ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Ramajanmabhoomi

ADVERTISEMENT

ರಾಮಜನ್ಮಭೂಮಿ: ಐತಿಹಾಸಿಕ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಟ್ರಸ್ಟ್‌ ಆಹ್ವಾನ

ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪು ನೀಡಿದ ಸಂವಿಧಾನ ಪೀಠದ ಐವರು ನ್ಯಾಯಮೂರ್ತಿಗಳು ಹಾಗೂ ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿಗೆ ಜ. 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಟ್ರಸ್ಟ್‌ ಆಹ್ವಾನ ನೀಡಿದೆ.
Last Updated 19 ಜನವರಿ 2024, 14:15 IST
ರಾಮಜನ್ಮಭೂಮಿ: ಐತಿಹಾಸಿಕ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಟ್ರಸ್ಟ್‌ ಆಹ್ವಾನ

ರಾಮಾಯಣವೇ ಜೀವನ ಮತ್ತು ಆದರ್ಶ: 'ರಾಮಾಯಣ ರಸಯಾನ' ಪ್ರಜಾವಾಣಿ ಅಂಕಣ ಇಲ್ಲಿ ಓದಿ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿರುವ ಈ ಹಂತದಲ್ಲಿ ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣದ ಕುರಿತಾಗಿಯೂ ಚರ್ಚೆಯಾಗುತ್ತಿದೆ.
Last Updated 19 ಜನವರಿ 2024, 9:09 IST
ರಾಮಾಯಣವೇ ಜೀವನ ಮತ್ತು ಆದರ್ಶ: 'ರಾಮಾಯಣ ರಸಯಾನ' ಪ್ರಜಾವಾಣಿ ಅಂಕಣ ಇಲ್ಲಿ ಓದಿ

ರಾಮ ಮಂದಿರ ನಿರ್ಮಾಣ ಪೂರ್ಣ: ವಿವಾದಕ್ಕೆ ತೆರೆ ಎಳೆದ ಸಮಿತಿ ಮುಖ್ಯಸ್ಥ ನೃಪೇಂದ್ರ

ನವದೆಹಲಿ: ‘ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ‍ಪೂರ್ಣಗೊಂಡಿದೆ’ ಎಂದು ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
Last Updated 17 ಜನವರಿ 2024, 15:56 IST
ರಾಮ ಮಂದಿರ ನಿರ್ಮಾಣ ಪೂರ್ಣ: ವಿವಾದಕ್ಕೆ ತೆರೆ ಎಳೆದ ಸಮಿತಿ ಮುಖ್ಯಸ್ಥ ನೃಪೇಂದ್ರ

ಆಗಸ್ಟ್ 15ರಷ್ಟೇ ಜನವರಿ 22 ಮಹತ್ವದ ದಿನ: ರಾಮಜನ್ಮಭೂಮಿ ಪ್ರಧಾನ ಕಾರ್ಯದರ್ಶಿ

‘ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆಯ ದಿನವಾದ ಜ. 22ನೇ ತಾರೀಕು ಆಗಸ್ಟ್ 15ರಷ್ಟೇ ಮಹತ್ವದ್ದು’ ಎಂದು ರಾಮ ಜನ್ಮಭೂಮಿಯ ತೀರ್ಥ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಹೇಳಿದ್ದಾರೆ.
Last Updated 22 ಡಿಸೆಂಬರ್ 2023, 14:17 IST
ಆಗಸ್ಟ್ 15ರಷ್ಟೇ ಜನವರಿ 22 ಮಹತ್ವದ ದಿನ: ರಾಮಜನ್ಮಭೂಮಿ ಪ್ರಧಾನ ಕಾರ್ಯದರ್ಶಿ

ಅಯೋಧ್ಯೆ: 8 ಅಡಿ ಎತ್ತರದ ಚಿನ್ನ ಲೇಪಿತ ಸಿಂಹಾಸನದ ಮೇಲೆ ರಾಮನ ವಿಗ್ರಹ- ಟ್ರಸ್ಟ್‌

ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯೊಳಗೆ ರಾಮನ ವಿಗ್ರಹವನ್ನು ಎಂಟು ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ಇರಿಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರೊಬ್ಬರು ಮಂಗಳವಾರ ತಿಳಿಸಿದ್ದಾರೆ.
Last Updated 1 ನವೆಂಬರ್ 2023, 2:48 IST
ಅಯೋಧ್ಯೆ: 8 ಅಡಿ ಎತ್ತರದ ಚಿನ್ನ ಲೇಪಿತ ಸಿಂಹಾಸನದ ಮೇಲೆ ರಾಮನ ವಿಗ್ರಹ- ಟ್ರಸ್ಟ್‌

ಅಯೋಧ್ಯೆ: ರಾಮ ಜನ್ಮಭೂಮಿ ಸ್ಥಳದಲ್ಲಿ ಪ್ರಾಚೀನ ದೇವಾಲಯದ ಅವಶೇಷ ಪತ್ತೆ

ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಡೆಸಿದ ಉತ್ಖನನದ ಸಮಯದಲ್ಲಿ ಪ್ರಾಚೀನ ದೇವಾಲಯದ ಹಲವು ಅವಶೇಷಗಳು ದೊರೆತಿವೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರೈ ಮಾಹಿತಿ ನೀಡಿದ್ದಾರೆ.
Last Updated 13 ಸೆಪ್ಟೆಂಬರ್ 2023, 11:04 IST
ಅಯೋಧ್ಯೆ: ರಾಮ ಜನ್ಮಭೂಮಿ ಸ್ಥಳದಲ್ಲಿ ಪ್ರಾಚೀನ ದೇವಾಲಯದ ಅವಶೇಷ ಪತ್ತೆ

ಅಯೋಧ್ಯೆ ರಾಮಮಂದಿರದ ಮೊದಲ ಮಹಡಿ ನಿರ್ಮಾಣದ ಚಿತ್ರ ಹಂಚಿಕೊಂಡ ಟ್ರಸ್ಟ್

ಅಯೋಧ್ಯೆ: ಇಲ್ಲಿನ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ದೇವಸ್ಥಾನದ ನಿರ್ಮಾಣ ಹಂತ ಭರದಿಂದ ಸಾಗಿದ್ದು, ಮೊದಲ ಮಹಡಿಯ ನಿರ್ಮಾಣದ ಚಿತ್ರಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.
Last Updated 5 ಸೆಪ್ಟೆಂಬರ್ 2023, 12:56 IST
ಅಯೋಧ್ಯೆ ರಾಮಮಂದಿರದ ಮೊದಲ ಮಹಡಿ ನಿರ್ಮಾಣದ ಚಿತ್ರ ಹಂಚಿಕೊಂಡ ಟ್ರಸ್ಟ್
ADVERTISEMENT

ಅಸಭ್ಯ ಪೋಸ್ಟ್: ರಾಮಜನ್ಮಭೂಮಿ ಟ್ರಸ್ಟ್‌ ಕಾರ್ಯದರ್ಶಿಯಿಂದ ಮೂವರ ವಿರುದ್ಧ ಕೇಸು

ಭೂ ಕಬಳಿಕೆ ಕುರಿತು ಫೇಸ್‌ಬುಕ್‌ನಲ್ಲಿ ಆರೋಪ
Last Updated 21 ಜೂನ್ 2021, 9:47 IST
ಅಸಭ್ಯ ಪೋಸ್ಟ್: ರಾಮಜನ್ಮಭೂಮಿ ಟ್ರಸ್ಟ್‌ ಕಾರ್ಯದರ್ಶಿಯಿಂದ ಮೂವರ ವಿರುದ್ಧ ಕೇಸು

ರಾಮ ಮಂದಿರ ಕಾಮಗಾರಿ ಆರಂಭ: ಕಬ್ಬಿಣದ ಬಳಕೆ ಇಲ್ಲ, 36–40 ತಿಂಗಳಲ್ಲಿ ದೇಗುಲ ಪೂರ್ಣ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾಮಗಾರಿಯು ಸದ್ಯ ಆರಂಭವಾಗಿದ್ದು, 36–40 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ತಿಳಿಸಿದೆ.
Last Updated 20 ಆಗಸ್ಟ್ 2020, 11:09 IST
ರಾಮ ಮಂದಿರ ಕಾಮಗಾರಿ ಆರಂಭ: ಕಬ್ಬಿಣದ ಬಳಕೆ ಇಲ್ಲ, 36–40 ತಿಂಗಳಲ್ಲಿ ದೇಗುಲ ಪೂರ್ಣ

ರಾಮಮಂದಿರದ ವಿಶೇಷತೆಗಳೇನು, ನಿರ್ಮಾಣ ಜವಾಬ್ದಾರಿ ಯಾರಿಗೆ? ಇಲ್ಲಿದೆ ಮಾಹಿತಿ

ರಾಮ ಮಂದಿರವು ಭೂಕಂಪ ನಿರೋಧಕವಾಗಿರಲಿದ್ದು, ನೈಸರ್ಗಿಕ ವಿಪತ್ತುಗಳನ್ನು ತಾಳಿಕೊಂಡು ಸಾವಿರ ವರ್ಷಗಳ ಕಾಲ ಬಾಳಲಿದೆ, ಎಂದು ದೇವಾಲಯ ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ಟ್ರಸ್ಟ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.
Last Updated 7 ಆಗಸ್ಟ್ 2020, 15:17 IST
ರಾಮಮಂದಿರದ ವಿಶೇಷತೆಗಳೇನು, ನಿರ್ಮಾಣ ಜವಾಬ್ದಾರಿ ಯಾರಿಗೆ? ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT