ಶುಕ್ರವಾರ, 4 ಜುಲೈ 2025
×
ADVERTISEMENT

Red Chilly

ADVERTISEMENT

ಮೆಣಸಿನಕಾಯಿ ಆವಕದಲ್ಲಿ ಮತ್ತೆ ಕುಸಿತ

ಬ್ಯಾಡಗಿ: ಇಲ್ಲಿಯ ಎಪಿಎಂಸಿ ಮಾರುಕಟ್ಟೆಗೆ ಗುರುವಾರ ಕೇವಲ 8,533 ಚೀಲ ( 2,133ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಕುಸಿತವಾಗಿದೆ.
Last Updated 15 ಮೇ 2025, 14:42 IST
ಮೆಣಸಿನಕಾಯಿ ಆವಕದಲ್ಲಿ ಮತ್ತೆ ಕುಸಿತ

ತಗ್ಗಿದ ಮೆಣಸಿನಕಾಯಿ ದರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಬೆಳೆಗಾರರಿಗೆ ಸಂಕಷ್ಟ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಈ ಬಾರಿ ಘಾಟು ಕಳೆದುಕೊಂಡಿದ್ದು, ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.
Last Updated 16 ಮಾರ್ಚ್ 2025, 7:00 IST
ತಗ್ಗಿದ ಮೆಣಸಿನಕಾಯಿ ದರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಬೆಳೆಗಾರರಿಗೆ ಸಂಕಷ್ಟ

ಮೆಣಸಿನಕಾಯಿಗೆ ಪಿಡಿಪಿ ಯೋಜನೆ ವಿಸ್ತರಣೆ: ಚೌಹಾಣ್ ಭರವಸೆ

ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್‌) ಬೆಲೆ ಕೊರತೆ ಪಾವತಿ (ಪಿಡಿಪಿ) ಯೋಜನೆಯನ್ನು ಕರ್ನಾಟಕದ ಒಣಮೆಣಸಿನಕಾಯಿ ಬೆಳೆಗಾರರಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ.
Last Updated 11 ಮಾರ್ಚ್ 2025, 16:20 IST
ಮೆಣಸಿನಕಾಯಿಗೆ ಪಿಡಿಪಿ ಯೋಜನೆ ವಿಸ್ತರಣೆ: ಚೌಹಾಣ್ ಭರವಸೆ

ಆಳ–ಅಗಲ | ಮೆಣಸಿನಕಾಯಿ ದರ ಕುಸಿತ: ರಾಜ್ಯದ ರೈತರಿಗೆ ಸಿಕ್ಕಿಲ್ಲ ನೆರವು

ಕರ್ನಾಟಕದಲ್ಲಿ ಮೆಣಸಿನಕಾಯಿ ಬೆಲೆಯು ಕುಸಿದಿರುವುದರಿಂದ ಹಲವು ಜಿಲ್ಲೆಗಳ ಲಕ್ಷಾಂತರ ರೈತರು ನಷ್ಟ ಅನುಭವಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯಪ್ರವೇಶಿಸಿ, ಮೆಣಸಿನಕಾಯಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ನಷ್ಟವಾಗುವುದನ್ನು ತಪ್ಪಿಸಬೇಕು...
Last Updated 25 ಫೆಬ್ರುವರಿ 2025, 22:26 IST
ಆಳ–ಅಗಲ | ಮೆಣಸಿನಕಾಯಿ ದರ ಕುಸಿತ: ರಾಜ್ಯದ ರೈತರಿಗೆ ಸಿಕ್ಕಿಲ್ಲ ನೆರವು

13ನೇ ಒಣಮೆಣಸಿನಕಾಯಿ ಮೇಳಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ

ಬೆಳೆಗಾರರಿಗೆ ತರಬೇತಿ ಕೇಂದ್ರ ಸ್ಥಾ‍ಪನೆಗೆ ಕ್ರಮ
Last Updated 31 ಜನವರಿ 2025, 11:19 IST
13ನೇ ಒಣಮೆಣಸಿನಕಾಯಿ ಮೇಳಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ

ನೆಲಕಚ್ಚಿದ ಮೆಣಸಿನಕಾಯಿ ದರ

ರೈತರಿಗೆ ದಾಸ್ತಾನು ಹೊರೆ; ಶೀತಲಗೃಹ ಮಾಲೀಕರಿಗೂ ಸಂಕಷ್ಟ
Last Updated 25 ಜನವರಿ 2025, 18:06 IST
ನೆಲಕಚ್ಚಿದ ಮೆಣಸಿನಕಾಯಿ ದರ

ಕೆಂಪು ಮೆಣಸಿನಕಾಯಿ ಬೆಲೆ ಕುಸಿತ: ಆತಂಕದಲ್ಲಿ ರೈತರು

ಗುಣಮಟ್ಟ ಕಳೆದುಕೊಂಡು ಕಪ್ಪು ಬಣ್ಣಕ್ಕೆ ಪರಿವರ್ತನೆ
Last Updated 1 ಜುಲೈ 2024, 20:21 IST
ಕೆಂಪು ಮೆಣಸಿನಕಾಯಿ ಬೆಲೆ ಕುಸಿತ: ಆತಂಕದಲ್ಲಿ ರೈತರು
ADVERTISEMENT

ಕುಸಿದ ಮೆಣಸಿನಕಾಯಿ ದರ: ಕಳೆದ ವರ್ಷಕ್ಕಿಂತ ಅರ್ಧ ದರಕ್ಕೆ ಮಾರಾಟ

ವಡಗೇರಾ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಅಭಾವ ಹಾಗೂ ಸೋಂಕುನಿಂದ ಮೆಣಸಿನಕಾಯಿಯ ಇಳುವರಿ ಕಡಿಮೆಯಾಗಿದೆ.
Last Updated 11 ಫೆಬ್ರುವರಿ 2024, 6:24 IST
ಕುಸಿದ ಮೆಣಸಿನಕಾಯಿ ದರ: ಕಳೆದ ವರ್ಷಕ್ಕಿಂತ ಅರ್ಧ ದರಕ್ಕೆ ಮಾರಾಟ

ರಾಂಪುರ | ಮಳೆಯಿಲ್ಲದೇ ಬಾಡುತ್ತಿರುವ ಮೆಣಸಿನಕಾಯಿ ಬೆಳೆ

ಆಗಿರುವ ಅಲ್ಪ-ಸ್ವಲ್ಪ ಮಳೆಯಲ್ಲೇ ಉತ್ತಮ ಬೆಳೆ ಎನ್ನುವ ರೀತಿಯಲ್ಲಿ ಬೆಳೆದು ರೈತರಲ್ಲಿ ಬದುಕುವ ಭರವಸೆ ಮೂಡಿಸಿದ್ದ ಮೆಣಸಿನಕಾಯಿ ಬೆಳೆ ತೇವಾಂಶ ಕೊರತೆಯಿಂದಾಗಿ ಬಾಡಿ ಹೋಗುತ್ತಿದೆ.
Last Updated 12 ಅಕ್ಟೋಬರ್ 2023, 5:03 IST
ರಾಂಪುರ | ಮಳೆಯಿಲ್ಲದೇ ಬಾಡುತ್ತಿರುವ ಮೆಣಸಿನಕಾಯಿ ಬೆಳೆ

ಹುಬ್ಬಳ್ಳಿ: ಮೂರು ದಿನಗಳ ಒಣ ಮೆಣಸಿನಕಾಯಿ ಮೇಳಕ್ಕೆ ಚಾಲನೆ

ಮೂರು ಸಾವಿರ ಮಠದ ಆವರಣದಲ್ಲಿ ಮೂರು ದಿನಗಳ 11ನೇ ಒಣ ಮೆಣಸಿನಕಾಯಿ ಮೇಳ
Last Updated 20 ಜನವರಿ 2023, 8:39 IST
ಹುಬ್ಬಳ್ಳಿ: ಮೂರು ದಿನಗಳ ಒಣ ಮೆಣಸಿನಕಾಯಿ ಮೇಳಕ್ಕೆ ಚಾಲನೆ
ADVERTISEMENT
ADVERTISEMENT
ADVERTISEMENT