ಗುರುವಾರ, 3 ಜುಲೈ 2025
×
ADVERTISEMENT

Ravi shankar prasad

ADVERTISEMENT

Operation Sindoor | BJPಯ 21 ಸೇರಿ ಸರ್ವಪಕ್ಷಗಳ ನಿಯೋಗದಿಂದ 59 ಹೆಸರು ಅಂತಿಮ

operation sindoor: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ಸರ್ವ ಪಕ್ಷಗಳ ನಿಯೋಗವನ್ನು ವಿವಿಧ ದೇಶಗಳಿಗೆ ಕಳುಹಿಸಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಬೆನ್ನಲ್ಲೇ ಸರ್ವಪಕ್ಷಗಳ ನಿಯೋಗದ 59 ಸದಸ್ಯರ ಹೆಸರು ಅಂತಿಮಗೊಳಿಸಲಾಗಿದೆ.
Last Updated 18 ಮೇ 2025, 3:13 IST
Operation Sindoor | BJPಯ 21 ಸೇರಿ ಸರ್ವಪಕ್ಷಗಳ ನಿಯೋಗದಿಂದ 59 ಹೆಸರು ಅಂತಿಮ

DK ಹೇಳಿಕೆಯಿಂದ ಸಂವಿಧಾನ ಬದಲಿಸುವ ಕಾಂಗ್ರೆಸ್‌ನ ಗುಪ್ತ ಮಾರ್ಗಸೂಚಿ ಬೆಳಕಿಗೆ: BJP

ಮುಸ್ಲಿಂ ಮೀಸಲಾತಿ ಬಗ್ಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಯು, ಮತಕ್ಕಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವ ಕಾಂಗ್ರೆಸ್‌ ಗುಪ್ತ ಮಾರ್ಗಸೂಚಿಯನ್ನು ಬೆಳಕಿಗೆ ತಂದಿದೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ.
Last Updated 24 ಮಾರ್ಚ್ 2025, 10:18 IST
DK ಹೇಳಿಕೆಯಿಂದ ಸಂವಿಧಾನ ಬದಲಿಸುವ ಕಾಂಗ್ರೆಸ್‌ನ ಗುಪ್ತ ಮಾರ್ಗಸೂಚಿ ಬೆಳಕಿಗೆ: BJP

ರಾಹುಲ್ ಗಾಂಧಿ ಪದೇ ಪದೇ ವಿಯೆಟ್ನಾಂಗೆ ಭೇಟಿ ನೀಡುತ್ತಿರುವುದು ಕುತೂಹಲಕಾರಿ: BJP

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಕ್ಷೇತ್ರಕ್ಕಿಂತ ವಿಯೆಟ್ನಾಂನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
Last Updated 15 ಮಾರ್ಚ್ 2025, 14:14 IST
ರಾಹುಲ್ ಗಾಂಧಿ ಪದೇ ಪದೇ ವಿಯೆಟ್ನಾಂಗೆ ಭೇಟಿ ನೀಡುತ್ತಿರುವುದು ಕುತೂಹಲಕಾರಿ: BJP

ಅರುಣಾಚಲಪ್ರದೇಶ |ಮುಖ್ಯಮಂತ್ರಿಯಾಗಿ ಪೇಮಾ ಖಂಡು ಪುನರಾಯ್ಕೆ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ಪೇಮಾ ಖಂಡು ಅವರು ಪುನರಾಯ್ಕೆಯಾಗಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡ ತರುಣ್ ಛುಗ್ ಹೇಳಿದರು.
Last Updated 12 ಜೂನ್ 2024, 14:04 IST
ಅರುಣಾಚಲಪ್ರದೇಶ |ಮುಖ್ಯಮಂತ್ರಿಯಾಗಿ ಪೇಮಾ ಖಂಡು ಪುನರಾಯ್ಕೆ

ಅಮೇಥಿಯಿಂದ ಪಲಾಯನಗೈದ ರಾಹುಲ್ ಗಾಂಧಿ : ರವಿ ಶಂಕರ್ ಪ್ರಸಾದ್

ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಲಾಯನಗೈದಿದ್ದಾರೆ ಎಂದು ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್ ಬುಧವಾರ ಲೇವಡಿ ಮಾಡಿದ್ದಾರೆ.
Last Updated 3 ಏಪ್ರಿಲ್ 2024, 9:57 IST
ಅಮೇಥಿಯಿಂದ ಪಲಾಯನಗೈದ ರಾಹುಲ್ ಗಾಂಧಿ : ರವಿ ಶಂಕರ್ ಪ್ರಸಾದ್

ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ: ರಾಹುಲ್‌ ಟೀಕೆಗೆ ಬಿಜೆಪಿ ತಿರುಗೇಟು

ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟೀಕೆಗೆ ಬಿಜೆಪಿ ನಾಯಕ ರವಿ ಶಂಕರ್‌ ಪ್ರಸಾದ್‌ ತಿರುಗೇಟು ನೀಡಿದ್ದಾರೆ.
Last Updated 5 ಆಗಸ್ಟ್ 2022, 12:56 IST
ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ: ರಾಹುಲ್‌ ಟೀಕೆಗೆ ಬಿಜೆಪಿ ತಿರುಗೇಟು

ಎಲ್ಲೆಂದರಲ್ಲಿ ಎಸೆಯದಿರಿ: ಮಾಸ್ಕ್‌ಗಳಿಂದಲೂ ಕೊರೊನಾ ಹರಡಬಹುದು!

ಕೋವಿಡ್–19 ಹರಡುವಿಕೆ ತಡೆಯುವುದಕ್ಕಾಗಿ ನಾವು ಧರಿಸುವ ಮಾಸ್ಕ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದರಿಂದಲೂ ಸೋಂಕು ಹರಡಬಹುದು. ಈ ವಿಚಾರವಾಗಿ ಕೇಂದ್ರ ಸರ್ಕಾರವೇ ಎಚ್ಚರಿಕೆ ಸಂದೇಶ ನೀಡಿದೆ.
Last Updated 10 ಜನವರಿ 2022, 10:50 IST
ಎಲ್ಲೆಂದರಲ್ಲಿ ಎಸೆಯದಿರಿ: ಮಾಸ್ಕ್‌ಗಳಿಂದಲೂ ಕೊರೊನಾ ಹರಡಬಹುದು!
ADVERTISEMENT

ಸಂಪಾದಕೀಯ | ಎಲ್ಲರೂ ನಿಯಮ ಪಾಲಿಸಬೇಕು; ನಿಯಮವು ಸಂವಿಧಾನಕ್ಕೆ ತಕ್ಕಂತಿರಬೇಕು

ಕಂಪನಿಗಳು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಹಾಗೆಯೇ, ಕಂಪನಿಗಳು ಪಾಲಿಸಬೇಕಿರುವ ಕಾನೂನುಗಳನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರೂಪಿಸಬೇಕಾಗುತ್ತದೆ
Last Updated 25 ಜೂನ್ 2021, 19:45 IST
ಸಂಪಾದಕೀಯ | ಎಲ್ಲರೂ ನಿಯಮ ಪಾಲಿಸಬೇಕು; ನಿಯಮವು ಸಂವಿಧಾನಕ್ಕೆ ತಕ್ಕಂತಿರಬೇಕು

ಟ್ವಿಟರ್‌ ನಿರ್ಬಂಧ ಹೇರುವುದೇಕೆಂದು ಉದಾಹರಣೆ ಸಮೇತ ವಿವರಿಸಿದ ಶಶಿ ತರೂರ್‌

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಅವರ ಟ್ವಿಟರ್‌ ಖಾತೆ ಒಂದು ಗಂಟೆ ಸ್ಥಗಿತಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಶಿ ತರೂರ್‌, ರವಿ ಜೀ ನನಗೂ ಇಂತಹ ಅನುಭವಗಳು ಆಗಿವೆ. ಡಿಎಂಸಿಎ ಅತಿ ಚುರುಕಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
Last Updated 25 ಜೂನ್ 2021, 14:08 IST
ಟ್ವಿಟರ್‌ ನಿರ್ಬಂಧ ಹೇರುವುದೇಕೆಂದು ಉದಾಹರಣೆ ಸಮೇತ ವಿವರಿಸಿದ ಶಶಿ ತರೂರ್‌

ಅಮೆರಿಕದ ಕಾನೂನು ಉಲ್ಲಂಘನೆ ಆರೋಪ: ರವಿ ಶಂಕರ್‌ ಪ್ರಸಾದ್‌ಗೆ ಟ್ವಿಟರ್‌ ನಿರ್ಬಂಧ

ಅಮೆರಿಕದ ಐಟಿ ಕಾನೂನು ಉಲ್ಲಂಘನೆಯ ಆರೋಪದಡಿ ಸುಮಾರು ಒಂದು ಗಂಟೆ ಕಾಲ ನಿರ್ಬಂಧ ಹೇರಿತ್ತು ಎಂದು ಸಚಿವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.
Last Updated 25 ಜೂನ್ 2021, 12:30 IST
ಅಮೆರಿಕದ ಕಾನೂನು ಉಲ್ಲಂಘನೆ ಆರೋಪ: ರವಿ ಶಂಕರ್‌ ಪ್ರಸಾದ್‌ಗೆ ಟ್ವಿಟರ್‌ ನಿರ್ಬಂಧ
ADVERTISEMENT
ADVERTISEMENT
ADVERTISEMENT