ಗುರುವಾರ, 3 ಜುಲೈ 2025
×
ADVERTISEMENT

rapido

ADVERTISEMENT

ಆ್ಯಪ್ ಆಧಾರಿತ ಕ್ಯಾಬ್ ಸೇವೆಗೆ ದುಪ್ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಿದ ಕೇಂದ್ರ

Cab Fare Surge: ಓಲಾ, ಉಬರ್, ರ್‍ಯಾಪಿಡೊ ಕ್ಯಾಬ್‌ಗಳು ದಟ್ಟಣೆಯ ವೇಳೆ ಮೂಲ ದರಕ್ಕಿಂತ ದುಪ್ಪಟ್ಟು ಶುಲ್ಕ ವಿಧಿಸಬಹುದೆಂದು ಕೇಂದ್ರದ 2025 ಮಾರ್ಗಸೂಚಿಯಲ್ಲಿ ಅವಕಾಶ
Last Updated 2 ಜುಲೈ 2025, 10:29 IST
ಆ್ಯಪ್ ಆಧಾರಿತ ಕ್ಯಾಬ್ ಸೇವೆಗೆ ದುಪ್ಪಟ್ಟು ಶುಲ್ಕ ವಿಧಿಸಲು ಅವಕಾಶ ನೀಡಿದ ಕೇಂದ್ರ

ಬೈಕ್‌ ಟ್ಯಾಕ್ಸಿ ನಿಷೇಧ | ಕೈಮುಗಿದು ಕೇಳುತ್ತೇವೆ... ನಮ್ಮ ಬದುಕು ಉಳಿಸಿ‌...

ಸಾರಿಗೆ ಸಚಿವರಿಗೆ ಭಾವನಾತ್ಮಕ ಪತ್ರ ಬರೆದ ಬೈಕ್‌ ಟ್ಯಾಕ್ಸಿ ಸದಸ್ಯರು
Last Updated 24 ಜೂನ್ 2025, 0:19 IST
ಬೈಕ್‌ ಟ್ಯಾಕ್ಸಿ ನಿಷೇಧ | ಕೈಮುಗಿದು ಕೇಳುತ್ತೇವೆ... ನಮ್ಮ ಬದುಕು ಉಳಿಸಿ‌...

ಬೈಕ್‌ ಟ್ಯಾಕ್ಸಿ ನಿಷೇಧ ವಾಪಸ್‌ ಪಡೆಯಲು ಅಸೋಸಿಯೇಶನ್‌ ಮನವಿ

ಬೈಕ್‌ ಟ್ಯಾಕ್ಸಿ ಸೇವೆ ನಿಷೇಧಿಸಿರುವುದನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿ ಬೈಕ್‌ ಟ್ಯಾಕ್ಸಿ ಅಸೋಸಿಯೇಶನ್‌ ವತಿಯಿಂದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ದಾಸರಹಳ್ಳಿ ಶಾಸಕ ಎಸ್‌. ಮುನಿರಾಜು ಅವರಿಗೆ ಮನವಿ ಸಲ್ಲಿಸಲಾಯಿತು.
Last Updated 19 ಜೂನ್ 2025, 20:13 IST
ಬೈಕ್‌ ಟ್ಯಾಕ್ಸಿ ನಿಷೇಧ ವಾಪಸ್‌ ಪಡೆಯಲು ಅಸೋಸಿಯೇಶನ್‌ ಮನವಿ

ಸಂಪಾದಕೀಯ: ಬೈಕ್‌ ಟ್ಯಾಕ್ಸಿ ನಿಷೇಧ– ಸರ್ಕಾರದ ಕ್ರಮ ಅನುಚಿತ

ರಾಜ್ಯ ಸರ್ಕಾರದ ದೂರದೃಷ್ಟಿ ಇಲ್ಲದ ನಡೆಯು ಹೊಸತನಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಸಂಕುಚಿತ ಆಲೋಚನೆ ಬಿಟ್ಟು, ವಾಸ್ತವವಾದಿ ಧೋರಣೆ ಹೊಂದಿರುವ ಕಾನೂನಿನ ಚೌಕಟ್ಟನ್ನು ರೂಪಿಸಬೇಕು
Last Updated 18 ಜೂನ್ 2025, 19:55 IST
ಸಂಪಾದಕೀಯ: ಬೈಕ್‌ ಟ್ಯಾಕ್ಸಿ ನಿಷೇಧ– ಸರ್ಕಾರದ ಕ್ರಮ ಅನುಚಿತ

ಬೈಕ್‌ ಟ್ಯಾಕ್ಸಿ ನಿರ್ಬಂಧ ಆರಂಭ: ಮೊದಲ ದಿನವೇ 103 ದ್ವಿಚಕ್ರ ವಾಹನ ವಶ

ಹೊಸ ನಿಯಮ ರೂಪಿಸಿ ಅವಕಾಶ ನೀಡಲು ಬೈಕ್‌ ಟ್ಯಾಕ್ಸಿ ಅಸೋಸಿಯೇಶನ್‌ ಆಗ್ರಹ
Last Updated 17 ಜೂನ್ 2025, 0:34 IST
ಬೈಕ್‌ ಟ್ಯಾಕ್ಸಿ ನಿರ್ಬಂಧ ಆರಂಭ: ಮೊದಲ ದಿನವೇ 103 ದ್ವಿಚಕ್ರ ವಾಹನ ವಶ

ಬೆಂಗಳೂರು|ಯುವತಿ ಕೆನ್ನೆಗೆ ಹೊಡೆದ ರ್‍ಯಾಪಿಡೊ ಸ್ಕೂಟಿ ಸವಾರ: ಯುವತಿಯಿಂದಲೂ ಹಲ್ಲೆ

ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆ
Last Updated 16 ಜೂನ್ 2025, 13:40 IST
ಬೆಂಗಳೂರು|ಯುವತಿ ಕೆನ್ನೆಗೆ ಹೊಡೆದ ರ್‍ಯಾಪಿಡೊ ಸ್ಕೂಟಿ ಸವಾರ: ಯುವತಿಯಿಂದಲೂ ಹಲ್ಲೆ

ಬೈಕ್‌ ಟ್ಯಾಕ್ಸಿ ವಿರುದ್ಧ ಇಂದಿನಿಂದ ಕ್ರಮ: ಗ್ರಾಹಕರೆ ಎಚ್ಚರ!

ಬೈಕ್‌ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಬೇಕು ಎಂದು ಏಕಸದಸ್ಯ ನ್ಯಾಯಪೀಠ ನೀಡಿರುವ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ನಿರಾಕರಿಸಿದ್ದು, ಸಾರಿಗೆ ಅಧಿಕಾರಿಗಳು ಸೋಮವಾರದಿಂದ ಬೈಕ್‌ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.
Last Updated 16 ಜೂನ್ 2025, 0:42 IST
ಬೈಕ್‌ ಟ್ಯಾಕ್ಸಿ ವಿರುದ್ಧ ಇಂದಿನಿಂದ ಕ್ರಮ: ಗ್ರಾಹಕರೆ ಎಚ್ಚರ!
ADVERTISEMENT

ಓಲಾ, ಉಬರ್‌, ರ‍್ಯಾಪಿಡೊ ಬೈಕ್‌ ಸೇವೆ ಜೂನ್ 15ರವರೆಗೆ ವಿಸ್ತರಣೆ: ಹೈಕೋರ್ಟ್‌

ಓಲಾ, ಉಬರ್‌ ಮತ್ತು ರ‍್ಯಾಪಿಡೊ ಸೇವೆಯನ್ನು ಜೂನ್‌ 15ರವರೆಗೆ ಮುಂದುವರಿಸಲು ಹೈಕೋರ್ಟ್‌ ಅನುಮತಿ ನೀಡಿದೆ.
Last Updated 29 ಏಪ್ರಿಲ್ 2025, 16:25 IST
ಓಲಾ, ಉಬರ್‌, ರ‍್ಯಾಪಿಡೊ ಬೈಕ್‌ ಸೇವೆ ಜೂನ್ 15ರವರೆಗೆ ವಿಸ್ತರಣೆ: ಹೈಕೋರ್ಟ್‌

ಬೈಕ್ ಟ್ಯಾಕ್ಸಿ ನಿಷೇಧ | ಕಾನೂನಾತ್ಮಕ ಪರಿಹಾರಕ್ಕೆ ಪ್ರಯತ್ನ: ರ‍್ಯಾಪಿಡೊ

ಬೈಕ್ ಟ್ಯಾಕ್ಸಿಗಳ ಮೇಲಿನ ಕರ್ನಾಟಕ ಹೈಕೋರ್ಟ್ ಆದೇಶದ ಕುರಿತು ರ‍್ಯಾಪಿಡೋ ಹೇಳಿಕೆ
Last Updated 4 ಏಪ್ರಿಲ್ 2025, 13:09 IST
ಬೈಕ್ ಟ್ಯಾಕ್ಸಿ ನಿಷೇಧ | ಕಾನೂನಾತ್ಮಕ ಪರಿಹಾರಕ್ಕೆ ಪ್ರಯತ್ನ: ರ‍್ಯಾಪಿಡೊ

Rapido Taxi: 500 ನಗರಗಳಿಗೆ ರ‍್ಯಾಪಿಡೊ ಸೇವೆ ವಿಸ್ತರಣೆ ಗುರಿ

: ದೇಶದಾದ್ಯಂತ 500 ನಗರಗಳಲ್ಲಿ ರ‍್ಯಾಪಿಡೊ ಸೇವೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ರ‍್ಯಾಪಿಡೊ ಕಂಪನಿಯ ಸಹ ಸಂಸ್ಥಾಪಕ ಪವನ್‌ ಗುಂಟುಪಲ್ಲಿ ತಿಳಿಸಿದ್ದಾರೆ.
Last Updated 9 ಮಾರ್ಚ್ 2025, 13:36 IST
Rapido Taxi: 500 ನಗರಗಳಿಗೆ ರ‍್ಯಾಪಿಡೊ ಸೇವೆ ವಿಸ್ತರಣೆ ಗುರಿ
ADVERTISEMENT
ADVERTISEMENT
ADVERTISEMENT