ಗುರುವಾರ, 3 ಜುಲೈ 2025
×
ADVERTISEMENT

Real Estate Businessman

ADVERTISEMENT

ಮನೆಗಳ ಬೆಲೆ ಶೇ 6ರಷ್ಟು ಏರಿಕೆ ನಿರೀಕ್ಷೆ

ಮಧ್ಯಮಾವಧಿಯಲ್ಲಿ ಮನೆಗಳ ಬೆಲೆಯು ಸರಾಸರಿ ಶೇಕಡ 4ರಿಂದ ಶೇ 6ರವರೆಗೆ ಹೆಚ್ಚಳ ಕಾಣುವ ನಿರೀಕ್ಷೆ ಇದೆ ಎಂದು ಕ್ರಿಸಿಲ್‌ ರೇಟಿಂಗ್ಸ್ ಹೇಳಿದೆ. ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಮನೆಗಳ ಬೆಲೆಯು ಎರಡು ಅಂಕಿಗಳ ಪ್ರಮಾಣದಲ್ಲಿ ಬೆಳವಣಿಗೆ ಕಂಡಿತ್ತು.
Last Updated 1 ಜುಲೈ 2025, 13:20 IST
ಮನೆಗಳ ಬೆಲೆ ಶೇ 6ರಷ್ಟು ಏರಿಕೆ ನಿರೀಕ್ಷೆ

ಬೆಂಗಳೂರು: ಕಾರಿನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ

ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಕಾರಿನಲ್ಲೇ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿ ಯಲ್ಲಿ ಶನಿವಾರ ನಡೆದಿದೆ.
Last Updated 22 ಮಾರ್ಚ್ 2025, 18:54 IST
ಬೆಂಗಳೂರು: ಕಾರಿನಲ್ಲೇ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ

ಬೆಳಗಾವಿ: ಉದ್ಯಮಿ ಕೊಲೆ ಮಾಡಿಸಿದ ಪತ್ನಿ? ಪುತ್ರಿಯಿಂದಲೇ ತಾಯಿ ವಿರುದ್ಧ ದೂರು

ಅಮ್ಮನ ಫೇಸ್‌ಬುಕ್‌ ಸ್ನೇಹಿತ, ಮನೆಗೆಲಸದವರ ಮೇಲೆ ಸಂದೇಹ
Last Updated 16 ಅಕ್ಟೋಬರ್ 2024, 14:10 IST
ಬೆಳಗಾವಿ: ಉದ್ಯಮಿ ಕೊಲೆ ಮಾಡಿಸಿದ ಪತ್ನಿ? ಪುತ್ರಿಯಿಂದಲೇ ತಾಯಿ ವಿರುದ್ಧ ದೂರು

ಸೂಪರ್‌ಟೆಕ್‌ ಸಂಸ್ಥೆ ಮಾಲೀಕ ಆರ್‌.ಕೆ.ಅರೋರಾ ಬಂಧನ

ರಿಯಲ್ ಎಸ್ಟೇಟ್‌ ಕಂಪನಿ ಸೂಪರ್‌ಟೆಕ್‌ನ ಅಧ್ಯಕ್ಷ ಮತ್ತು ಮಾಲೀಕ ಆರ್‌.ಕೆ.ಅರೋರಾ ಅವರನ್ನು ಹಣ ಅಕ್ರಮ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧಿಸಲಾಗಿದೆ.
Last Updated 27 ಜೂನ್ 2023, 18:55 IST
ಸೂಪರ್‌ಟೆಕ್‌ ಸಂಸ್ಥೆ ಮಾಲೀಕ ಆರ್‌.ಕೆ.ಅರೋರಾ ಬಂಧನ

ರಿಯಲ್‌ ಎಸ್ಟೇಟ್‌ ಉದ್ಯಮಿ ಲಲಿತ್ ಗೋಯಲ್ ಬಂಧಿಸಿದ ಇ.ಡಿ

ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಐಆರ್‌ಇಒ ರಿಯಲ್‌ ಎಸ್ಟೇಟ್‌ ಸಮೂಹದ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಲಲಿತ್ ಗೋಯಲ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿರುವುದಾಗಿ ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 16 ನವೆಂಬರ್ 2021, 9:00 IST
ರಿಯಲ್‌ ಎಸ್ಟೇಟ್‌ ಉದ್ಯಮಿ ಲಲಿತ್ ಗೋಯಲ್ ಬಂಧಿಸಿದ ಇ.ಡಿ

ಬೆಳಗಾವಿ: ರಿಯಲ್‌ ಎಸ್ಟೇಟ್ ಉದ್ಯಮಿ ಅಪಹರಿಸಿ, ಕೆಲವೇ ಗಂಟೆಗಳಲ್ಲಿ ಬಿಡುಗಡೆ

ಸರ, ನಗದು ಕಸಿದು ಪರಾರಿ
Last Updated 24 ಜುಲೈ 2021, 13:40 IST
fallback

ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ: ರಿಯಲ್ ಎಸ್ಟೇಟ್‌ ಉದ್ಯಮಿ ಪ್ರಭಾಕರ್ ರೆಡ್ಡಿ

‘ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ. ಅನಾರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವದಂತಿ ಹಬ್ಬಿದೆ. ಅದನ್ನು ನಂಬಬೇಡಿ’ ಎಂದು ರಿಯಲ್ ಎಸ್ಟೇಟ್‌ ಉದ್ಯಮಿ ಪ್ರಭಾಕರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
Last Updated 30 ಜೂನ್ 2021, 20:22 IST
ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ: ರಿಯಲ್ ಎಸ್ಟೇಟ್‌ ಉದ್ಯಮಿ ಪ್ರಭಾಕರ್ ರೆಡ್ಡಿ
ADVERTISEMENT

ಸಚಿವ ಭೈರತಿ ಬಸವರಾಜ್ ಬೆಂಬಲಿಗ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ

ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿ ಆಟೊ ಬಾಬು ಎಂಬುವರ ಮೇಲೆ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ಗುಂಡಿನಿಂದ ತಪ್ಪಿಸಿಕೊಂಡಿದ್ದ ಬಾಬು ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಯನ್ನೂ ಮಾಡಲಾಗಿದ್ದು, ಗಾಯಗೊಂಡಿರುವ ಅವರನ್ನು ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 23 ಆಗಸ್ಟ್ 2020, 13:43 IST
ಸಚಿವ ಭೈರತಿ ಬಸವರಾಜ್ ಬೆಂಬಲಿಗ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ

ಮಕ್ಕಳ ಮೇಲೂ ಗುಂಡು ಹಾರಿಸಿದ

ಜಯನಗರ ಪೊಲೀಸರಿಂದ ಪತ್ನಿ ಕೊಂದ ಉದ್ಯಮಿ ಗಣೇಶ್‌ ಬಂಧನ
Last Updated 22 ಜೂನ್ 2018, 19:43 IST
ಮಕ್ಕಳ ಮೇಲೂ ಗುಂಡು ಹಾರಿಸಿದ
ADVERTISEMENT
ADVERTISEMENT
ADVERTISEMENT