ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Ram Nath Kovind

ADVERTISEMENT

'ಒಂದು ರಾಷ್ಟ್ರ, ಒಂದು ಚುನಾವಣೆ': ಕೋವಿಂದ್ ಸಮಿತಿ ವರದಿ ಅನುಮೋದಿಸಿದ ಮೋದಿ ಸಂಪುಟ

ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಮಿತಿ ಸಲ್ಲಿಸಿದ್ದ ವರದಿಗೆ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
Last Updated 18 ಸೆಪ್ಟೆಂಬರ್ 2024, 9:45 IST
'ಒಂದು ರಾಷ್ಟ್ರ, ಒಂದು ಚುನಾವಣೆ': ಕೋವಿಂದ್ ಸಮಿತಿ ವರದಿ ಅನುಮೋದಿಸಿದ ಮೋದಿ ಸಂಪುಟ

One Nation One Election: ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದಲ್ಲಿ ಇಂದು ಸಭೆ

ರಾಜ್ಯಗಳ ವಿಧಾನಸಭೆಗಳು ಹಾಗೂ ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಉದ್ದೇಶದ ‘ಒಂದು ದೇಶ– ಒಂದು ಚುನಾವಣೆ’ಯ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿಯು ಇಂದು ಸಭೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 6 ಸೆಪ್ಟೆಂಬರ್ 2023, 10:25 IST
One Nation One Election: ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದಲ್ಲಿ ಇಂದು ಸಭೆ

ಪಕ್ಷಗಳು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು: ಕೋವಿಂದ್ ವಿದಾಯ ಭಾಷಣ

ರಾಜಕೀಯ ಪಕ್ಷಗಳು ಪಕ್ಷಪಾತ ಧೋರಣೆಯಿಂದ ಹೊರಬರಬೇಕು ಮತ್ತು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಶನಿವಾರ ಹೇಳಿದ್ದಾರೆ.
Last Updated 24 ಜುಲೈ 2022, 5:09 IST
ಪಕ್ಷಗಳು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು: ಕೋವಿಂದ್ ವಿದಾಯ ಭಾಷಣ

ಅಂತರರಾಷ್ಟ್ರೀಯ ಯೋಗ ದಿನ: ಮಾನವೀಯತೆಗೆ ಭಾರತದ ಉಡುಗೊರೆಯೇ ಯೋಗ; ರಾಮನಾಥ್ ಕೋವಿಂದ್

ಯೋಗವು ಮಾನವೀಯತೆಗೆ ಭಾರತದ ಉಡುಗೊರೆಯಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
Last Updated 21 ಜೂನ್ 2022, 6:19 IST
ಅಂತರರಾಷ್ಟ್ರೀಯ ಯೋಗ ದಿನ: ಮಾನವೀಯತೆಗೆ ಭಾರತದ ಉಡುಗೊರೆಯೇ ಯೋಗ; ರಾಮನಾಥ್ ಕೋವಿಂದ್

ಮತೀಯ ಒಡಕುಗಳು ಹೆಚ್ಚಾದಾಗ ರಾಷ್ಟ್ರಪತಿ ಸುಮ್ಮನೆ ಕೂರುತ್ತಾರೆಯೇ? - ಶಿವಸೇನಾ

ರಾಷ್ಟ್ರಪತಿ ಎಂದರೆ ಹೇಗಿರಬೇಕು ಎಂಬ ವಿಚಾರವಾಗಿ ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದುಕೊಂಡಿದ್ದು, ದೇಶದಲ್ಲಿ ಮತೀಯ ಒಡಕುಗಳು ಹೆಚ್ಚಾದಾಗ ರಾಷ್ಟ್ರಪತಿ ಸುಮ್ಮನೆ ಕೂರುತ್ತಾರೆಯೇ? ಎಂದು ಪ್ರಶ್ನಿಸಿದೆ.
Last Updated 17 ಜೂನ್ 2022, 10:10 IST
ಮತೀಯ ಒಡಕುಗಳು ಹೆಚ್ಚಾದಾಗ ರಾಷ್ಟ್ರಪತಿ ಸುಮ್ಮನೆ ಕೂರುತ್ತಾರೆಯೇ? - ಶಿವಸೇನಾ

ಇಸ್ಕಾನ್‌ನ ರಾಜಾಧಿರಾಜ ಗೋವಿಂದ ದೇವಾಲಯ ಉದ್ಘಾಟಿಸಿದ ರಾಷ್ಟ್ರಪತಿ

ಬೆಂಗಳೂರು: ಇಸ್ಕಾನ್‌ನ ನೂತನ ರಾಜಾಧಿರಾಜ ಗೋವಿಂದ ದೇವಾಲಯ ಹಾಗೂ ಸಾಂಸ್ಕೃತಿಕ ಸಂಕೀರ್ಣ ಕಟ್ಟಡವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಂಗಳವಾರ ಉದ್ಘಾಟಿಸಿದರು.
Last Updated 14 ಜೂನ್ 2022, 6:56 IST
ಇಸ್ಕಾನ್‌ನ ರಾಜಾಧಿರಾಜ ಗೋವಿಂದ ದೇವಾಲಯ ಉದ್ಘಾಟಿಸಿದ ರಾಷ್ಟ್ರಪತಿ

650 ವರ್ಷಗಳ ನಂತರವೂ ಕಬೀರ್‌ ದಾಸ್‌ ಬೋಧನೆಗಳು ಪ್ರಸ್ತುತ: ರಾಮನಾಥ ಕೋವಿಂದ್‌

ಸಂತ ಕಬೀರ್‌ ದಾಸ್‌ ಅವರ ಜೀವನವು ಮಾನವ ಸದ್ಗುಣಗಳ ದ್ಯೋತಕವಾಗಿದೆ. ಅವರ ಬೋಧನೆಗಳು ಆಧುನಿಕ ದಿನಗಳಿಗೂ ಪ್ರಸ್ತುತವಾಗಿವೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೇಳಿದರು.
Last Updated 5 ಜೂನ್ 2022, 10:55 IST
650 ವರ್ಷಗಳ ನಂತರವೂ ಕಬೀರ್‌ ದಾಸ್‌ ಬೋಧನೆಗಳು ಪ್ರಸ್ತುತ: ರಾಮನಾಥ ಕೋವಿಂದ್‌
ADVERTISEMENT

ಕಾನ್ಪುರದ ಹಳ್ಳಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ಕಾನ್ಪುರದ ಪರೌಂಖ್ ಗ್ರಾಮದಲ್ಲಿರುವ ಪಥ್ರಿ ಮಠ ದೇವಾಲಯಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಭೇಟಿ ನೀಡಲಿದ್ದಾರೆ.
Last Updated 2 ಜೂನ್ 2022, 14:54 IST
ಕಾನ್ಪುರದ ಹಳ್ಳಿಗೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ವಿನಯ್‌ ಕುಮಾರ್‌ ಸಕ್ಸೇನಾ ದೆಹಲಿಯ ನೂತನ ಲೆಫ್ಟಿನೆಂಟ್‌ ಗವರ್ನರ್‌

ನವದೆಹಲಿ: ದೆಹಲಿಯ ನೂತನ ಲೆಫ್ಟಿನೆಂಟ್‌ ಗವರ್ನರ್‌ ಆಗಿ ವಿನಯ್‌ ಕುಮಾರ್‌ ಸಕ್ಸೇನಾ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ. ವಿನಯ್‌ ಕುಮಾರ್‌ ಅವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಅಧ್ಯಕ್ಷರಾಗಿದ್ದಾರೆ.
Last Updated 23 ಮೇ 2022, 16:06 IST
ವಿನಯ್‌ ಕುಮಾರ್‌ ಸಕ್ಸೇನಾ ದೆಹಲಿಯ ನೂತನ ಲೆಫ್ಟಿನೆಂಟ್‌ ಗವರ್ನರ್‌

ತುರ್ಕ್‌ಮೆನಿಸ್ತಾನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ 3 ದಿನಗಳ ಪ್ರವಾಸ

ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಧ್ಯೆ ಏಷ್ಯಾದ ಪ್ರಮುಖ ದೇಶವಾದ ತುರ್ಕ್‌ಮೆನಿಸ್ತಾನ ದೇಶಕ್ಕೆ 3 ದಿನಗಳ ಪ್ರವಾಸ ಕೈಗೊಂಡಿದ್ದು, ಶುಕ್ರವಾರ ಅವರು ರಾಜಧಾನಿ ಅಶ್ಗಾಬಾತ್ ನಗರದಲ್ಲಿರುವ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ಭಾರತ ಮತ್ತು ತುರ್ಕ್‌ಮೆನಿಸ್ತಾನ್ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಬಲ ನೀಡುವ ನಿಟ್ಟಿನಲ್ಲಿ ಕೋವಿಂದ್ ಅವರು ತುರ್ಕ್‌ಮೆನಿಸ್ತಾನದ ಅಧ್ಯಕ್ಷ ಸರ್ದರ್ ಬೆರ್ಡಿಮುಹಮದೊವ್ ಅವರ ಜತೆ ಮಾತುಕತೆ ನಡೆಸಲಿದ್ದಾರೆ.
Last Updated 1 ಏಪ್ರಿಲ್ 2022, 14:26 IST
ತುರ್ಕ್‌ಮೆನಿಸ್ತಾನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ 3 ದಿನಗಳ ಪ್ರವಾಸ
ADVERTISEMENT
ADVERTISEMENT
ADVERTISEMENT