ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

PHOTOS | ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ: ಅಯೋಧ್ಯೆಯಲ್ಲಿ ಸಂಭ್ರಮ

Published : 20 ಜನವರಿ 2024, 13:39 IST
Last Updated : 20 ಜನವರಿ 2024, 13:39 IST
ಫಾಲೋ ಮಾಡಿ
Comments
ಜನವರಿ 22ರಂದು  ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಇಂದು( ಶನಿವಾರ) ಅಯೋಧ್ಯೆಯಲ್ಲಿ ಮಂಗನೊಂದು  ಹನುಮಾನ್‌ ಚಿತ್ರದೊಂದಿಗೆ ಕಾಣಿಸಿಕೊಂಡ ಬಗೆ

ಪಿಟಿಐ ಚಿತ್ರ– ಕಮಲ್ ಕಿಶೋರ್

ADVERTISEMENT
ಜನವರಿ 22ರಂದು  ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮುನ್ನ ಇಂದು( ಶನಿವಾರ) ಅಯೋಧ್ಯೆಯಲ್ಲಿ ಭಕ್ತರೊಬ್ಬರು ದೇವಾಲಯದ ಮುಂಭಾಗ ಸಾಂಪ್ರದಾಯಿಕ ವಾದ್ಯ ಊದಿದರು.

ಅಯೋಧ್ಯೆಯ ಲತಾ ಮಂಗೇಶ್ಕರ್ ವೃತ್ತದಲ್ಲಿ ಇಂದು( ಶನಿವಾರ) ಭಕ್ತರು ದೇವರ ಭಜನೆ ಮಾಡುತ್ತ ಸಾಗಿದರು.

ಪಿಟಿಐ ಚಿತ್ರ–ವಿಜಯ್ ವರ್ಮಾ

ಅಯೋಧ್ಯೆಯಲ್ಲಿ ಭಕ್ತರೊಬ್ಬರು ಸೈಕಲ್‌ನಲ್ಲಿ ಶ್ರೀರಾಮನ ಫೋಟೊ ಹಾಗೂ ಧ್ವಜದೊಂದಿಗೆ ಕಾಣಿಸಿಕೊಂಡಿದ್ದು ಹೀಗೆ

ಪಿಟಿಐ ಚಿತ್ರ– ಅರುಣ್  ಶರ್ಮಾ

ಇಂದು (ಶನಿವಾರ) ಅಯೋಧ್ಯೆಯ ರಾಮ್ ಕಥಾ ಪಾರ್ಕ್‌ನಲ್ಲಿ ಆಯೋಜಿಸಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಕಲಾವಿದರು ಪ್ರದರ್ಶನ ನೀಡಿದರು.

ಪಿಟಿಐ ಚಿತ್ರ–ನಂದ ಕುಮಾರ್

ಅಯೋಧ್ಯೆಯಲ್ಲಿ ಇಂದು (ಶನಿವಾರ) ಮಹಿಳೆಯೊಬ್ಬರ ಹಣೆಯಲ್ಲಿ ಶ್ರೀರಾಮನ  ಹೆಸರು ಕಂಡುಬಂದಿದ್ದು ಹೀಗೆ

ಅಯೋಧ್ಯೆಯಲ್ಲಿ ಇಂದು (ಶನಿವಾರ) ಮಹಿಳೆಯೊಬ್ಬರ ಹಣೆಯಲ್ಲಿ ಶ್ರೀರಾಮನ ಹೆಸರು ಕಂಡುಬಂದಿದ್ದು ಹೀಗೆ

ಪಿಟಿಐ ಚಿತ್ರ– ಕಮಲ್ ಕಿಶೋರ್

ಜನವರಿ 22ರಂದು  ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಇಂದು( ಶನಿವಾರ) ನೇಪಾಳ ಹಾಗೂ ಇತರೆಡೆ ಪವಿತ್ರ ಜಲವನ್ನು ತಂದು ಶೇಖರಿಸಿರುವ ದೃಶ್ಯ

ಜನವರಿ 22ರಂದು ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಇಂದು( ಶನಿವಾರ) ನೇಪಾಳ ಹಾಗೂ ಇತರೆಡೆ ಪವಿತ್ರ ಜಲವನ್ನು ತಂದು ಶೇಖರಿಸಿರುವ ದೃಶ್ಯ

ಪಿಟಿಐ ಚಿತ್ರ– ಅರುಣ್  ಶರ್ಮಾ

ಜನವರಿ 22ರಂದು  ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನಲೆ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿರುವ ಬಗೆ

ಜನವರಿ 22ರಂದು ನಡೆಯಲಿರುವ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನಲೆ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿರುವ ಬಗೆ

ಪಿಟಿಐ ಚಿತ್ರ–ನಂದ ಕುಮಾರ್

ಅಯೋಧ್ಯೆಯಲ್ಲಿ ಇಂದು (ಶನಿವಾರ) ಭಕ್ತರೊಬ್ಬರು  ಮನೆಯ ಮೇಲೆ ಧ್ವಜ( ಹನುಮಾನ್‌ ಚಿತ್ರವಿರುವ) ಹಾರಿಸಿದರು.

ಅಯೋಧ್ಯೆಯಲ್ಲಿ ಇಂದು (ಶನಿವಾರ) ಭಕ್ತರೊಬ್ಬರು ಮನೆಯ ಮೇಲೆ ಧ್ವಜ( ಹನುಮಾನ್‌ ಚಿತ್ರವಿರುವ) ಹಾರಿಸಿದರು.

ಪಿಟಿಐ ಚಿತ್ರ–ವಿಜಯ್ ವರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT