ಗುರುವಾರ, 23 ಅಕ್ಟೋಬರ್ 2025
×
ADVERTISEMENT

Rashid Khan

ADVERTISEMENT

ICC Test Ranking: ಕ್ರಿಕೆಟ್ ವೃತ್ತಿಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಕುಲದೀಪ್

Kuldeep Yadav Ranking: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ 8 ವಿಕೆಟ್ ಪಡೆದು ಕುಲದೀಪ್ ಯಾದವ್ ಐಸಿಸಿ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆ ಎಂದು ಐಸಿಸಿ ಘೋಷಿಸಿದೆ.
Last Updated 15 ಅಕ್ಟೋಬರ್ 2025, 11:15 IST
ICC Test Ranking: ಕ್ರಿಕೆಟ್ ವೃತ್ತಿಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಕುಲದೀಪ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಫ್ಗನ್ ಕ್ರಿಕೆಟರ್ ರಶೀದ್ ಖಾನ್: ಅದ್ಧೂರಿ ಮದುವೆ

ಖ್ಯಾತ ಕ್ರಿಕೆಟ್ ಆಟಗಾರ, ಅಫ್ಗಾನಿಸ್ತಾನದ ಅತ್ಯುತ್ತಮ ಸ್ಪಿನ್ ಬೌಲರ್ ಎಂದು ಹೆಸರಾದ ರಶೀದ್ ಖಾನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 4 ಅಕ್ಟೋಬರ್ 2024, 4:50 IST
ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಫ್ಗನ್ ಕ್ರಿಕೆಟರ್ ರಶೀದ್ ಖಾನ್: ಅದ್ಧೂರಿ ಮದುವೆ

'ಬಂಬೈಸೆ ಆಯಾ ಮೇರಾ ದೋಸ್ತ್'; ರೋಹಿತ್ ಜತೆ ಪೋಸ್ಟ್ ಹಂಚಿಕೊಂಡ ರಶೀದ್

ರೋಹಿತ್ ಜತೆಗಿನ ಚಿತ್ರ ಹಂಚಿರುವ ರಶೀದ್, 'ಬಂಬೈಸೆ ಆಯಾ ಮೇರಾ ದೋಸ್ತ್', ಜನಪ್ರಿಯ ಹಿಂದಿ ಚಿತ್ರದ ಸಾಲನ್ನು ಬರೆದುಕೊಂಡಿದ್ದಾರೆ.
Last Updated 25 ಜೂನ್ 2024, 14:37 IST
'ಬಂಬೈಸೆ ಆಯಾ ಮೇರಾ ದೋಸ್ತ್'; ರೋಹಿತ್ ಜತೆ ಪೋಸ್ಟ್ ಹಂಚಿಕೊಂಡ ರಶೀದ್

T20 World Cup | ನ್ಯೂಜಿಲೆಂಡ್ 75ಕ್ಕೆ ಆಲೌಟ್; ಕಿವೀಸ್‌ಗೆ ಆಘಾತ ನೀಡಿದ ಅಫ್ಗನ್

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ 'ಸಿ' ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಅಫ್ಗಾನಿಸ್ತಾನ 84 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
Last Updated 8 ಜೂನ್ 2024, 3:19 IST
T20 World Cup | ನ್ಯೂಜಿಲೆಂಡ್ 75ಕ್ಕೆ ಆಲೌಟ್; ಕಿವೀಸ್‌ಗೆ ಆಘಾತ ನೀಡಿದ ಅಫ್ಗನ್

DC vs GT Highlights: ಪಂತ್ ಅಬ್ಬರ, ಅಕ್ಷರ್ ಆಲ್‌ರೌಂಡ್ ಆಟ, ಮೋಹಿತ್ ದುಬಾರಿ

ನಾಯಕ ರಿಷಭ್ ಪಂತ್ (88*) ಹಾಗೂ ಅಕ್ಷರ್ ಪಟೇಲ್ (66) ಬಿರುಸಿನ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುರುವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ನಾಲ್ಕು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 25 ಏಪ್ರಿಲ್ 2024, 2:35 IST
DC vs GT Highlights: ಪಂತ್ ಅಬ್ಬರ, ಅಕ್ಷರ್ ಆಲ್‌ರೌಂಡ್ ಆಟ, ಮೋಹಿತ್ ದುಬಾರಿ

IPL 2024: ಹೀರೊದಿಂದ ವಿಲನ್ ಆದ ಸೆನ್; ರಾಜಸ್ಥಾನಕ್ಕೆ ಮೊದಲ ಸೋಲು

ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವು ದಾಖಲಿಸಿದ್ದ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಸೋಲು ಕಂಡಿದೆ.
Last Updated 11 ಏಪ್ರಿಲ್ 2024, 2:40 IST
IPL 2024: ಹೀರೊದಿಂದ ವಿಲನ್ ಆದ ಸೆನ್; ರಾಜಸ್ಥಾನಕ್ಕೆ ಮೊದಲ ಸೋಲು

IPL2024 RR vs GT: ಗುಜರಾತ್‌ಗೆ 3ನೇ ಗೆಲುವು, ರಾಜಸ್ಥಾನ ರಾಯಲ್ಸ್‌ಗೆ ಮೊದಲ ಸೋಲು

ಗುಜರಾತ್ ಟೈಟನ್ಸ್‌ ಬ್ಯಾಟರ್‌ಗಳು ತಮ್ಮ ಛಲದ ಆಟದ ಮೂಲಕ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿನ ಓಟಕ್ಕೆ ತಡೆಯೊಡ್ಡಿದರು. ಇದರಿಂದಾಗಿ ಸಂಜು ಸ್ಯಾಮ್ಸನ್ ಬಳಗವು ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಸೋತಿತು.
Last Updated 10 ಏಪ್ರಿಲ್ 2024, 18:21 IST
IPL2024 RR vs GT: ಗುಜರಾತ್‌ಗೆ 3ನೇ ಗೆಲುವು, ರಾಜಸ್ಥಾನ ರಾಯಲ್ಸ್‌ಗೆ ಮೊದಲ ಸೋಲು
ADVERTISEMENT

IND vs AFG: ಭಾರತ ವಿರುದ್ಧದ ಟಿ20 ಸರಣಿಗೆ ರಶೀದ್ ಖಾನ್ ಅಲಭ್ಯ

ಭಾರತ ವಿರುದ್ಧ ನಡೆಯಲಿರುವ ಟ್ವೆಂಟಿ-20 ಸರಣಿಯಲ್ಲಿ ಅಫ್ಗಾನಿಸ್ತಾನ ತಂಡಕ್ಕೆ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅನುಪಸ್ಥಿತಿ ಕಾಡಲಿದೆ.
Last Updated 10 ಜನವರಿ 2024, 10:13 IST
IND vs AFG: ಭಾರತ ವಿರುದ್ಧದ ಟಿ20 ಸರಣಿಗೆ ರಶೀದ್ ಖಾನ್ ಅಲಭ್ಯ

ಅಫ್ಗಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್‌ಗೆ ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ

ಅಫ್ಗಾನಿಸ್ತಾನ ಕ್ರಿಕೆಟ್ ತಂಡದ ಆಟಗಾರ ರಶೀದ್ ಖಾನ್ ಅವರು ತಮ್ಮ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಗೊಗಾಗಿದ್ದಾರೆ.
Last Updated 26 ನವೆಂಬರ್ 2023, 19:56 IST
ಅಫ್ಗಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್‌ಗೆ ಇಂಗ್ಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ

Fact Check: ರತನ್‌ ಟಾಟಾ ಅವರು ರಶೀದ್‌ ಖಾನ್‌ಗೆ ಬಹುಮಾನ ಘೋಷಿಸಿಲ್ಲ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪೋಸ್ಟ್‌ಗಳ ಬಗ್ಗೆ ಸ್ವತಃ ರತನ್‌ ಟಾಟಾ ಅವರೇ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.
Last Updated 5 ನವೆಂಬರ್ 2023, 23:30 IST
Fact Check: ರತನ್‌ ಟಾಟಾ ಅವರು ರಶೀದ್‌ ಖಾನ್‌ಗೆ ಬಹುಮಾನ ಘೋಷಿಸಿಲ್ಲ
ADVERTISEMENT
ADVERTISEMENT
ADVERTISEMENT