ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Rangotsava

ADVERTISEMENT

ನೇಹದ ನೇಯ್ಗೆ ರಂಗೋತ್ಸವಕ್ಕೆ ಚಾಲನೆ

ಆರು ದಿನಗಳ ರಂಗೋತ್ಸವ: ನಟ ಕಿಶೋರ್ ಉದ್ಘಾಟನೆ
Last Updated 27 ಮಾರ್ಚ್ 2024, 22:08 IST
ನೇಹದ ನೇಯ್ಗೆ ರಂಗೋತ್ಸವಕ್ಕೆ ಚಾಲನೆ

ತುಮಕೂರು: ದೇಸಿ ರಂಗೋತ್ಸವಕ್ಕೆ ಚಾಲನೆ

ತುಮಕೂರು: ಡಮರುಗ ರಂಗ ಸಂಪನ್ಮೂಲ ಕೇಂದ್ರದಿಂದ ತಾಲ್ಲೂಕಿನ ಮೆಳೇಹಳ್ಳಿಯಲ್ಲಿ ಹಮ್ಮಿಕೊಂಡಿರುವ ಐದು ದಿನಗಳ ದೇಸಿ ರಂಗೋತ್ಸವಕ್ಕೆ ಮಂಗಳವಾರ ಚಾಲನೆ ದೊರೆಯಿತು.
Last Updated 29 ಫೆಬ್ರುವರಿ 2024, 8:00 IST
ತುಮಕೂರು: ದೇಸಿ ರಂಗೋತ್ಸವಕ್ಕೆ ಚಾಲನೆ

ಮೈಸೂರು: 8ರಿಂದ ಬಹುರೂ‍ಪಿ ರಾಷ್ಟ್ರೀಯ ರಂಗೋತ್ಸವ

ರಂಗಾಯಣವು ಡಿ.8 ರಿಂದ 15ರ ವರೆಗೆ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಆಯೋಜಿಸಿದ್ದು, ವಿವಿಧ ಭಾಷೆಗಳ ನಾಟಕ ಪ್ರದರ್ಶನ ನಡೆಯಲಿದೆ.
Last Updated 2 ಡಿಸೆಂಬರ್ 2022, 9:07 IST
ಮೈಸೂರು: 8ರಿಂದ ಬಹುರೂ‍ಪಿ ರಾಷ್ಟ್ರೀಯ ರಂಗೋತ್ಸವ

ಇಂದಿನಿಂದ ಗ್ರೀಷ್ಮ ರಂಗೋತ್ಸವ

ರಾಜ್ಯದ ಹವ್ಯಾಸಿ ರಂಗತಂಡಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರಂಗಾಯಣವು ಮೇ 19ರಿಂದ ಜೂನ್‌ 23ರವರೆಗೆ ಗ್ರೀಷ್ಮ ರಂಗೋತ್ಸವ ಹಮ್ಮಿಕೊಂಡಿದೆ.
Last Updated 18 ಮೇ 2019, 20:16 IST
fallback

ಮೈಸೂರಿನಲ್ಲಿ ಫೆ. 11ರಿಂದ ‘ಭಾರತ ರಂಗ ಮಹೋತ್ಸವ’

ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣದ ಸಹಯೋಗದೊಂದಿಗೆ ಫೆ. 11ರಿಂದ 17ರ ವರೆಗೆ ಮೈಸೂರಿನಲ್ಲಿ ‘ಭಾರತ ರಂಗ ಮಹೋತ್ಸವ’ ಅಂತರರಾಷ್ಟ್ರೀಯ ನಾಟಕೋತ್ಸವ ಆಯೋಜಿಸಲಾಗಿದೆ.
Last Updated 7 ಫೆಬ್ರುವರಿ 2019, 20:14 IST
fallback
ADVERTISEMENT
ADVERTISEMENT
ADVERTISEMENT
ADVERTISEMENT