ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

RamCharanTeja

ADVERTISEMENT

ISPL: ಹೈದರಾಬಾದ್ ತಂಡದ ಮಾಲೀಕರಾದ ತೆಲುಗಿನ ಖ್ಯಾತ ನಟ ರಾಮ್ ಚರಣ್

‘RRR' ಖ್ಯಾತಿಯ ತೆಲುಗಿನ ಖ್ಯಾತ ನಟ ರಾಮ್ ಚರಣ್, ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್‌ ಲೀಗ್‌ನ (ಐಎಸ್‌ಪಿಎಲ್‌) ಹೈದರಾಬಾದ್ ತಂಡದ ಮಾಲೀಕರಾಗಿದ್ದಾರೆ.
Last Updated 24 ಡಿಸೆಂಬರ್ 2023, 11:00 IST
ISPL: ಹೈದರಾಬಾದ್ ತಂಡದ ಮಾಲೀಕರಾದ ತೆಲುಗಿನ ಖ್ಯಾತ ನಟ ರಾಮ್ ಚರಣ್

‘ಯೆಂಟಮ್ಮ’ ಹಾಡಿನಲ್ಲಿ ಪಂಚೆಯುಟ್ಟು ಕುಣಿದ ಸಲ್ಲು–ರಾಮ್‌ ಚರಣ್‌– ವೆಂಕಟೇಶ್‌

ಬಾಲಿವುಡ್‌ ‘ಬಾಯಿ ಜಾನ್‌’ ಸಲ್ಮಾನ್‌ ಖಾನ್‌ ನಟನೆಯ ‘ಕಿಸಿಕಾ ಬಾಯ್‌ ಕಿಸಿ ಕಿ ಜಾನ್‌’ ಚಿತ್ರದ ‘ಯೆಂಟಮ್ಮ’ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಸಲ್ಮಾನ್‌ ಖಾನ್‌ ಪಕ್ಕಾ ಸೌತ್‌ ಸ್ಟೈಲ್‌ನಲ್ಲಿ ಪಂಚೆಯುಟ್ಟು ನೃತ್ಯ ಮಾಡಿರುವುದನ್ನು ಕಂಡು ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 5 ಏಪ್ರಿಲ್ 2023, 7:19 IST
‘ಯೆಂಟಮ್ಮ’ ಹಾಡಿನಲ್ಲಿ ಪಂಚೆಯುಟ್ಟು ಕುಣಿದ ಸಲ್ಲು–ರಾಮ್‌ ಚರಣ್‌– ವೆಂಕಟೇಶ್‌

ಮಗನಿಗೆ 'RRR' ಸಿನಿಮಾ ಅರ್ಥ ಮಾಡಿಸಲು ಫ್ಲಿಪ್ ಪುಸ್ತಕ ರಚಿಸಿದ ಜಪಾನ್ ಮಹಿಳೆ

‘ಆರ್‌ಆರ್‌ಆರ್‌’ನ ಜನಪ್ರಿಯತೆಯು ಹೆಚ್ಚುತ್ತಲೇ ಇದೆ. ಇದೀಗ ಜಪಾನ್‌ ಮಹಿಳೆಯೊಬ್ಬರು ತಮ್ಮ ಮಗುವಿಗೆ ‘ಆರ್‌ಆರ್‌ಆರ್‌’ ಚಿತ್ರವನ್ನು ಸುಲಭವಾಗಿ ಅರ್ಥಮಾಡಿಸಲು ಫ್ಲಿಪ್ ಪುಸ್ತಕ ತಯಾರಿಸಿದ್ದಾರೆ.
Last Updated 27 ಮಾರ್ಚ್ 2023, 11:42 IST
ಮಗನಿಗೆ 'RRR' ಸಿನಿಮಾ ಅರ್ಥ ಮಾಡಿಸಲು ಫ್ಲಿಪ್ ಪುಸ್ತಕ ರಚಿಸಿದ ಜಪಾನ್ ಮಹಿಳೆ

ಆಗಸ್ಟ್‌ 22ರಂದು ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರಾ ರಾಮ್‌ಚರಣ್‌?

ಚಿರಂಜೀವಿ ಹುಟ್ಟಿದ ದಿನದಂದು ಮಗ ರಾಮ್‌ಚರಣ್ ಹೊಸ ಸಿನಿಮಾವೊಂದನ್ನು ಘೋಷಣೆ ಮಾಡಲಿದ್ದಾರಂತೆ.
Last Updated 4 ಆಗಸ್ಟ್ 2020, 16:36 IST
ಆಗಸ್ಟ್‌ 22ರಂದು ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರಾ ರಾಮ್‌ಚರಣ್‌?

ಒಂದೇ ಸಿನಿಮಾದಲ್ಲಿ ಅಪ್ಪ–ಮಗ ಧಮಾಕಾ

ತೆಲುಗು ಚಿತ್ರರಸಿಕರಿಗೆ ಮೆಗಾಸ್ಟಾರ್‌ ಚಿರಂಜೀವಿ ಈ ಡಿಸೆಂಬರ್‌ನಲ್ಲಿ ಡಬಲ್‌ ಧಮಾಕಾ ನೀಡಲಿದ್ದಾರೆ. ಡಿಸೆಂಬರ್‌ನಲ್ಲಿ ಸೆಟ್ಟೇರಲಿರುವ ‘ಚಿರು 152’ ಚಿತ್ರದಲ್ಲಿ ಚಿರಂಜೀವಿ ತಮ್ಮ ಪುತ್ರ ರಾಮ್‌ ಚರಣ್‌ ತೇಜ ಜತೆ ತೆರೆ ಹಂಚಿಕೊಳ್ಳಲಿದ್ದಾರೆ.
Last Updated 13 ನವೆಂಬರ್ 2019, 19:31 IST
ಒಂದೇ ಸಿನಿಮಾದಲ್ಲಿ ಅಪ್ಪ–ಮಗ ಧಮಾಕಾ

ಹಿಂದಿ ಗಲ್ಲಾ‍ಪೆಟ್ಟಿಗೆಯಲ್ಲಿ ಹಿಂದೆ ಬಿದ್ದ ‘ಸೈರಾ’!

ಅಪ್ಪ ‘ಮೆಗಾಸ್ಟಾರ್‌’ ಚಿರಂಜೀವಿ ಅವರ ಗರಡಿಯಲ್ಲಿಯೇ ಪಳಗಿದವರು ರಾಮ್‌ ಚರಣ್‌. ಅಪ್ಪನನ್ನು ನೋಡುತ್ತಲೇ ನಟನೆಯ ಪಟ್ಟುಗಳನ್ನು ಕರಗತ ಮಾಡಿಕೊಂಡ ಅವರು ಈಗ ಟಾಲಿವುಡ್‌ನ ಬಹುಬೇಡಿಕೆಯ ನಟ. ಕಳೆದ ವರ್ಷ ತೆರೆಕಂಡ ಅವರು ನಾಯಕನಾಗಿದ್ದ ಪಿರಿಯಾಡಿಕ್‌ ಆ್ಯಕ್ಷನ್ ಚಿತ್ರ ‘ರಂಗಸ್ಥಳಂ’ ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆದಿತ್ತು. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದು ಸುಕುಮಾರ್.
Last Updated 28 ಅಕ್ಟೋಬರ್ 2019, 12:54 IST
ಹಿಂದಿ ಗಲ್ಲಾ‍ಪೆಟ್ಟಿಗೆಯಲ್ಲಿ ಹಿಂದೆ ಬಿದ್ದ ‘ಸೈರಾ’!

ಅಭಿಮಾನಿಗಳ ಹೋಲಿಕೆ, ರಾಜಮೌಳಿಗೆ ತಲೆನೋವು

‘ಆರ್‌ಆರ್‌ಆರ್‌’ ಸಿನಿಮಾದ ಮುಖ್ಯಪಾತ್ರಗಳಲ್ಲಿ ನಟಿಸುತ್ತಿರುವ ಜೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ ಚರಣ್‌ ತೇಜಾ ಅವರಿಗೆ ನಟರಿಗೆ ತಮ್ಮದೇ ಆದ ಅಭಿಮಾನಿಗಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಅಭಿಮಾನಿಗಳ ಚರ್ಚೆ, ಜಗಳಗಳು ನಿರ್ದೇಶಕ ಎಸ್‌. ಎಸ್‌. ರಾಜಮೌಳಿ ಅವರಿಗೆ ತಲೆನೋವನ್ನು ತಂದಿಟ್ಟಿವೆ.
Last Updated 25 ಸೆಪ್ಟೆಂಬರ್ 2019, 19:30 IST
ಅಭಿಮಾನಿಗಳ ಹೋಲಿಕೆ, ರಾಜಮೌಳಿಗೆ ತಲೆನೋವು
ADVERTISEMENT
ADVERTISEMENT
ADVERTISEMENT
ADVERTISEMENT