ಗುರುವಾರ, 1 ಜನವರಿ 2026
×
ADVERTISEMENT

Real star

ADVERTISEMENT

ಶಿವಣ್ಣ, ಉಪ್ಪಿ ನಟನೆಯ ‘45’ ತೆರೆಗೆ : ಚಿತ್ರಮಂದಿರದಲ್ಲಿ ದೀಪ ಹಚ್ಚಿ ಸಂಭ್ರಮ

Arjun Janya 45: ಕರುನಾಡ ಚಕ್ರವರ್ತಿ ನಟ ಶಿವರಾಜ್‌ಕುಮಾರ್‌, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ  ‘45’ ಚಿತ್ರ ಇಂದು ಬಿಡುಗಡೆಯಾಗಿದೆ. ಒಂದೊಂದು ಚಿತ್ರಮಂದಿರದಲ್ಲೂ ಅಭಿಮಾನಿಗಳು ಈ ಚಿತ್ರವನ್ನು ಭಿನ್ನವಾಗಿ ಸಂಭ್ರಮಿಸುತ್ತಿದ್ದಾರೆ.
Last Updated 25 ಡಿಸೆಂಬರ್ 2025, 7:55 IST
ಶಿವಣ್ಣ, ಉಪ್ಪಿ ನಟನೆಯ ‘45’ ತೆರೆಗೆ : ಚಿತ್ರಮಂದಿರದಲ್ಲಿ ದೀಪ ಹಚ್ಚಿ ಸಂಭ್ರಮ

25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ನಟ ಉಪೇಂದ್ರ, ಪ್ರಿಯಾಂಕಾ

Upendra Priyanka Wedding Anniversary: ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಅವರು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್‌ವುಡ್‌ನ ಜೋಡಿ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ತಮ್ಮ ದಾಂಪತ್ಯದ ವಿಶೇಷ ಕ್ಷಣವನ್ನು ಆಚರಿಸಿಕೊಂಡಿದ್ದಾರೆ.
Last Updated 17 ಡಿಸೆಂಬರ್ 2025, 6:18 IST
25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ನಟ ಉಪೇಂದ್ರ, ಪ್ರಿಯಾಂಕಾ

‘ಆಂಧ್ರ ಕಿಂಗ್ ತಾಲೂಕ‘ ಟ್ರೇಲರ್ ಬಿಡುಗಡೆ| ಬೆಂಗಳೂರಲ್ಲಿ ಸಂಭ್ರಮಾಚರಣೆ: ಉಪೇಂದ್ರ

Upendra Movie: ನಟ ಉಪೇಂದ್ರ ಹಾಗೂ ರಾಮ್ ಪೋತಿನೇನಿ ನಟಿಸಿರುವ 'ಆಂಧ್ರ ಕಿಂಗ್ ತಾಲೂಕಾ’ ಚಿತ್ರದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ. ಇಂದು ಬೆಂಗಳೂರಿನ ಮಾಲ್‌ವೊಂದರಲ್ಲಿ ಅದರ ಸಂಭ್ರಮಾಚರಣೆ ನಡೆಯಲಿದೆ ಎಂದು ಉಪೇಂದ್ರ ತಿಳಿಸಿದ್ದಾರೆ.
Last Updated 19 ನವೆಂಬರ್ 2025, 10:21 IST
‘ಆಂಧ್ರ ಕಿಂಗ್ ತಾಲೂಕ‘ ಟ್ರೇಲರ್ ಬಿಡುಗಡೆ| ಬೆಂಗಳೂರಲ್ಲಿ ಸಂಭ್ರಮಾಚರಣೆ: ಉಪೇಂದ್ರ

45 ಚಿತ್ರದ ‘Afro ಟಪಾಂಗ್’ಗೆ ಹೆಜ್ಜೆ ಹಾಕಿದ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ

Kannada Movie Song: ಅರ್ಜುನ್ ಜನ್ಯ ರಚಿಸಿರುವ '45' ಚಿತ್ರದ ‘Afro ಟಾಪಾಂಗ್’ ಹಾಡಿಗೆ ಶಿವರಾಜ್‌ಕುಮಾರ್‌, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಹೆಜ್ಜೆ ಹಾಕಿದ್ದಾರೆ ಎಂದು ಆನಂದ್ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
Last Updated 29 ಅಕ್ಟೋಬರ್ 2025, 9:16 IST
45 ಚಿತ್ರದ ‘Afro ಟಪಾಂಗ್’ಗೆ ಹೆಜ್ಜೆ ಹಾಕಿದ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ

ಅರ್ಜುನ್ ಜನ್ಯ ನಿರ್ದೇಶನದ ‘45' ಚಿತ್ರದ ಹಾಡು ನವೆಂಬರ್ 1ರಂದು ಬಿಡುಗಡೆ

Kannada Movie Song: ಅರ್ಜುನ್ ಜನ್ಯ ನಿರ್ದೇಶನದ ರಮೇಶ್ ರೆಡ್ಡಿ ನಿರ್ಮಾಣದ ‘45’ ಚಿತ್ರದ ‘Afro ಟಾಪಾಂಗ್’ ಹಾಡು ನವೆಂಬರ್ 1ರಂದು ಬಿಡುಗಡೆಯಾಗಲಿದೆ. ರಾಜ್ ಬಿ ಶೆಟ್ಟಿ ಹಾಡಿನ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Last Updated 27 ಅಕ್ಟೋಬರ್ 2025, 9:08 IST
ಅರ್ಜುನ್ ಜನ್ಯ ನಿರ್ದೇಶನದ ‘45' ಚಿತ್ರದ ಹಾಡು ನವೆಂಬರ್ 1ರಂದು ಬಿಡುಗಡೆ

‘ಅಪ್ಪು’ ಜನ್ಮದಿನಕ್ಕೆ ‘ಕಬ್ಜ’ | Kabza | Upendra

Last Updated 27 ಜನವರಿ 2023, 9:26 IST
fallback

KABZAA| ಕಬ್ಜ ಟೀಸರ್‌ ಕೆಜಿಎಫ್‌ಗೆ ಹೋಲಿಕೆ: ಉಪೇಂದ್ರ ಹೇಳಿದ್ದೇನು?

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ಸಖತ್‌ ಚರ್ಚೆಯಲ್ಲಿದೆ. ಉಪೇಂದ್ರ ಅವರ ಜನ್ಮದಿನದ(ಸೆ.18) ಪ್ರಯುಕ್ತ ಆರ್‌.ಚಂದ್ರು ಆ್ಯಕ್ಷನ್‌ ಕಟ್‌ ಹೇಳಿರುವ ಪ್ಯಾನ್‌ ಇಂಡಿಯಾ ಸಿನಿಮಾ ‘ಕಬ್ಜ’ದ ಟೀಸರ್‌ ಬಿಡುಗಡೆಯಾಗಿದ್ದು, ಈಗಾಗಲೇ ಯುಟ್ಯೂಬ್‌ನಲ್ಲಿ 92 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ. ಟ್ವಿಟರ್‌ನಲ್ಲೂ ‘ಕಬ್ಜ’ ಟ್ರೆಂಡಿಂಗ್‌ನಲ್ಲಿದೆ.
Last Updated 18 ಸೆಪ್ಟೆಂಬರ್ 2022, 10:51 IST
KABZAA| ಕಬ್ಜ ಟೀಸರ್‌ ಕೆಜಿಎಫ್‌ಗೆ ಹೋಲಿಕೆ: ಉಪೇಂದ್ರ ಹೇಳಿದ್ದೇನು?
ADVERTISEMENT

ಉಪೇಂದ್ರ ಜತೆಗಿನ ಶೂಟಿಂಗ್ ಕ್ಷಣಗಳ ವಿಡಿಯೊ ಹಂಚಿಕೊಂಡ ಹರಿಪ್ರಿಯಾ

ಹರಿಪ್ರಿಯಾ ಉಪೇಂದ್ರ ಜತೆಗೆ ಲಗಾಮ್ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ.
Last Updated 17 ಜೂನ್ 2021, 8:56 IST
ಉಪೇಂದ್ರ ಜತೆಗಿನ ಶೂಟಿಂಗ್ ಕ್ಷಣಗಳ ವಿಡಿಯೊ ಹಂಚಿಕೊಂಡ ಹರಿಪ್ರಿಯಾ

ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಉಪ್ಪಿಗೆ ಜೋಡಿಯಾದ ಹರಿಪ್ರಿಯಾ

ಕನ್ನಡದ ಬಹುಬೇಡಿಕೆಯ ನಟಿ ಹರಿಪ್ರಿಯಾ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ತೆರೆಯ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಈ ಹಿಂದೆ ಲೂನಾರ್ಸ್ ಜಾಹೀರಾತಿನಲ್ಲಿ ಉಪ್ಪಿ ಜೊತೆ ನಟಿಸಿದ್ದ ಅವರು ಮೊದಲ ಬಾರಿಗೆ ಸಿನಿಮಾದಲ್ಲಿ ಅವರ ಜೊತೆಗೆ ನಟಿಸುತ್ತಿದ್ದಾರೆ.
Last Updated 19 ಮಾರ್ಚ್ 2021, 9:34 IST
ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ಉಪ್ಪಿಗೆ ಜೋಡಿಯಾದ ಹರಿಪ್ರಿಯಾ

ಮತ್ತೆ ದ್ವಿಪಾತ್ರದಲ್ಲಿ ಉಪ್ಪಿ ಪಯಣ

ಆರ್‌. ಚಂದ್ರು ನಿರ್ದೇಶನದ ‘ರಿಯಲ್‌ ಸ್ಟಾರ್’ ಉಪೇಂದ್ರ ನಟನೆಯ ‘ಐ ಲವ್‌ ಯು’ ಚಿತ್ರ ಜೂನ್‌ 14ರಂದು ಬಿಡುಗಡೆಯಾಗಲಿದೆ. ಈ ನಡುವೆಯೇ ಉಪ್ಪಿ ದ್ವಿಪಾತ್ರದಲ್ಲಿ ನಡೆಸಲು ತಯಾರಿ ನಡೆಸಿದ್ದಾರೆ.
Last Updated 18 ಮೇ 2019, 8:49 IST
ಮತ್ತೆ ದ್ವಿಪಾತ್ರದಲ್ಲಿ ಉಪ್ಪಿ ಪಯಣ
ADVERTISEMENT
ADVERTISEMENT
ADVERTISEMENT