ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rani chennamma express

ADVERTISEMENT

ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಸಾಂಗ್ಲಿವರೆಗೆ ವಿಸ್ತರಣೆ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಮಹಾರಾಷ್ಟ್ರದ ಮೀರಜ್ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲನ್ನು ಸಾಂಗ್ಲಿ ನಿಲ್ದಾಣವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.
Last Updated 13 ಮಾರ್ಚ್ 2024, 16:12 IST
ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲು ಸಾಂಗ್ಲಿವರೆಗೆ ವಿಸ್ತರಣೆ

PV Web Exclusive | ನೈರುತ್ಯ ರೈಲ್ವೆಯ ‘ರಾಣಿ’ಗೆ 25ರ ಸಂಭ್ರಮ

ಕರ್ನಾಟಕ–ಮಹಾರಾಷ್ಟ್ರಕ್ಕೆ ಸಂಪರ್ಕ ಸೇತುವೆ, ಉತ್ತರ ಕರ್ನಾಟಕದ ಜನರ ಭಾವನಾತ್ಮಕ ರೈಲು
Last Updated 4 ಸೆಪ್ಟೆಂಬರ್ 2020, 6:44 IST
PV Web Exclusive | ನೈರುತ್ಯ ರೈಲ್ವೆಯ ‘ರಾಣಿ’ಗೆ 25ರ ಸಂಭ್ರಮ

‘ರಾಣಿ ಚೆನ್ನಮ್ಮ’ ಈಗ ಹೈಟೆಕ್

‘ಉತ್ಕೃಷ್ಟ ಯೋಜನೆ’ ಅಡಿಯಲ್ಲಿ ಹೈಟೆಕ್ ರೂಪ ಪಡೆದಿರುವ ‘ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್‌’ಗೆ ಶನಿವಾರ ಲೋಕಾರ್ಪಣೆಗೊಂಡಿತು.
Last Updated 22 ಜೂನ್ 2019, 19:52 IST
‘ರಾಣಿ ಚೆನ್ನಮ್ಮ’ ಈಗ ಹೈಟೆಕ್

ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ವೇಳೆ ಬದಲಾವಣೆಗೆ ಚಿಂತನೆ

‘ಬೆಂಗಳೂರು– ಹುಬ್ಬಳ್ಳಿ– ಕೊಲ್ಹಾಪುರ ನಡುವೆ ನಿತ್ಯ ಸಂಚರಿಸುವ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನ ವೇಳಾಪಟ್ಟಿ ಬದಲಾಯಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.
Last Updated 22 ಜೂನ್ 2019, 19:51 IST
ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ವೇಳೆ ಬದಲಾವಣೆಗೆ ಚಿಂತನೆ
ADVERTISEMENT
ADVERTISEMENT
ADVERTISEMENT
ADVERTISEMENT