ಗುರುವಾರ, 15 ಜನವರಿ 2026
×
ADVERTISEMENT

Ratan Tata

ADVERTISEMENT

ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ತಾಯಿ ನಿಧನ

Ratan Tata Family: ಮುಂಬೈ: ಟಾಟಾ ಟ್ರಸ್ಟ್‌ ಅಧ್ಯಕ್ಷ ನೋಯೆಲ್‌ ಟಾಟಾ ಅವರ ತಾಯಿ ಸಿಮೋನ್‌ ಟಾಟಾ ಅವರು ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ರತನ್‌ ಟಾಟಾ ಅವರ ಮಲತಾಯಿ ಸಿಮೋನ್‌ ಅವರಿಗೆ 95 ವರ್ಷ ವಯಸ್ಸಾಗಿತ್ತು.
Last Updated 5 ಡಿಸೆಂಬರ್ 2025, 5:12 IST
ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ತಾಯಿ ನಿಧನ

ಇದು US ಅಲ್ಲ ಭಾರತ; ಕಪಾಟಿನಲ್ಲಿ ಹಲವಿದ್ದರೂ AI ಸೀರೆಯೇ ಏಕೆ: ಶಾಂತನು ಪ್ರಶ್ನೆ

AI Saree Photos: ಗೂಗಲ್ ಜೆಮಿನಿ ಎಐ ಮೂಲಕ ರೆಟ್ರೊ ಲುಕ್ ಸೀರೆ ತೊಟ್ಟ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತಿರುವುದರ ಬಗ್ಗೆ ರತನ್ ಟಾಟಾ ಆಪ್ತ ಶಾಂತನು ನಾಯ್ಡು ಹಾಸ್ಯದ ನುಡಿಗಳಿಂದ ಪ್ರತಿಕ್ರಿಯೆ ನೀಡಿದ್ದಾರೆ.
Last Updated 19 ಸೆಪ್ಟೆಂಬರ್ 2025, 7:52 IST
ಇದು US ಅಲ್ಲ ಭಾರತ; ಕಪಾಟಿನಲ್ಲಿ ಹಲವಿದ್ದರೂ AI ಸೀರೆಯೇ ಏಕೆ: ಶಾಂತನು ಪ್ರಶ್ನೆ

ತೋವಿನಕೆರೆ: ಶ್ರೀರಾಮ ದೇವರ ಮೆರವಣಿಗೆಯಲ್ಲಿ ರತನ್ ಟಾಟಾಗೆ ಆರತಿ

ಶ್ರೀರಾಮ ಜಯಂತಿ ಅಂಗವಾಗಿ ವಾಲ್ಮಿಕಿ ಸಮಾಜದವರು ನಡೆಸಿದ್ದ ದೇವರ ಮೆರವಣಿಗೆಯಲ್ಲಿ ಮಾಲಾ ರಮೇಶ್ ತಲೆ ಮೇಲೆ ಹೊತ್ತಿದ್ದ ಅರತಿಯಲ್ಲಿ ದಿವಂಗತ ರತನ್ ಟಾಟಾರವರ ಭಾವ ಚಿತ್ರ ಇಟ್ಟು ಗ್ರಾಮಸ್ಥರ ಗಮನ ಸೆಳೆದರು.
Last Updated 7 ಏಪ್ರಿಲ್ 2025, 13:18 IST
ತೋವಿನಕೆರೆ: ಶ್ರೀರಾಮ ದೇವರ ಮೆರವಣಿಗೆಯಲ್ಲಿ ರತನ್ ಟಾಟಾಗೆ ಆರತಿ

ನಿಗೂಢ ವ್ಯಕ್ತಿಯೊಬ್ಬರಿಗೆ ₹500 ಕೋಟಿ ನೀಡಿದ ರತನ್ ಟಾಟಾ! ಉಯಿಲಿನಲ್ಲಿ ಬಹಿರಂಗ

ಉಯಿಲಿನ ಪ್ರಕಾರ ಜಾರ್ಖಂಡ್‌ನ ಜಮ್‌ಶೇಡ್‌ಪುರದ ಮೋಹಿನಿ ಮೋಹನ್ ದತ್ತಾ ಎನ್ನುವ ವ್ಯಕ್ತಿಗೆ ರತನ್ ಟಾಟಾ ಕಡೆಯಿಂದ ₹500 ಕೋಟಿಯ ಆಸ್ತಿ ಸಿಗುತ್ತಿದೆ.
Last Updated 7 ಫೆಬ್ರುವರಿ 2025, 13:17 IST
ನಿಗೂಢ ವ್ಯಕ್ತಿಯೊಬ್ಬರಿಗೆ ₹500 ಕೋಟಿ ನೀಡಿದ ರತನ್ ಟಾಟಾ! ಉಯಿಲಿನಲ್ಲಿ ಬಹಿರಂಗ

ಟಾಟಾ ಮೋಟಾರ್ಸ್ ಸೇರಿದ ರತನ್‌ ಟಾಟಾ ಮ್ಯಾನೇಜರ್‌ ಶಾಂತನು ನಾಯ್ಡು

ಕೆಲ ತಿಂಗಳ ಹಿಂದೆ ಅಗಲಿದ್ದ ಟಾಟಾ ಸಮೂಹ ಸಂಸ್ಥೆಯ ಗೌರವ ಅಧ್ಯಕ್ಷರಾಗಿದ್ದ ರತನ್ ಟಾಟಾ ಅವರ ಕೊನೆಗಾಲದ ಗೆಳೆಯ ಹಾಗೂ ವ್ಯವಸ್ಥಾಪಕ ಶಾಂತನು ನಾಯ್ಡು ಅವರು ಟಾಟಾ ಮೋಟಾರ್ಸ್‌ನ ಪ್ರಧಾನ ವ್ಯವಸ್ಥಾಪಕ ಮತ್ತು ಕಾರ್ಯತಂತ್ರ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
Last Updated 5 ಫೆಬ್ರುವರಿ 2025, 10:55 IST
ಟಾಟಾ ಮೋಟಾರ್ಸ್ ಸೇರಿದ ರತನ್‌ ಟಾಟಾ ಮ್ಯಾನೇಜರ್‌ ಶಾಂತನು ನಾಯ್ಡು

ಎಸ್​.ಎಂ. ಕೃಷ್ಣ, ರತನ್ ಟಾಟಾ, ಮನಮೋಹನ ಸಿಂಗ್.. ಈ ವರ್ಷ ನಿಧನರಾದ ಗಣ್ಯರಿವರು

ರಾಜಕೀಯ, ಉದ್ಯಮ, ಮನರಂಜನೆ ಕ್ಷೇತ್ರದ ಅನೇಕ ಗಣ್ಯರು ಈ ವರ್ಷ(2024) ನಿಧನರಾಗಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
Last Updated 31 ಡಿಸೆಂಬರ್ 2024, 16:28 IST
ಎಸ್​.ಎಂ. ಕೃಷ್ಣ, ರತನ್ ಟಾಟಾ, ಮನಮೋಹನ ಸಿಂಗ್.. ಈ ವರ್ಷ ನಿಧನರಾದ ಗಣ್ಯರಿವರು
err

ರತನ್‌ ಟಾಟಾ ಉಯಿಲು: ನೆಚ್ಚಿನ ನಾಯಿ ಟಿಟೊ ಸೇರಿದಂತೆ ಯಾರಿಗೆಲ್ಲಾ ಪಾಲು...?

ಭಾರತದ ಉದ್ದಿಮೆಗಳು ಜಾಗತಿಕ ವೇದಿಕೆಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರತನ್ ಟಾಟಾ ಅವರು ಅಗಲಿ 15 ದಿನಗಳಾಗಿವೆ. ಇದೀಗ ಅವರ ಕೊನೆಯ ಆಸೆಯಾಗಿ ಬರೆದಿಟ್ಟ ಉಯಿಲಿನಲ್ಲಿ ಯಾರಿಗೆಲ್ಲಾ ಪಾಲು ಸಿಕ್ಕಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
Last Updated 26 ಅಕ್ಟೋಬರ್ 2024, 9:45 IST
ರತನ್‌ ಟಾಟಾ ಉಯಿಲು: ನೆಚ್ಚಿನ ನಾಯಿ ಟಿಟೊ ಸೇರಿದಂತೆ ಯಾರಿಗೆಲ್ಲಾ ಪಾಲು...?
ADVERTISEMENT

ರತನ್ ಟಾಟಾ 'ಭಾರತದ ಹೆಮ್ಮೆಯ ಪುತ್ರ', 'ಚಾಂಪಿಯನ್': ಬೆಂಜಮಿನ್ ನೆತನ್ಯಾಹು

ವಿಶ್ವ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, 'ಭಾರತ ಹಾಗೂ ಇಸ್ರೇಲ್ ನಡುವಣ ಸ್ನೇಹ ಬಾಂಧವ್ಯದ 'ಚಾಂಪಿಯನ್' ಎಂದು ಬಣ್ಣಿಸಿದ್ದಾರೆ.
Last Updated 13 ಅಕ್ಟೋಬರ್ 2024, 9:05 IST
ರತನ್ ಟಾಟಾ 'ಭಾರತದ ಹೆಮ್ಮೆಯ ಪುತ್ರ', 'ಚಾಂಪಿಯನ್': ಬೆಂಜಮಿನ್ ನೆತನ್ಯಾಹು

ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಸಿಎನ್‌ಬಿಸಿ-ಟಿವಿ 18 ಚಾನಲ್ ವರದಿ ಮಾಡಿದೆ.
Last Updated 11 ಅಕ್ಟೋಬರ್ 2024, 9:20 IST
ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

ಪ್ರೀತಿಯ ಲೈಟ್‌ ಹೌಸ್‌ಗೆ ಗುಡ್‌ ಬೈ: ರತನ್‌ಗೆ ಸಹವರ್ತಿ ಶಂತನು ವಿದಾಯ

ರತನ್‌ ಟಾಟಾ ಅವರ ದೀರ್ಘಕಾಲದ ಸಹವರ್ತಿ ಶಂತನು ನಾಯ್ಡು ಅವರು, ಟಾಟಾ ಅವರನ್ನು ‘ಲೈಟ್‌ ಹೌಸ್‌’ಗೆ ಹೋಲಿಕೆ ಮಾಡಿದ್ದಾರೆ.
Last Updated 10 ಅಕ್ಟೋಬರ್ 2024, 23:30 IST
ಪ್ರೀತಿಯ ಲೈಟ್‌ ಹೌಸ್‌ಗೆ ಗುಡ್‌ ಬೈ: ರತನ್‌ಗೆ ಸಹವರ್ತಿ ಶಂತನು ವಿದಾಯ
ADVERTISEMENT
ADVERTISEMENT
ADVERTISEMENT