ಶನಿವಾರ, 6 ಡಿಸೆಂಬರ್ 2025
×
ADVERTISEMENT

Ramamandira

ADVERTISEMENT

ಮೋದಿ ನಾಳೆ ಅಯೋಧ್ಯೆಗೆ ಭೇಟಿ: ರಾಮಮಂದಿರದ ಮೇಲೆ ರಾರಾಜಿಸಲಿದೆ ಕೇಸರಿ ಧ್ವಜ

Ayodhya Flag Hoisting: ಪ್ರ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮಮಂದಿರಲ್ಲಿ ಮಂಗಳವಾರ ದ್ವಜಾರೋಹಣ ನೆರವೇರಿಸಲಿದ್ದಾರೆ.
Last Updated 24 ನವೆಂಬರ್ 2025, 10:46 IST
ಮೋದಿ ನಾಳೆ ಅಯೋಧ್ಯೆಗೆ ಭೇಟಿ: ರಾಮಮಂದಿರದ ಮೇಲೆ ರಾರಾಜಿಸಲಿದೆ ಕೇಸರಿ ಧ್ವಜ

ಅಯೋಧ್ಯೆ ರಾಮಮಂದಿರಕ್ಕೆ ವಜ್ರಖಚಿತ ಕಿರೀಟ, ಚಿನ್ನದ ಬಿಲ್ಲು, ಬಾಣ ನೀಡಿದ ಉದ್ಯಮಿ

Ram Temple Trust: ; ಗುಜರಾತ್‌ನ ವಜ್ರ ವ್ಯಾಪಾರಿಯೊಬ್ಬರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 11 ವಜ್ರಖಚಿತ ಕಿರೀಟಗಳು, ಚಿನ್ನದ ಬಿಲ್ಲು, ಬಾಣ ಸೇರಿದಂತೆ ಹಲವಾರು ಅಮೂಲ್ಯ ಆಭರಣಗಳನ್ನು ದೇಣಿಗೆ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ತಿಳಿಸಿದೆ.
Last Updated 6 ಜೂನ್ 2025, 10:38 IST
ಅಯೋಧ್ಯೆ ರಾಮಮಂದಿರಕ್ಕೆ ವಜ್ರಖಚಿತ ಕಿರೀಟ, ಚಿನ್ನದ ಬಿಲ್ಲು, ಬಾಣ ನೀಡಿದ ಉದ್ಯಮಿ

ಕೈ ನಾಯಕರ ಭೇಟಿ ಬಳಿಕ ಗಂಗಾಜಲ ಸಿಂಪಡಿಸಿ ರಾಮಮಂದಿರ ಶುದ್ಧೀಕರಣ: ಜೈರಾಮ್‌ ರಮೇಶ್

ರಾಜಸ್ಥಾನದ ಆಳ್ವಾರ್‌ನಲ್ಲಿನ ರಾಮಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ದಲಿತ ಶಾಸಕ ಟಿಕಾರಾಂ ಜುಲ್ಲಿ ಭಾಗವಹಿಸಿದ ಬೆನ್ನಲ್ಲೇ, ಬಿಜೆಪಿ ಮುಖಂಡ ಗ್ಯಾನ್‌ ದೇವ್ ಅಹುಜಾ ಅವರು ‘ಗಂಗಾ ಜಲ’ ಸಿಂಪಡಿಸಿ ಮಂದಿರವನ್ನು ಶುದ್ಧೀಕರಿಸಿದ್ದಾರೆ.
Last Updated 8 ಏಪ್ರಿಲ್ 2025, 14:10 IST
ಕೈ ನಾಯಕರ ಭೇಟಿ ಬಳಿಕ ಗಂಗಾಜಲ
ಸಿಂಪಡಿಸಿ ರಾಮಮಂದಿರ ಶುದ್ಧೀಕರಣ: ಜೈರಾಮ್‌ ರಮೇಶ್

ಶನಿವಾರಸಂತೆ ರಾಮಮಂದಿರದಲ್ಲಿ ಇಂದು ರಾಮೋತ್ಸವ

ಶನಿವಾರಸಂತೆ ಮುಖ್ಯ ರಸ್ತೆಯಲ್ಲಿರುವ 60 ವರ್ಷದ ಇತಿಹಾಸವುಳ್ಳ ಶ್ರೀ ರಾಮಮಂದಿರದಲ್ಲಿ ಭಾನುವಾರ ರಾಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
Last Updated 6 ಏಪ್ರಿಲ್ 2025, 7:54 IST
ಶನಿವಾರಸಂತೆ ರಾಮಮಂದಿರದಲ್ಲಿ ಇಂದು ರಾಮೋತ್ಸವ

ಅಮೆರಿಕ ಪ್ರವಾಸ: ಶಿಲ್ಪಿ ಅರುಣ್‌ಗೆ ವೀಸಾ ನಿರಾಕರಣೆ

ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದ ಇಲ್ಲಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿದೆ.
Last Updated 14 ಆಗಸ್ಟ್ 2024, 13:30 IST
ಅಮೆರಿಕ ಪ್ರವಾಸ: ಶಿಲ್ಪಿ ಅರುಣ್‌ಗೆ ವೀಸಾ ನಿರಾಕರಣೆ

INDI ಒಕ್ಕೂಟ ಅಧಿಕಾರಕ್ಕೇರಿದರೆ ರಾಮಮಂದಿರಕ್ಕೆ ಬಾಬರಿ ಬೀಗ: ಅಮಿತ್ ಶಾ ಆರೋಪ

‘ವಿರೋಧ ಪಕ್ಷಗಳ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರಕ್ಕೆ ಬಾಬರಿ ಬೀಗ ಹಾಕಲಾಗುತ್ತದೆ’ ಎಂದು ವಿರೋಧ ಪಕ್ಷಗಳ ಒಕ್ಕೂಟದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
Last Updated 8 ಮೇ 2024, 11:01 IST
INDI ಒಕ್ಕೂಟ ಅಧಿಕಾರಕ್ಕೇರಿದರೆ ರಾಮಮಂದಿರಕ್ಕೆ ಬಾಬರಿ ಬೀಗ: ಅಮಿತ್ ಶಾ ಆರೋಪ

ಅಯೋಧ್ಯೆ ರಾಮಮಂದಿರಕ್ಕೆ ರಾಷ್ಟ್ರಪತಿ ಮೊದಲ ಭೇಟಿ ಇಂದು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ ಮೊದಲ ಬಾರಿಗೆ ಬುಧವಾರ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ.
Last Updated 30 ಏಪ್ರಿಲ್ 2024, 20:07 IST
ಅಯೋಧ್ಯೆ  ರಾಮಮಂದಿರಕ್ಕೆ ರಾಷ್ಟ್ರಪತಿ ಮೊದಲ ಭೇಟಿ ಇಂದು
ADVERTISEMENT

ರಾಮಮಂದಿರಕ್ಕೆ ಹೋಗಿದ್ದರೆ ಗಂಗಾಜಲದಿಂದ ಶುದ್ಧಗೊಳಿಸುತ್ತಿದ್ದರು: ಖರ್ಗೆ

‘ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ರಾಮಮಂದಿರ ಉದ್ಘಾಟನೆಗೆ ಏಕೆ ಬರಲಿಲ್ಲ ಎಂದು ಮೋದಿ ಪ್ರಶ್ನಿಸುತ್ತಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಹೋಗಿದ್ದರೆ ನಾನು ಹೊರಬರುತ್ತಿದ್ದಂತೆ ಪೂರ್ತಿ ಮಂದಿರವನ್ನು ಗಂಗಾ ಜಲದಿಂದ ಶುದ್ಧಿಗೊಳಿಸುತ್ತಿದ್ದರು’ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Last Updated 30 ಏಪ್ರಿಲ್ 2024, 0:11 IST
ರಾಮಮಂದಿರಕ್ಕೆ ಹೋಗಿದ್ದರೆ ಗಂಗಾಜಲದಿಂದ ಶುದ್ಧಗೊಳಿಸುತ್ತಿದ್ದರು: ಖರ್ಗೆ

ಪ್ರಾಣ ಪ್ರತಿಷ್ಠಾಪನೆ ನಂತರ ಈವರೆಗೂ 1.5 ಕೋಟಿ ಜನರಿಂದ ಬಾಲರಾಮನ ದರ್ಶನ– ಟ್ರಸ್ಟ್‌

ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಈವರೆಗೆ 1.5 ಕೋಟಿ ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್ ಹೇಳಿದ್ದಾರೆ.
Last Updated 22 ಏಪ್ರಿಲ್ 2024, 10:51 IST
ಪ್ರಾಣ ಪ್ರತಿಷ್ಠಾಪನೆ ನಂತರ ಈವರೆಗೂ 1.5 ಕೋಟಿ ಜನರಿಂದ ಬಾಲರಾಮನ ದರ್ಶನ– ಟ್ರಸ್ಟ್‌

PHOTOS | ಬಾಲರಾಮನಿಗೆ ಅಭಿಷೇಕ, ವಿಶೇಷ ಅಲಂಕಾರ: ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ

ರಾಮನವಮಿಯ ಪ್ರಯುಕ್ತ ಅಯೋಧ್ಯೆಯ ಬಾಲರಾಮನಿಗೆ ವಿಶೇಷ ಅಲಂಕಾರ, ಪೋಜೆಗಳನ್ನು ಮಾಡಲಾಗಿದೆ
Last Updated 17 ಏಪ್ರಿಲ್ 2024, 4:42 IST
PHOTOS | ಬಾಲರಾಮನಿಗೆ ಅಭಿಷೇಕ, ವಿಶೇಷ ಅಲಂಕಾರ: ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ
err
ADVERTISEMENT
ADVERTISEMENT
ADVERTISEMENT