ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ravindranath Tagore

ADVERTISEMENT

ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಶಾಂತಿನಿಕೇತನ

ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಶಾಂತಿನಿಕೇತನ
Last Updated 17 ಸೆಪ್ಟೆಂಬರ್ 2023, 17:26 IST
ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಶಾಂತಿನಿಕೇತನ

ಅಮೆರಿಕದ ಟೆಕ್ಸಾಸ್‌ನಲ್ಲಿ ಟ್ಯಾಗೋರ್ ಸ್ಮಾರಕ ಉದ್ಘಾಟನೆ

ನೊಬೆಲ್‌ ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರರ ಸ್ಮರಣಾರ್ಥವಾಗಿ ಅಮೆರಿಕದ ಟೆಕ್ಸಾಸ್‌ನಲ್ಲಿ ನಿರ್ಮಿಸಲಾಗಿರುವ ಟ್ಯಾಗೋರ್‌ ಮೆಮೋರಿಯಲ್‌ ಗ್ರೋವ್‌ (ಟ್ಯಾಗೋರ್‌ ವನ) ಮತ್ತು ವಸ್ತು ಸಂಗ್ರಹಾಲಯವನ್ನು ಶನಿವಾರ ಉದ್ಘಾಟಿಸಲಾಯಿತು.
Last Updated 27 ಫೆಬ್ರುವರಿ 2023, 16:05 IST
ಅಮೆರಿಕದ ಟೆಕ್ಸಾಸ್‌ನಲ್ಲಿ ಟ್ಯಾಗೋರ್ ಸ್ಮಾರಕ ಉದ್ಘಾಟನೆ

ರವೀಂದ್ರನಾಥ ಟ್ಯಾಗೋರರು ಬೆಳ್ಳಗಿರಲಿಲ್ಲ, ತಾಯಿ ಎತ್ತಿ ಆಡಿಸಲಿಲ್ಲ: ಕೇಂದ್ರ ಸಚಿವ

ನೊಬೆಲ್‌ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ ಅವರ ಕುರಿತು ಕೇಂದ್ರ ಶಿಕ್ಷಣ ಇಲಾಖೆ ರಾಜ್ಯ ಖಾತೆ ಸಚಿವ ಸುಭಾಷ್‌ ಸರ್ಕಾರ್ ಬುಧವಾರ ಆಡಿರುವ ಮಾತುಗಳು, ವಿವಾದ ಸೃಷ್ಟಿ ಮಾಡಿವೆ.
Last Updated 19 ಆಗಸ್ಟ್ 2021, 7:25 IST
ರವೀಂದ್ರನಾಥ ಟ್ಯಾಗೋರರು ಬೆಳ್ಳಗಿರಲಿಲ್ಲ, ತಾಯಿ ಎತ್ತಿ ಆಡಿಸಲಿಲ್ಲ: ಕೇಂದ್ರ ಸಚಿವ

ಮೋದಿ ಗಡ್ಡಬಿಟ್ಟರೆ ಟ್ಯಾಗೋರ್ ಆಗೋದಿಲ್ಲ: ಖರ್ಗೆ

ಮಸ್ಕಿ (ರಾಯಚೂರು): 'ಪ್ರಧಾನಿ ನರೇಂದ್ರ ಮೋದಿ ಗಡ್ಡಬಿಟ್ಟರೆ ರವೀಂದ್ರನಾಥ ಟ್ಯಾಗೋರ್ ಆಗೋದಿಲ್ಲ.‌ ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿರುವ ನಕಲು ಇದಾಗಿದೆ' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ‌ ಮಲ್ಲಿಕಾರ್ಜುನ ‌ಖರ್ಗೆ ಹೇಳಿದರು.
Last Updated 11 ಏಪ್ರಿಲ್ 2021, 16:41 IST
ಮೋದಿ ಗಡ್ಡಬಿಟ್ಟರೆ ಟ್ಯಾಗೋರ್ ಆಗೋದಿಲ್ಲ: ಖರ್ಗೆ

ರವೀಂದ್ರನಾಥ ಟ್ಯಾಗೋರ್‌ ಹೂಸ್ಟನ್‌ನ ಭೇಟಿಯ ಶತಮಾನೋತ್ಸವ ಆಚರಣೆ

ನೊಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ ಅವರು ಹೂಸ್ಟನ್‌ಗೆ ಭೇಟಿ ನೀಡಿದ ಶತಮಾನೋತ್ಸವನ್ನು ತೀವ್ರ ಚಳಿ ನಡುವೆ ಶನಿವಾರ ಆಚರಿಸಲಾಯಿತು.
Last Updated 17 ಫೆಬ್ರುವರಿ 2021, 9:31 IST
ರವೀಂದ್ರನಾಥ ಟ್ಯಾಗೋರ್‌ ಹೂಸ್ಟನ್‌ನ ಭೇಟಿಯ ಶತಮಾನೋತ್ಸವ ಆಚರಣೆ

ದ್ವೇಷ ರಾಜಕಾರಣದ ಸವಾರಿಗೆ ಪಶ್ಚಿಮ ಬಂಗಾಳ ಅವಕಾಶ ನೀಡದು: ಮಮತಾ ಬ್ಯಾನರ್ಜಿ

ರವೀಂದ್ರನಾಥ ಠ್ಯಾಗೋರ್ ಅವರು ಈಗಾಗಲೇ ಹಲವು ದಶಕಗಳ ಹಿಂದೆಯೇ ಚಿನ್ನದ ಬಂಗಾಳವನ್ನು ಸೃಷ್ಟಿಸಿದ್ದಾರೆ. ಸದ್ಯ, ಕೋಮುವಾದಿ ಪಡೆಗಳಿಂದ ಅದನ್ನು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಮಮತಾ ಬ್ಯಾನರ್ಜಿ ಪ್ರತಿಪಾದಿಸಿದರು.
Last Updated 29 ಡಿಸೆಂಬರ್ 2020, 11:51 IST
ದ್ವೇಷ ರಾಜಕಾರಣದ ಸವಾರಿಗೆ ಪಶ್ಚಿಮ ಬಂಗಾಳ ಅವಕಾಶ ನೀಡದು: ಮಮತಾ ಬ್ಯಾನರ್ಜಿ

ಟ್ಯಾಗೋರ್ ’ಹೊರಗಿನವರು’ ಹೇಳಿಕೆಗೆ ಕ್ಷಮೆಯಾಚಿಸಿದ ವಿಶ್ವಭಾರತಿ ಕುಲಪತಿ

ಕವಿ ರವೀಂದ್ರನಾಥ ಟ್ಯಾಗೋರ್ ಅವರೂ ’ಶಾಂತಿನಕೇತನ’ಕ್ಕೆ ಹೊರಗಿನಿಂದ ಬಂದವರು ಎಂಬ ತಮ್ಮ ಹೇಳಿಕೆಗೆ ವಿವಿಧ ವಲಯಗಳಿಂದ ಕಟು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ವಿಶ್ವಭಾರತಿ ಉಪಕುಲಪತಿ ಪ್ರೊ. ವಿದ್ಯುತ್ ಚಕ್ರವರ್ತಿ ಅವರು ಕ್ಷಮೆ ಕೇಳಿದ್ದಾರೆ. ಜತೆಗೆ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 12 ಸೆಪ್ಟೆಂಬರ್ 2020, 6:10 IST
ಟ್ಯಾಗೋರ್ ’ಹೊರಗಿನವರು’ ಹೇಳಿಕೆಗೆ ಕ್ಷಮೆಯಾಚಿಸಿದ ವಿಶ್ವಭಾರತಿ ಕುಲಪತಿ
ADVERTISEMENT

ಕರ್ನಾಟಕದಲ್ಲಿ ಕವೀಂದ್ರ ರವೀಂದ್ರ

‘ಭಾನುಸಿಂಗ ಠಾಕೂರ’ ಎಂದರೆ ಯಾರೆಂದು ಹುಬ್ಬೇರಿಸಬಹುದು. ಭಾರತೀಯರಿಗೆ ರವೀಂದ್ರನಾಥ ಟ್ಯಾಗೋರ್ ಎಂಬ ಹೆಸರೇ ಹೆಚ್ಚು ಪರಿಚಿತ. ಭಾನುಸಿಂಗ ಠಾಕೂರ ಎಂಬುದು ಕವೀಂದ್ರ ರವೀಂದ್ರನಾಥ ಟ್ಯಾಗೋರ್‌ ಅವರ ಕಾವ್ಯನಾಮ.
Last Updated 23 ಮೇ 2020, 19:30 IST
ಕರ್ನಾಟಕದಲ್ಲಿ ಕವೀಂದ್ರ ರವೀಂದ್ರ

ಟ್ಯಾಗೋರರು ಈಗೇಕೆ ನೆನಪಾಗುತ್ತಾರೆ?

ವಿಶ್ವಮಾನವತ್ವವು ರಾಷ್ಟ್ರವಾದಕ್ಕಿಂತ ಮಿಗಿಲಾದುದು ಎಂದು ವಿಶ್ವಕವಿ ರವೀಂದ್ರನಾಥ ಟ್ಯಾಗೋರರು ಪರಿಭಾವಿಸಿದ್ದರು. ಅವರು ಶಾಂತಿನಿಕೇತನದಲ್ಲಿ ಕಟ್ಟಿದ ‘ವಿಶ್ವಭಾರತಿ’ ವಿಶ್ವವಿದ್ಯಾಲಯದ ಪರಿಕಲ್ಪನೆಯಲ್ಲೂ ಇದೇ ಚಿಂತನೆಯಿದೆ. ಅವರ ಜನ್ಮದಿನದಂದು (ಮೇ 7, 1861) ಒಂದು ಹೊರಳುನೋಟ.
Last Updated 3 ಮೇ 2020, 3:35 IST
ಟ್ಯಾಗೋರರು ಈಗೇಕೆ ನೆನಪಾಗುತ್ತಾರೆ?

ಹಕ್ಕು ಮತ್ತು ಟ್ಯಾಗೋರರ ಪ್ರವಾದಿವಾಣಿ

ಟ್ಯಾಗೋರರ ಪ್ರವಾದಿವಾಣಿ ಈಗ ತಕ್ಕಮಟ್ಟಿಗಾದರೂ ದಿಟವಾಗುತ್ತಿಲ್ಲವೇ?
Last Updated 27 ಫೆಬ್ರುವರಿ 2019, 20:00 IST
fallback
ADVERTISEMENT
ADVERTISEMENT
ADVERTISEMENT