ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ramanujacharya jayanthi

ADVERTISEMENT

ರಾಮಾನುಜಾಚಾರ್ಯ ಜಯಂತಿ ವಿಶೇಷ: ಭಕ್ತಿಮಾರ್ಗದ ಯತಿರಾಜ

ಶ್ರೀರಾಮಾನುಜಾಚಾರ್ಯರು ಭಕ್ತಿಯನ್ನು ಪ್ರಮುಖವಾಗಿ ಸಾರಿದ ಮಹನೀಯರು. ಭಗವಂತನಲ್ಲಿ ಅನನ್ಯವಾದ ಶ್ರದ್ಧೆಯಿಂದ ಸಂಪೂರ್ಣವಾದ ಶರಣಾಗತಿಯನ್ನು ಹೊಂದಿ ಯಾವುದೇ ಕರ್ಮವನ್ನು ಭಗವಂತನ ಸೇವೆ-ಕೈಂಕರ್ಯ ಎಂದು ಭಾವಿಸಿಕೊಂಡು ಮಾಡಬೇಕು ಎಂದು ಅವರು ಹೇಳುತ್ತಾರೆ.
Last Updated 24 ಏಪ್ರಿಲ್ 2023, 20:21 IST
ರಾಮಾನುಜಾಚಾರ್ಯ ಜಯಂತಿ ವಿಶೇಷ: ಭಕ್ತಿಮಾರ್ಗದ ಯತಿರಾಜ

ರಾಮಾನುಜ ಜಯಂತಿ 2022: ಕಾರುಣ್ಯದ ಆಚಾರ್ಯ ರಾಮಾನುಜಾಚಾರ್ಯ

ರಾಮಾನುಜರು ಜ್ಞಾನಕ್ಕಾಗಿ ವಿವಿಧ ವರ್ಣಗಳ ಗುರುಗಳನ್ನು ಆಶ್ರಯಿಸಿ ಶಾಸ್ತ್ರಗಳ ಅಧ್ಯಯನವನ್ನು ಮಾಡಿದರು. ಯಾಮುನಾಚಾರ್ಯರ ಶಿಷ್ಯರಾದ ಮಹಾಪೂರ್ಣರಿಂದ ಸಂನ್ಯಾಸದೀಕ್ಷೆಯನ್ನು ಪಡೆದರು.
Last Updated 4 ಮೇ 2022, 19:31 IST
ರಾಮಾನುಜ ಜಯಂತಿ 2022: ಕಾರುಣ್ಯದ ಆಚಾರ್ಯ ರಾಮಾನುಜಾಚಾರ್ಯ

ರಾಮಾನುಜಾಚಾರ್ಯರ ಪ್ರತಿಮೆ: ಹೈದರಾಬಾದ್‌ನಲ್ಲಿ ‘ಸಮಾನತೆಯ ಪ್ರತಿಮೆ’ ಅನಾವರಣ

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ
Last Updated 5 ಫೆಬ್ರುವರಿ 2022, 17:45 IST
ರಾಮಾನುಜಾಚಾರ್ಯರ ಪ್ರತಿಮೆ: ಹೈದರಾಬಾದ್‌ನಲ್ಲಿ ‘ಸಮಾನತೆಯ ಪ್ರತಿಮೆ’ ಅನಾವರಣ

ರಾಮಾನುಜರ ಜಯಂತ್ಯುತ್ಸವ: ಆಚಾರ್ಯರ ಕರ್ಮಭೂಮಿ ಮೇಲುಕೋಟೆಯಲ್ಲಿ ಅಭಿಷೇಕ, ಪ್ರಾರ್ಥನೆ

11ನೇ ಶತಮಾನದ ಸಾಮಾಜಿಕ ಸಾಮರಸ್ಯದ ಹರಿಕಾರ ರಾಮಾನುಜಾಚಾರ್ಯ 1003ನೇ ತಿರುನಕ್ಷತ್ರ ಮಹೋತ್ಸವವನ್ನು ಆಚಾರ್ಯರ ಕರ್ಮಭೂಮಿ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಅಭಿಷೇಕಕ್ಕಷ್ಟೇ ಸೀಮೀತಗೊಳಿಸಿ ನೆರವೇರಿಸಲಾಯಿತು.
Last Updated 28 ಏಪ್ರಿಲ್ 2020, 14:21 IST
ರಾಮಾನುಜರ ಜಯಂತ್ಯುತ್ಸವ: ಆಚಾರ್ಯರ ಕರ್ಮಭೂಮಿ ಮೇಲುಕೋಟೆಯಲ್ಲಿ ಅಭಿಷೇಕ, ಪ್ರಾರ್ಥನೆ

ಬಿಳಿಗಿರಿರಂಗನ ಬೆಟ್ಟಕ್ಕೂ ಭೇಟಿ ನೀಡಿದ್ದ ಸಂತ

ದಾಸ ಪರಂಪರೆಗೆ ಭಕ್ತಿಯ ರಸಭಾಗ್ಯ ತುಂಬಿದ ರಾಮನುಜಾಚಾರ್ಯರ ಜಯಂತಿ ಇಂದು
Last Updated 27 ಏಪ್ರಿಲ್ 2020, 19:45 IST
ಬಿಳಿಗಿರಿರಂಗನ ಬೆಟ್ಟಕ್ಕೂ ಭೇಟಿ ನೀಡಿದ್ದ ಸಂತ

ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವ

ದೇವರಿಗೆ ಪಂಚಕಲ್ಯಾಣಿಯ ತೀರ್ಥದಿಂದ ಮಹಾಭಿಷೇಕ
Last Updated 9 ಮೇ 2019, 20:09 IST
ರಾಮಾನುಜಾಚಾರ್ಯರ ತಿರುನಕ್ಷತ್ರ ಮಹೋತ್ಸವ

ಬಿಳಿಗಿರಿರಂಗನ ದರ್ಶನ ಪಡೆದಿದ್ದ ರಾಮಾನುಜಾಚಾರ್ಯ

ದೇವಾಲಯದಲ್ಲಿ ಮಹಾನುಭವರ ಮೂರ್ತಿಗೆ ನಡೆಯುತ್ತಿದೆ ಪೂಜೆ
Last Updated 8 ಮೇ 2019, 19:46 IST
ಬಿಳಿಗಿರಿರಂಗನ ದರ್ಶನ ಪಡೆದಿದ್ದ ರಾಮಾನುಜಾಚಾರ್ಯ
ADVERTISEMENT
ADVERTISEMENT
ADVERTISEMENT
ADVERTISEMENT