ಶುಕ್ರವಾರ, 4 ಜುಲೈ 2025
×
ADVERTISEMENT

Ranji Cricket Trophy

ADVERTISEMENT

ಜೈಸ್ವಾಲ್ ರೀತಿ ಮುಂಬೈ ತಂಡ ತೊರೆಯುವರೇ ಸೂರ್ಯಕುಮಾರ್ ಯಾದವ್? MCA ಹೇಳಿದ್ದೇನು?

ಬಿರುಸಿನ ಬ್ಯಾಟಿಂಗ್‌ಗೆ ಹೆಸರಾಗಿರುವ ಸೂರ್ಯಕುಮಾರ್‌ ಯಾದವ್‌ ಅವರು ಮುಂಬರುವ ರಣಜಿ ಕ್ರಿಕೆಟ್‌ ಟೂರ್ನಿ ಹೊತ್ತಿಗೆ ಮುಂಬೈ ತೊರೆದು ಗೋವಾ ತಂಡ ಸೇರಲಿದ್ದಾರೆ ಎಂಬ ವದಂತಿ ಹರಿದಾಡುತ್ತಿವೆ. ಈ ಕುರಿತು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಸ್ಪಷ್ಟನೆ ನೀಡಿದೆ.
Last Updated 3 ಏಪ್ರಿಲ್ 2025, 11:37 IST
ಜೈಸ್ವಾಲ್ ರೀತಿ ಮುಂಬೈ ತಂಡ ತೊರೆಯುವರೇ ಸೂರ್ಯಕುಮಾರ್ ಯಾದವ್? MCA ಹೇಳಿದ್ದೇನು?

ರಣಜಿ ಟ್ರೋಫಿ ಸೆಮಿಫೈನಲ್‌ ಇಂದಿನಿಂದ: ಪ್ರಬಲ ಮುಂಬೈ ತಂಡಕ್ಕೆ ವಿದರ್ಭ ಸವಾಲು

ಜೈಸ್ವಾಲ್‌ ಆಡುವುದು ಸಂದೇಹ
Last Updated 16 ಫೆಬ್ರುವರಿ 2025, 23:30 IST
ರಣಜಿ ಟ್ರೋಫಿ ಸೆಮಿಫೈನಲ್‌ ಇಂದಿನಿಂದ: ಪ್ರಬಲ ಮುಂಬೈ ತಂಡಕ್ಕೆ ವಿದರ್ಭ ಸವಾಲು

Ranji Trophy: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆ ನಮಿಸಿದ ಅಭಿಮಾನಿ

ಭಾರತ ಕ್ರಿಕೆಟ್‌ ತಂಡದ ತಾರಾ ಆಟಗಾರ ವಿರಾಟ್‌ ಕೊಹ್ಲಿ ಅವರು ಬರೋಬ್ಬರಿ 12 ವರ್ಷಗಳ ಬಳಿಕ ರಣಜಿ ಕ್ರಿಕೆಟ್‌ಗೆ ಮರಳಿದ್ದಾರೆ.
Last Updated 30 ಜನವರಿ 2025, 6:13 IST
Ranji Trophy: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಕಾಲಿಗೆ ನಮಿಸಿದ ಅಭಿಮಾನಿ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಮಾಧವ್–ಆರ್ಯನ್ ದ್ವಿಶತಕದ ಜೊತೆಯಾಟ

ಉತ್ತರಪ್ರದೇಶ ದಿಟ್ಟ ತಿರುಗೇಟು; ಕರ್ನಾಟಕದ ಶ್ರೇಯಸ್, ಮೊಹಸಿನ್‌ಗೆ ತಲಾ 2 ವಿಕೆಟ್
Last Updated 15 ನವೆಂಬರ್ 2024, 14:29 IST
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಮಾಧವ್–ಆರ್ಯನ್ ದ್ವಿಶತಕದ ಜೊತೆಯಾಟ

ರಣಜಿ ಟ್ರೋಫಿ ಕ್ರಿಕೆಟ್: ದುರ್ಗಮ ಹಾದಿಯಲ್ಲಿ ಮಯಂಕ್ ಪಡೆ

ಕರ್ನಾಟಕ– ಉತ್ತರಪ್ರದೇಶ ಹಣಾಹಣಿ ಇಂದಿನಿಂದ
Last Updated 12 ನವೆಂಬರ್ 2024, 23:37 IST
ರಣಜಿ ಟ್ರೋಫಿ ಕ್ರಿಕೆಟ್: ದುರ್ಗಮ ಹಾದಿಯಲ್ಲಿ ಮಯಂಕ್ ಪಡೆ

Ranji Trophy: ರಣಜಿ ಟೂರ್ನಿಗೆ ಶಮಿ ಲಭ್ಯ?

ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬಂಗಾಳ ತಂಡದ ಪರವಾಗಿ ಕೆಲವು ಪಂದ್ಯಗಳಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.
Last Updated 19 ಆಗಸ್ಟ್ 2024, 1:22 IST
Ranji Trophy: ರಣಜಿ ಟೂರ್ನಿಗೆ ಶಮಿ ಲಭ್ಯ?

ಯುಗಾದಿ ಮುಸ್ಸಂಜೆಗೆ ‘ಚಿನ್ನ‘ದ ಮೆರಗು

ಬೌಲರ್‌ ಎಸೆತ ಹಾಕದೇ ಪಂದ್ಯ ಆರಂಭವಾಗದು; ಪ್ರಸನ್ನ ಮಾತಿನ ಮೋಡಿ
Last Updated 10 ಏಪ್ರಿಲ್ 2024, 23:30 IST
ಯುಗಾದಿ ಮುಸ್ಸಂಜೆಗೆ ‘ಚಿನ್ನ‘ದ ಮೆರಗು
ADVERTISEMENT

ರಣಜಿ ಫೈನಲ್‌ | ಅಲ್ಪ ಮೊತ್ತಕ್ಕೆ ಕುಸಿದ ವಿದರ್ಭ; ಮುಂಬೈಗೆ ಮುನ್ನಡೆ

ರಣಜಿ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ವಿದರ್ಭ ತಂಡ ಬಲಿಷ್ಠ ಮುಂಬೈ ಎದುರು ಅಲ್ಪ ಮೊತ್ತಕ್ಕೆ ಕುಸಿದಿದೆ.
Last Updated 11 ಮಾರ್ಚ್ 2024, 7:29 IST
ರಣಜಿ ಫೈನಲ್‌ | ಅಲ್ಪ ಮೊತ್ತಕ್ಕೆ ಕುಸಿದ ವಿದರ್ಭ; ಮುಂಬೈಗೆ ಮುನ್ನಡೆ

ರಣಜಿ ಟ್ರೋಫಿ ಫೈನಲ್ ಇಂದಿನಿಂದ: ಪ್ರಶಸ್ತಿಗಾಗಿ ವಿದರ್ಭ–ಮುಂಬೈ ಸೆಣಸಾಟ

ನಾಯಕ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಮುಂಬೈ ತಂಡ ಭಾನುವಾರ ಆರಂಭವಾಗುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ 42ನೇ ಬಾರಿ ಪ್ರಶಸ್ತಿಗೆ ಯತ್ನಿಸಲಿದೆ. ಆದರೆ ಹೋರಾಟಕ್ಕೆ ಹೆಸರಾದ ವಿದರ್ಭ ತಂಡ ಸುಲಭವಾಗಿ ಮಣಿಯುವ ತಂಡವಲ್ಲ. ಹೀಗಾಗಿ ಫೈನಲ್ ಕುತೂಹಲಕ್ಕೆ ಎಡೆಮಾಡಿದೆ.
Last Updated 9 ಮಾರ್ಚ್ 2024, 23:30 IST
ರಣಜಿ ಟ್ರೋಫಿ ಫೈನಲ್ ಇಂದಿನಿಂದ: ಪ್ರಶಸ್ತಿಗಾಗಿ ವಿದರ್ಭ–ಮುಂಬೈ ಸೆಣಸಾಟ

ರಣಜಿ ಟ್ರೋಫಿ: ಮಧ್ಯಪ್ರದೇಶ ಪರ ದುಬೆ ಹೋರಾಟ, ಗೆಲುವಿನತ್ತ ಹೆಜ್ಜೆಯಿಟ್ಟ ವಿದರ್ಭ

ದಿನದ ಕೊನೆಯಲ್ಲಿ ಯಶ್‌ ದುಬೆ (94, 212ಎ, 4x10) ಅವರ ಮಹತ್ವದ ವಿಕೆಟ್‌ ಪಡೆದ ವಿದರ್ಭ ತಂಡ, ರಣಜಿ ಟ್ರೋಫಿ ಫೈನಲ್‌ನ ನಾಲ್ಕನೇ ದಿನವಾದ ಮಂಗಳವಾರ ದಿನದಾಟದ ಬಳಿಕ ಮಧ್ಯಪ್ರದೇಶದ ವಿರುದ್ಧ ಹಿಡಿತ ಸಾಧಿಸಿದೆ. ಮಾತ್ರವಲ್ಲ, ರೋಚಕ ಗೆಲುವಿನತ್ತ ಹೆಜ್ಜೆಯಿಟ್ಟಿದೆ.
Last Updated 5 ಮಾರ್ಚ್ 2024, 15:18 IST
ರಣಜಿ ಟ್ರೋಫಿ: ಮಧ್ಯಪ್ರದೇಶ ಪರ ದುಬೆ ಹೋರಾಟ, ಗೆಲುವಿನತ್ತ ಹೆಜ್ಜೆಯಿಟ್ಟ ವಿದರ್ಭ
ADVERTISEMENT
ADVERTISEMENT
ADVERTISEMENT