ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramanagara bypoll

ADVERTISEMENT

ಮತದಾರರು, ಬಿಜೆಪಿ ಕಾರ್ಯಕರ್ತರ ಕ್ಷಮೆ ಕೋರಿದ ಲಿಂಗಪ್ಪ: ರಾಜಕೀಯ ನಿವೃತ್ತಿಯ ಇಂಗಿತ

‘ಡಿ.ಕೆ. ಸಹೋದರರಿಗೆ ಅನಿತಾ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವುದೊಂದೇ ಗುರಿ ಆಗಿತ್ತು. ನಾನು ದೂರದ ಬಳ್ಳಾರಿಯಲ್ಲಿದ್ದೆ. ಇಲ್ಲಿನ ಯಾವ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಗೊತ್ತಿರಲಿಲ್ಲ. ಸುರೇಶ್ ನನ್ನ ಮಗನನ್ನು ಹೈಜಾಕ್‌ ಮಾಡಿದ್ದಾರೆ ಎನ್ನುವ ಆರೋಪವನ್ನು ಒಪ್ಪಲಾಗುತ್ತಿಲ್ಲ. ನಿರಾಕರಿಸಲೂ ಆಗುತ್ತಿಲ್ಲ’ ಎಂದು ನುಡಿದರು.
Last Updated 7 ನವೆಂಬರ್ 2018, 9:47 IST
ಮತದಾರರು, ಬಿಜೆಪಿ ಕಾರ್ಯಕರ್ತರ ಕ್ಷಮೆ ಕೋರಿದ ಲಿಂಗಪ್ಪ: ರಾಜಕೀಯ ನಿವೃತ್ತಿಯ ಇಂಗಿತ

ಬಿಜೆಪಿ ಆತ್ಮಾವಲೋಕನಕ್ಕೆ ಒತ್ತಾಯ

ಅಭ್ಯರ್ಥಿಯ ನಿವೃತ್ತಿ ಪಕ್ಷಕ್ಕೆ ಎಚ್ಚರಿಕೆ ಗಂಟೆ: ಈಶ್ವರಪ್ಪ, ಸಿ.ಟಿ. ರವಿ
Last Updated 1 ನವೆಂಬರ್ 2018, 20:00 IST
ಬಿಜೆಪಿ ಆತ್ಮಾವಲೋಕನಕ್ಕೆ ಒತ್ತಾಯ

ಸೋಲಿನ ಭೀತಿಯಿಂದ ಷಡ್ಯಂತ್ರ: ಬಿಜೆಪಿ ಆರೋಪ

ಚಂದ್ರಶೇಖರ್‌ ಕಣದಿಂದ ಹಿಂದೆ ಸರಿದಿದ್ದಕ್ಕೆ ಬೆದರಿಕೆಯೇ ಕಾರಣ: ರುದ್ರೇಶ್‌
Last Updated 1 ನವೆಂಬರ್ 2018, 12:30 IST
ಸೋಲಿನ ಭೀತಿಯಿಂದ ಷಡ್ಯಂತ್ರ: ಬಿಜೆಪಿ ಆರೋಪ

ಮುಖ್ಯಮಂತ್ರಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶ್ರೀರಾಮುಲು

ರಾಮನಗರದ ಬಿಜೆಪಿ ಅಭ್ಯರ್ಥಿ‌ ಕಣದಿಂದ ಹಿಂದೆ ಸರಿದದ್ದಕ್ಕೆ ಪ್ರತಿಕ್ರಿಯೆ
Last Updated 1 ನವೆಂಬರ್ 2018, 11:37 IST
ಮುಖ್ಯಮಂತ್ರಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶ್ರೀರಾಮುಲು

ಬಿಜೆಪಿ ಮುಖಂಡರ ವರ್ತನೆಯಿಂದಾಗಿ ಚಂದ್ರಶೇಖರ್‌ ಹೊರ ಬಂದಿದ್ದಾರೆ: ಕುಮಾರಸ್ವಾಮಿ

‘ಬಿಜೆಪಿಯ ಹಿರಿಯ ಮುಖಂಡರು ನಡೆಸಿಕೊಂಡ ರೀತಿಯಿಂದ ಬೇಸತ್ತು, ರಾಮನಗರದಲ್ಲಿ ಸ್ಪರ್ಧಿಸಿದ್ದ ಎಲ್‌.ಚಂದ್ರಶೇಖರ್‌ ಸ್ಪರ್ಧೆಯಿಂದ ಹಿಂದೆ ಸರಿದಿರಬಹುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 1 ನವೆಂಬರ್ 2018, 10:00 IST
ಬಿಜೆಪಿ ಮುಖಂಡರ ವರ್ತನೆಯಿಂದಾಗಿ ಚಂದ್ರಶೇಖರ್‌ ಹೊರ ಬಂದಿದ್ದಾರೆ: ಕುಮಾರಸ್ವಾಮಿ

ಹಣ ಹಂಚಿಕೆ ಆರೋಪ ವಿಡಿಯೊ ಬಹಿರಂಗ

ಹಾರೋಹಳ್ಳಿ ಹೋಬಳಿಯ ಕೊಳ್ಳಿಗನಹಳ್ಳಿ ಹಾಗೂ ಜಕ್ಕಸಂದ್ರದಲ್ಲಿ ಬುಧವಾರ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಬಂದವರಿಗೆ ಹಣ ಹಂಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದರ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Last Updated 31 ಅಕ್ಟೋಬರ್ 2018, 20:00 IST
fallback

ರಾಮನಗರ ಉಪಚುನಾವಣೆ: ಬಿಜೆಪಿಯಿಂದ ರುದ್ರೇಶ್‌, ಜೆಡಿಎಸ್‌ನಿಂದ ಅನಿತಾ?

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಸಲು ಜೆಡಿಎಸ್‌ ಮತ್ತು ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿದ್ದು, ಬಿಜೆಪಿಯಿಂದ ಎಂ.ರುದ್ರೇಶ್‌ ಮತ್ತು ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ.
Last Updated 3 ಅಕ್ಟೋಬರ್ 2018, 19:23 IST
fallback
ADVERTISEMENT
ADVERTISEMENT
ADVERTISEMENT
ADVERTISEMENT