ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

RAM MANDIRA

ADVERTISEMENT

ಮಹಿಳಾ ಮೀಸಲಾತಿ | ಸಂಸತ್‌, ವಿಧಾನಸಭೆಗೆ ಮಹಿಳೆಯರ ಪ್ರವೇಶ: ಯೋಗಿ ಆದಿತ್ಯನಾಥ್

ಮಹಿಳೆಯರು ಸಂಸದರಾಗಿ ಹಾಗೂ ಶಾಸಕರಾಗಿ ಆಯ್ಕೆಯಾಗಿ ಸಂಸತ್ ಹಾಗೂ ವಿಧಾನಸಭೆ ಪ್ರವೇಶಿಸುವುದನ್ನು ಯಾರಿಂದಲೂ ತಡೆಯಲಾಗವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Last Updated 3 ಫೆಬ್ರುವರಿ 2024, 2:39 IST
ಮಹಿಳಾ ಮೀಸಲಾತಿ | ಸಂಸತ್‌, ವಿಧಾನಸಭೆಗೆ ಮಹಿಳೆಯರ ಪ್ರವೇಶ: ಯೋಗಿ ಆದಿತ್ಯನಾಥ್

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ಅಯೋಧ್ಯೆಯಲ್ಲಿ ಮನೆ ಮಾಡಿದ ಸಂಭ್ರಮ

ಇಂದು ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಯೋಧ್ಯೆಯು ಸಡಗರದಿಂದ ಸಜ್ಜಾಗಿದೆ.
Last Updated 22 ಜನವರಿ 2024, 2:36 IST
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ಅಯೋಧ್ಯೆಯಲ್ಲಿ ಮನೆ ಮಾಡಿದ ಸಂಭ್ರಮ

ರಾಮ ಮಂದಿರ ಉದ್ಘಾಟನೆ: ನೂರಾರು ದೇವಾಲಯ ಸ್ವಚ್ಛಗೊಳಿಸಿದ ಲಾತೂರ್ ಜಿಲ್ಲಾಡಳಿತ

ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ನಡೆಯುವ ಶ್ರೀ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿ ನೂರಾರು ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 20 ಜನವರಿ 2024, 14:37 IST
ರಾಮ ಮಂದಿರ ಉದ್ಘಾಟನೆ: ನೂರಾರು ದೇವಾಲಯ ಸ್ವಚ್ಛಗೊಳಿಸಿದ ಲಾತೂರ್ ಜಿಲ್ಲಾಡಳಿತ

PHOTOS | ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ: ಅಯೋಧ್ಯೆಯಲ್ಲಿ ಸಂಭ್ರಮ

ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ: ಅಯೋಧ್ಯೆಯಲ್ಲಿ ಸಂಭ್ರಮ
Last Updated 20 ಜನವರಿ 2024, 13:39 IST
PHOTOS | ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ: ಅಯೋಧ್ಯೆಯಲ್ಲಿ ಸಂಭ್ರಮ
err

ಅಯೋಧ್ಯೆ | ರಾಮಮಂದಿರ ನಿರ್ಮಾಣ ಅಖಂಡ ಭಾರತದತ್ತ ಒಂದು ಹೆಜ್ಜೆ: ಸಿಎಂ ಯಾದವ್

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ರಾಮ ಮಂದಿರವು ‘ಅಖಂಡ ಭಾರತದತ್ತ ಒಂದು ಹೆಜ್ಜೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಶನಿವಾರ ಹೇಳಿದ್ದಾರೆ.
Last Updated 20 ಜನವರಿ 2024, 10:02 IST
ಅಯೋಧ್ಯೆ | ರಾಮಮಂದಿರ ನಿರ್ಮಾಣ ಅಖಂಡ ಭಾರತದತ್ತ ಒಂದು ಹೆಜ್ಜೆ: ಸಿಎಂ ಯಾದವ್

ರಾಮನವಮಿ ದಿನ ರಾಮಲಲ್ಲಾನಿಗೆ ‘ಸೂರ್ಯ ತಿಲಕ’ 

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿ ರಾಮನವಮಿ ದಿನದಂದು ಭಗವಾನ್‌ ರಾಮನ ಮೂರ್ತಿಗೆ ‘ಸೂರ್ಯ ತಿಲಕ’ ಇಡುವ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ.
Last Updated 17 ಜನವರಿ 2024, 16:27 IST
ರಾಮನವಮಿ ದಿನ ರಾಮಲಲ್ಲಾನಿಗೆ ‘ಸೂರ್ಯ ತಿಲಕ’ 

ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: 11 ದಿನಗಳ ವ್ರತ ಆರಂಭಿಸಿದ ಪ್ರಧಾನಿ ಮೋದಿ

Ram Mandir Consecration Ceremony: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ನಡೆಯುವ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ 11 ದಿನಗಳ ವರೆಗೆ 'ವ್ರತ' ಆರಂಭಿಸಿದ್ದಾರೆ.
Last Updated 12 ಜನವರಿ 2024, 6:54 IST
ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ: 11 ದಿನಗಳ ವ್ರತ ಆರಂಭಿಸಿದ ಪ್ರಧಾನಿ ಮೋದಿ
ADVERTISEMENT

ರಾಮ ರಾಜ್ಯ ನಿರ್ಮಾಣ, ಲೋಕಸಭೆ ಚುನಾವಣೆ: 2024 ಶುಭ ಸೂಚಕ ಎಂದ ರಾಮ ಮಂದಿರ ಅರ್ಚಕ

ಹೊಸ ವರ್ಷವು ವಿಶೇಷವಾದದ್ದು. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಪವಿತ್ರ ರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಹಾಗೆಯೇ ಇದೇ ವರ್ಷ ಸಾರ್ವತ್ರಿಕ ಚುನಾವಣೆಯೂ ನಡೆಯಲಿದೆ. ಈ ಎರಡೂ ಶುಭ ಸೂಚನೆಗಳು ಎಂದು ಶ್ರೀರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿದ್ದಾರೆ.
Last Updated 2 ಜನವರಿ 2024, 12:39 IST
ರಾಮ ರಾಜ್ಯ ನಿರ್ಮಾಣ, ಲೋಕಸಭೆ ಚುನಾವಣೆ: 2024 ಶುಭ ಸೂಚಕ ಎಂದ ರಾಮ ಮಂದಿರ ಅರ್ಚಕ

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಅಂದಾಜು ₹1,800 ಕೋಟಿ ವೆಚ್ಚ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿಕೆ
Last Updated 12 ಸೆಪ್ಟೆಂಬರ್ 2022, 11:11 IST
ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಅಂದಾಜು ₹1,800 ಕೋಟಿ ವೆಚ್ಚ

ಅಯೋಧ್ಯೆಯಲ್ಲಿ ವೆಂಕಟೇಶ್ವರ ಮಂದಿರ ಟಿಟಿಡಿ ಪ್ರಸ್ತಾವ

2021–22ನೇ ಸಾಲಿಗೆ ₹2937.82 ಕೋಟಿ ಬಜೆಟ್‌ಗೆ ಮಂಡಳಿ ಅನುಮೋ ದನೆ ನೀಡಿದೆ. 2020–21ನೇ ಸಾಲಿಗೆ ಹೋಲಿಸಿದರೆ ಈ ಬಾರಿ ₹ಬಜೆಟ್‌ ಗಾತ್ರವು ₹373 ಕೋಟಿಯಷ್ಟು ಕುಗ್ಗಿದೆ.
Last Updated 27 ಫೆಬ್ರುವರಿ 2021, 20:21 IST
ಅಯೋಧ್ಯೆಯಲ್ಲಿ ವೆಂಕಟೇಶ್ವರ ಮಂದಿರ ಟಿಟಿಡಿ ಪ್ರಸ್ತಾವ
ADVERTISEMENT
ADVERTISEMENT
ADVERTISEMENT