ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Ranil Wickremesinghe

ADVERTISEMENT

ಪ್ರಧಾನಿ ನರೇಂದ್ರ ಮೋದಿ ಜತೆ ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಮಾತುಕತೆ

ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
Last Updated 21 ಜುಲೈ 2023, 7:31 IST
ಪ್ರಧಾನಿ ನರೇಂದ್ರ ಮೋದಿ ಜತೆ ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಮಾತುಕತೆ

ಭಾರತಕ್ಕೆ ಬಂದಿಳಿದ ಲಂಕಾ ಅಧ್ಯಕ್ಷ ರಾನಿಲ್‌ ವಿಘ್ರಮಸಿಂಘೆ

ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಆಗಮಿಸಿದ್ದಾರೆ.
Last Updated 20 ಜುಲೈ 2023, 20:43 IST
ಭಾರತಕ್ಕೆ ಬಂದಿಳಿದ ಲಂಕಾ ಅಧ್ಯಕ್ಷ ರಾನಿಲ್‌ ವಿಘ್ರಮಸಿಂಘೆ

ಭಾರತೀಯ ರೂಪಾಯಿ ಬಳಕೆಗೆ ಹಿಂಜರಿಕೆ ಇಲ್ಲ: ಶ್ರೀಲಂಕಾ

‘ಶ್ರೀಲಂಕಾವು ಭಾರತದ ರೂಪಾಯಿಯನ್ನು ಸಾಮಾನ್ಯ ಕರೆನ್ಸಿಯಾಗಿ ಅಮೆರಿಕದ ಡಾಲರ್‌ನಂತೆ ಬಳಸುವುದನ್ನು ಎದುರು ನೋಡಲು ಬಯಸುತ್ತದೆ’ ಎಂದು ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.
Last Updated 15 ಜುಲೈ 2023, 16:09 IST
ಭಾರತೀಯ ರೂಪಾಯಿ ಬಳಕೆಗೆ ಹಿಂಜರಿಕೆ ಇಲ್ಲ: ಶ್ರೀಲಂಕಾ

ಜುಲೈ 21ರಂದು ಭಾರತಕ್ಕೆ ಶ್ರೀಲಂಕಾ ಅಧ್ಯಕ್ಷರ ಭೇಟಿ

ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಜುಲೈ 21ರಿಂದ ಎರಡು ದಿನ ಭಾರತ ಪ್ರವಾಸ ಕೈಗೊಳ್ಳುವರು. ಈ ಅವಧಿಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 9 ಜುಲೈ 2023, 11:05 IST
ಜುಲೈ 21ರಂದು ಭಾರತಕ್ಕೆ ಶ್ರೀಲಂಕಾ ಅಧ್ಯಕ್ಷರ ಭೇಟಿ

ಈಸ್ಟರ್‌ ದಾಳಿ ಸಂತ್ರಸ್ತರಿಗೆ ನ್ಯಾಯದ ಭರವಸೆ ನೀಡಿದ ಶ್ರೀಲಂಕಾ ಅಧ್ಯಕ್ಷ

11 ಭಾರತೀಯರು ಸೇರಿದಂತೆ 270 ಜನರ ಸಾವಿಗೆ ಕಾರಣವಾದ, 2019ರ ಈಸ್ಟರ್‌ ಸಂಡೇ ದಾಳಿಯ ಎಲ್ಲಾ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಭಾನುವಾರ ಭರವಸೆ ನೀಡಿದರು.
Last Updated 9 ಏಪ್ರಿಲ್ 2023, 13:03 IST
ಈಸ್ಟರ್‌ ದಾಳಿ ಸಂತ್ರಸ್ತರಿಗೆ ನ್ಯಾಯದ ಭರವಸೆ ನೀಡಿದ ಶ್ರೀಲಂಕಾ ಅಧ್ಯಕ್ಷ

ಚುನಾವಣೆ ನಡೆಸಲು ಹಣ ಕೊಡಿ: ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದ ಚುನಾವಣಾ ಆಯೋಗ

ಶ್ರೀಲಂಕಾದ ಚುನಾವಣಾ ಆಯೋಗವು ಭಾನುವಾರ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆಗೆ ಅವರಿಗೆ ಪತ್ರ ಬರೆದಿದ್ದು, ಈಗಾಗಲೇ ವಿಳಂಬವಾಗಿರುವ ಸ್ಥಳೀಯ ಕೌನ್ಸಿಲ್ ಚುನಾವಣೆಗಳನ್ನು ನಡೆಸಲು ಅಗತ್ಯ ಹಣ ಬಿಡುಗಡೆ ಮಾಡುವಂತೆ ವಿನಂತಿಸಿದೆ.
Last Updated 12 ಮಾರ್ಚ್ 2023, 12:39 IST
ಚುನಾವಣೆ ನಡೆಸಲು ಹಣ ಕೊಡಿ: ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದ ಚುನಾವಣಾ ಆಯೋಗ

ಮರುಸಾಲ ಕೊಡಲು ಚೀನಾ ಒಪ್ಪಿದೆ: ಶ್ರೀಲಂಕಾ ಅಧ್ಯಕ್ಷ

ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾದ ಬ್ಯಾಂಕ್‌ಗಳಿಗೆ ಸಾಲದ ಮರುಹಂಚಿಕೆ ಮತ್ತು ವಿಶ್ವ ಹಣಕಾಸು ನಿಧಿಯ(ಐಎಂಎಫ್) ಸಹಾಯ ದೊರಕಲು ಇರುವ ತೊಡಕುಗಳನ್ನು ‌‌‌‌‌‌‌‌ನಿವಾರಿಸಲು ಚೀನಾ ಒಪ್ಪಿದೆ ಎಂದು ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮಂಗಳವಾರ ಹೇಳಿದ್ದಾರೆ.
Last Updated 7 ಮಾರ್ಚ್ 2023, 15:41 IST
ಮರುಸಾಲ ಕೊಡಲು ಚೀನಾ ಒಪ್ಪಿದೆ: ಶ್ರೀಲಂಕಾ ಅಧ್ಯಕ್ಷ
ADVERTISEMENT

ಶ್ರೀಲಂಕಾ ತನ್ನ ತಪ್ಪು–ವೈಫಲ್ಯಗಳನ್ನು ತಿದ್ದಿಕೊಳ್ಳಲಿ -ಅಧ್ಯಕ್ಷ ರಾನಿಲ್‌

75ನೇ ಸ್ವಾತಂತ್ರ್ಯ ದಿನದಂದು ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಸಲಹೆ
Last Updated 4 ಫೆಬ್ರವರಿ 2023, 14:32 IST
ಶ್ರೀಲಂಕಾ ತನ್ನ ತಪ್ಪು–ವೈಫಲ್ಯಗಳನ್ನು ತಿದ್ದಿಕೊಳ್ಳಲಿ -ಅಧ್ಯಕ್ಷ ರಾನಿಲ್‌

ಶ್ರೀಲಂಕಾ: ಮಾಜಿ ಅಧ್ಯಕ್ಷ ಗೊಟಬಯ ಸಂಬಂಧಿ ಸೇರಿ 17 ಮಂದಿ ರಾಜ್ಯ ಸಚಿವರ ನೇಮಕ

ರಾಜ್ಯ ಸಚಿವರಾಗಿ ಆಯ್ಕೆಯಾದವರಲ್ಲಿ ಹೆಚ್ಚು ಮಂದಿ ಆಡಳಿತಾರೂಢ ಲಂಕಾ ಪೊದುಜನ ಪೆರಮುನ(ಎಸ್‌ಎಲ್‌ಪಿಪಿ) ಪಕ್ಷಕ್ಕೆ ಸೇರಿದವರು.
Last Updated 8 ಸೆಪ್ಟೆಂಬರ್ 2022, 16:57 IST
ಶ್ರೀಲಂಕಾ: ಮಾಜಿ ಅಧ್ಯಕ್ಷ ಗೊಟಬಯ ಸಂಬಂಧಿ ಸೇರಿ 17 ಮಂದಿ ರಾಜ್ಯ ಸಚಿವರ ನೇಮಕ

ರಾಷ್ಟ್ರೀಯ ಸರ್ಕಾರ ರಚನೆಗೆ ವಿಕ್ರಮಸಿಂಘೆ ಕರೆ

ಎಲ್ಲಾ ರಾಜಕೀಯ ಪಕ್ಷಗಳಿಗೆ ಪತ್ರ ಬರೆದ ಶ್ರೀಲಂಕಾ ಅಧ್ಯಕ್ಷ
Last Updated 30 ಜುಲೈ 2022, 11:25 IST
ರಾಷ್ಟ್ರೀಯ ಸರ್ಕಾರ ರಚನೆಗೆ ವಿಕ್ರಮಸಿಂಘೆ ಕರೆ
ADVERTISEMENT
ADVERTISEMENT
ADVERTISEMENT