ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ravi Krishna Reddy

ADVERTISEMENT

ಬಳ್ಳಾರಿಯೇನು ಎಸ್ಪಿ ಅಪ್ಪನದ್ದಾ?: ರವಿಕೃಷ್ಣಾ ರೆಡ್ಡಿ ವಾಗ್ದಾಳಿ

ಬಳ್ಳಾರಿಯಲ್ಲಿ ರಾಜಕಾರಣಿಗಳು ಮಾತ್ರ ಗೂಂಡಾಗಳಲ್ಲ. ಅಧಿಕಾರಿಗಳೂ ಗೂಂಡಾಗಳೇ. ಇಲ್ಲಿನ ಎಸ್ಪಿಗೆ ಕರ್ನಾಟಕದ ಪರಂಪರೆ ಬಗ್ಗೆ ತಿಳಿದಂತಿಲ್ಲ.
Last Updated 28 ಫೆಬ್ರುವರಿ 2024, 7:16 IST
ಬಳ್ಳಾರಿಯೇನು ಎಸ್ಪಿ ಅಪ್ಪನದ್ದಾ?: ರವಿಕೃಷ್ಣಾ ರೆಡ್ಡಿ ವಾಗ್ದಾಳಿ

ಭ್ರಷ್ಟ ನಾಯಕರನ್ನು ತಿರಸ್ಕರಿಸಿ: ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿಕೆ

ಕೆಆರ್‌ಎಸ್ ಪಕ್ಷದಿಂದ ಜಾಥಾ
Last Updated 28 ಫೆಬ್ರುವರಿ 2024, 6:50 IST
ಭ್ರಷ್ಟ ನಾಯಕರನ್ನು ತಿರಸ್ಕರಿಸಿ: ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಹೇಳಿಕೆ

ಅಶ್ವಮೇಧ ಎಂದರೆ ಕುದುರೆ ಬಲಿ: KSRTC ಬಸ್ಸಿಗೆ ಈ ಹೆಸರಿಟ್ಟವರು ಯಾರೋ..? ರವಿಕೃಷ್ಣ

‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪರಿಚಯಿಸಿದ ನೂತನ ಬಸ್ಸಿಗೆ ‘ಅಶ್ವಮೇಧ’ ಎಂದು ಹೆಸರಿಟ್ಟವರು ಯಾರೋ ತಿಳಿಯದು. ಅಶ್ವಮೇಧ ಎಂದರೆ ‘ಕುದುರೆ ಬಲಿ’ ಎಂದರ್ಥ. ಇಲ್ಲಿ ಬಲಿಯಾಗುವುದು ಬಸ್ಸೋ...? ಅಥವಾ ಪ್ರಯಾಣಿಕರೋ...?’ ಎಂದು ರವಿಕೃಷ್ಣಾ ರೆಡ್ಡಿ ಪ್ರಶ್ನಿಸಿದ್ದಾರೆ.
Last Updated 6 ಫೆಬ್ರುವರಿ 2024, 10:34 IST
ಅಶ್ವಮೇಧ ಎಂದರೆ ಕುದುರೆ ಬಲಿ: KSRTC ಬಸ್ಸಿಗೆ ಈ ಹೆಸರಿಟ್ಟವರು ಯಾರೋ..? ರವಿಕೃಷ್ಣ

ತರಕಾರಿಗಳಲ್ಲಿ ಭಾರ ಲೋಹ: ಜನರಿಗೆ ವಿಷವುಣಿಸುತ್ತಿರುವ ಸರ್ಕಾರ -ರವಿಕೃಷ್ಣಾ ರೆಡ್ಡಿ

ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೆಆರ್‌ಎಸ್ ಆಗ್ರಹ
Last Updated 7 ನವೆಂಬರ್ 2023, 21:30 IST
ತರಕಾರಿಗಳಲ್ಲಿ ಭಾರ ಲೋಹ: ಜನರಿಗೆ ವಿಷವುಣಿಸುತ್ತಿರುವ ಸರ್ಕಾರ -ರವಿಕೃಷ್ಣಾ ರೆಡ್ಡಿ

ಸೌಜನ್ಯ ಪ್ರಕರಣ: ಕೆಆರ್‌ಎಸ್‌ ಪಕ್ಷದ ಪಾದಯಾತ್ರೆ ಸೆ.8ರಂದು ಬೆಂಗಳೂರಿಗೆ ಪ್ರವೇಶ

ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯ ಪ್ರಕರಣ ಪ್ರಮುಖ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬೆಳ್ತಂಗಡಿಯಿಂದ ಕೈಗೊಂಡಿರುವ ಪಾದಯಾತ್ರೆಯು ಇದೇ 8ರಂದು ಬೆಂಗಳೂರಿಗೆ ತಲುಪಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ತಿಳಿಸಿದೆ.
Last Updated 6 ಸೆಪ್ಟೆಂಬರ್ 2023, 14:05 IST
ಸೌಜನ್ಯ ಪ್ರಕರಣ: ಕೆಆರ್‌ಎಸ್‌ ಪಕ್ಷದ ಪಾದಯಾತ್ರೆ ಸೆ.8ರಂದು ಬೆಂಗಳೂರಿಗೆ ಪ್ರವೇಶ

ಸೌಜನ್ಯಾ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಹೋರಾಟ –ರವಿಕೃಷ್ಣಾ ರೆಡ್ಡಿ

ಧರ್ಮಸ್ಥಳದ ಸೌಜನ್ಯಾಗೆ ನ್ಯಾಯ ಒದಗಿಸಬೇಕು. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಈ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಿ, ಈ ಅಪರಾಧವೆಸಗಿದವರಿಗೆ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇಲ್ಲಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಆರಂಭಿಸಿತು
Last Updated 26 ಆಗಸ್ಟ್ 2023, 12:47 IST
ಸೌಜನ್ಯಾ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಹೋರಾಟ –ರವಿಕೃಷ್ಣಾ ರೆಡ್ಡಿ

ಬಿಜೆಪಿ- ಕಾಂಗ್ರೆಸ್ ಜೆಂಡಾ ಬೇರೆ ಅಜೆಂಡಾ ಒಂದೇ: ರವಿ ಕೃಷ್ಣಾರೆಡ್ಡಿ ವಾಗ್ದಾಳಿ

‘ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಜೆಂಡಾ ಬೇರೆಯಾಗಿರಬಹುದು, ಆದರೆ, ಜನರ ತೆರಿಗೆ ಹಣ ಸುಲಿಗೆ ಮಾಡುವಲ್ಲಿ ಈ ಮೂರು ಪಕ್ಷಗಳ ಅಜೆಂಡಾ ಒಂದೇ ಆಗಿದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ವಾಗ್ದಾಳಿ ನಡೆಸಿದರು.
Last Updated 5 ಮೇ 2023, 13:51 IST
ಬಿಜೆಪಿ- ಕಾಂಗ್ರೆಸ್ ಜೆಂಡಾ ಬೇರೆ ಅಜೆಂಡಾ ಒಂದೇ: ರವಿ ಕೃಷ್ಣಾರೆಡ್ಡಿ ವಾಗ್ದಾಳಿ
ADVERTISEMENT

Interview | ಹಣ, ಮದ್ಯ ಹಂಚದೇ ಚುನಾವಣೆ, ಇದು ನಮ್ಮ ವಾಗ್ದಾನ: ರವಿಕೃಷ್ಣಾ ರೆಡ್ಡಿ

ಕರ್ನಾಟಕ ರಾಷ್ಟ್ರ ಸಮಿತಿ ಪ‍ಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರ ಸಂದರ್ಶನ
Last Updated 26 ಏಪ್ರಿಲ್ 2023, 4:07 IST
Interview | ಹಣ, ಮದ್ಯ ಹಂಚದೇ ಚುನಾವಣೆ, ಇದು ನಮ್ಮ ವಾಗ್ದಾನ: ರವಿಕೃಷ್ಣಾ ರೆಡ್ಡಿ

ಸರ್ವರಿಗೂ ಶಿಕ್ಷಣ, ಉದ್ಯೋಗದ ಖಾತರಿ: ಕೆಆರ್‌ಎಸ್‌ ಯುವ ಪ್ರಣಾಳಿಕೆ ಬಿಡುಗಡೆ

ಉನ್ನತ ಶಿಕ್ಷಣದವರೆಗೆ ಎಲ್ಲರಿಗೂ ಉಚಿತ ಶಿಕ್ಷಣ, 18 ವರ್ಷ ದಾಟಿದ ಎಲ್ಲರಿಗೂ ಉದ್ಯೋಗ, ನೌಕರಿಯಲ್ಲಿ ಗುತ್ತಿಗೆ ಪದ್ಧತಿ ಪದ್ಧತಿ ರದ್ದತಿ ಸೇರಿದಂತೆ ಯುವಜನರಿಗಾಗಿ ಅನೇಕ ಯೋಜನೆಗಳಿರುವ ಪ್ರಣಾಳಿಕೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ ಬಿಡುಗಡೆ ಮಾಡಿದೆ.
Last Updated 12 ಜನವರಿ 2023, 19:50 IST
ಸರ್ವರಿಗೂ ಶಿಕ್ಷಣ, ಉದ್ಯೋಗದ ಖಾತರಿ: ಕೆಆರ್‌ಎಸ್‌ ಯುವ ಪ್ರಣಾಳಿಕೆ ಬಿಡುಗಡೆ

ಸ್ವಚ್ಛ, ಜನಪರ ರಾಜಕಾರಣಕ್ಕೆ ಜನಚೈತನ್ಯ ಯಾತ್ರೆ: ರವಿಕೃಷ್ಣಾರೆಡ್ಡಿ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ಹೇಳಿಕೆ
Last Updated 19 ಜುಲೈ 2022, 15:54 IST
ಸ್ವಚ್ಛ, ಜನಪರ ರಾಜಕಾರಣಕ್ಕೆ ಜನಚೈತನ್ಯ ಯಾತ್ರೆ: ರವಿಕೃಷ್ಣಾರೆಡ್ಡಿ
ADVERTISEMENT
ADVERTISEMENT
ADVERTISEMENT