ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Red cross

ADVERTISEMENT

Gaza Hospital Strike | ಆಸ್ಪತ್ರೆ ಮೇಲೆ ದಾಳಿ: ಜಾಗತಿಕ ನಾಯಕರ ಖಂಡನೆ, ಆಕ್ರೋಶ

ಬೈರೂತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿತ ಮುಂದೆ ಜಾಮಾಯಿಸಿದ್ದ ಪ್ರತಿಭಟನಾಕಾರರು ಲೆಬನಾನ್‌ ಭದ್ರತಾ ಪಡೆಗಳೊಂದಿಗೆ ವಾಗ್ವಾದ ನಡೆಸಿದರು. ‘ಅಮೆರಿಕಕ್ಕೆ ಸಾವು’ ‘ಇಸ್ರೇಲ್‌ಗೆ ಸಾವು’ ಎಂದು ಘೋಷಣೆ ಕೂಗಿದ್ದಾರೆ.
Last Updated 18 ಅಕ್ಟೋಬರ್ 2023, 11:01 IST
Gaza Hospital Strike | ಆಸ್ಪತ್ರೆ ಮೇಲೆ ದಾಳಿ: ಜಾಗತಿಕ ನಾಯಕರ ಖಂಡನೆ, ಆಕ್ರೋಶ

ಸುಡಾನ್‌ ತಲುಪಿದ ರೆಡ್‌ ಕ್ರಾಸ್‌ ವಿಮಾನ

ಸಂಘರ್ಷಪೀಡಿತ ಸುಡಾನ್‌ನಲ್ಲಿ ಆಸ್ಪತ್ರೆಗಳಿಗೆ ಬೇಕಾದ ಸಲಕರಣೆಗಳನ್ನು ತಂದ ರೆಡ್‌ ಕ್ರಾಸ್‌ನ ಮೊದಲ ವಿಮಾನವು ಭಾನುವಾರ ಇಲ್ಲಿಗೆ ಬಂದಿಳಿಯಿತು.
Last Updated 30 ಏಪ್ರಿಲ್ 2023, 13:26 IST
ಸುಡಾನ್‌ ತಲುಪಿದ ರೆಡ್‌ ಕ್ರಾಸ್‌ ವಿಮಾನ

ಬ್ಯಾಂಕ್ ಆಫ್ ಇಂಡಿಯಾದಿಂದ ₹ 10 ಲಕ್ಷ ದೇಣಿಗೆ

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್) ಯೋಜನೆಯಡಿ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನಗರದ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಭವನ ನಿರ್ಮಾಣ ಕಾಮಗಾರಿಗೆ ₹ 10 ಲಕ್ಷ ಚೆಕ್ ಅನ್ನು ‌ಮಂಗಳವಾರ, ಬ್ಯಾಂಕ್ ಸಿಇಒ ಅಟನ್ ಕುಮಾರ್ ದಾಸ್ ಅವರು ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತರಾಮ ಶೆಟ್ಟಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರಿಗೆ ಹಸ್ತಾಂತರಿಸಿದರು.
Last Updated 13 ಸೆಪ್ಟೆಂಬರ್ 2022, 15:38 IST
ಬ್ಯಾಂಕ್ ಆಫ್ ಇಂಡಿಯಾದಿಂದ ₹ 10 ಲಕ್ಷ ದೇಣಿಗೆ

ಹಿರಿಯೂರಿನ ರೆಡ್ ಕ್ರಾಸ್ ಸಂಸ್ಥೆಗೆ ಅತ್ಯುತ್ತಮ ಶಾಖೆ ಪ್ರಶಸ್ತಿ ಪ್ರದಾನ

ಹನ್ನೊಂದು ವರ್ಷದ ಹಿಂದೆ ಪ್ರಾರಂಭಗೊಂಡಿರುವ ಇಲ್ಲಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತನ್ನ ಸೇವಾ ಕಾರ್ಯಗಳಿಗಾಗಿ ಒಂಬತ್ತು ಬಾರಿ ‘ಅತ್ಯುತ್ತಮ ಶಾಖೆ’ ಪ್ರಶಸ್ತಿ ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ.
Last Updated 1 ಡಿಸೆಂಬರ್ 2021, 5:53 IST
ಹಿರಿಯೂರಿನ ರೆಡ್ ಕ್ರಾಸ್ ಸಂಸ್ಥೆಗೆ ಅತ್ಯುತ್ತಮ ಶಾಖೆ ಪ್ರಶಸ್ತಿ ಪ್ರದಾನ

ಹಾವೇರಿ: ತುರ್ತು ಚಿಕಿತ್ಸೆಗೆ ಕಾದಿರುವ ‘ರೆಡ್‌ಕ್ರಾಸ್’!

4 ವರ್ಷಗಳಿಂದ ಸಾಮಾನ್ಯ ಸಭೆಯೇ ನಡೆದಿಲ್ಲ | ಅಕ್ರಮ ಚಟುವಟಿಕೆಗಳ ತಾಣವಾದ ಕಟ್ಟಡ
Last Updated 23 ಜುಲೈ 2021, 5:43 IST
ಹಾವೇರಿ: ತುರ್ತು ಚಿಕಿತ್ಸೆಗೆ ಕಾದಿರುವ ‘ರೆಡ್‌ಕ್ರಾಸ್’!

ನಿಸ್ವಾರ್ಥ ಸೇವೆ ರೆಡ್ ಕ್ರಾಸ್ ಜೀವಾಳ: ಗುರುನಾಥ ಕಡಬೂರ

‘ಯುದ್ಧದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವುದರೊಂದಿಗೆ ಜಿನಿವಾದಲ್ಲಿ ಜನ್ಮವೆತ್ತಿದ ರೆಡ್ ಕ್ರಾಸ್ ಸಂಸ್ಥೆಯು ತನ್ನ ನಿಸ್ವಾರ್ಥ ಸೇವೆಯಿಂದಾಗಿ ಈಗ ಜಗತ್ತಿನ 200ಕ್ಕೂ ಅಧಿಕ ದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಗುರುನಾಥ ಕಡಬೂರ ಅಭಿಪ್ರಾಯಪಟ್ಟರು.
Last Updated 10 ಮೇ 2020, 9:24 IST
ನಿಸ್ವಾರ್ಥ ಸೇವೆ ರೆಡ್ ಕ್ರಾಸ್ ಜೀವಾಳ: ಗುರುನಾಥ ಕಡಬೂರ

ರೆಡ್‌ಕ್ರಾಸ್‌ ಸಂಸ್ಥೆಯ ಸಹಯೋಗ l ಕೆಪಿಟಿಸಿಎಲ್-ಬೆಸ್ಕಾಂ ವತಿಯಿಂದ ರಕ್ತದಾನ ಶಿಬಿರ

150ಕ್ಕೂ ಅಧಿಕ ಜನರು ಭಾಗಿ
Last Updated 2 ಮೇ 2020, 21:05 IST
ರೆಡ್‌ಕ್ರಾಸ್‌ ಸಂಸ್ಥೆಯ ಸಹಯೋಗ l ಕೆಪಿಟಿಸಿಎಲ್-ಬೆಸ್ಕಾಂ ವತಿಯಿಂದ ರಕ್ತದಾನ ಶಿಬಿರ
ADVERTISEMENT

ರೆಡ್‌ಕ್ರಾಸ್‌: ಕೋಡಿರಂಗಪ್ಪ ಉಪಾಧ್ಯಕ್ಷ

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಉಪಾಧ್ಯಕ್ಷರನ್ನಾಗಿ ಶಿಕ್ಷಣ ತಜ್ಞ ಪ್ರೊ.ಕೋಡಿರಂಗಪ್ಪ ಅವರನ್ನು ನೇಮಿಸಿ ಜಿಲ್ಲಾಧಿಕಾರಿ ಆರ್.ಲತಾ ಅವರು ಆದೇಶ ಹೊರಡಿಸಿದ್ದಾರೆ.
Last Updated 22 ಏಪ್ರಿಲ್ 2020, 14:11 IST
ರೆಡ್‌ಕ್ರಾಸ್‌: ಕೋಡಿರಂಗಪ್ಪ ಉಪಾಧ್ಯಕ್ಷ

ಶಿವಮೊಗ್ಗ: ಕೊರೊನಾ ಸಮರಕ್ಕೆ ಮೊದಲೇ ಸಿದ್ಧವಾಗಿದ್ದ ‘ರೆಡ್‌ಕ್ರಾಸ್’

ಯುದ್ಧದ ಕಾಲದಲ್ಲಿ ಹುಟ್ಟಿದ್ದ ಸಂಸ್ಥೆ ಈಗ ವೈರಸ್‌ ವಿರುದ್ಧದ ಹೋರಾಟಕ್ಕೂ ಸಾಥ್
Last Updated 9 ಏಪ್ರಿಲ್ 2020, 19:45 IST
ಶಿವಮೊಗ್ಗ: ಕೊರೊನಾ ಸಮರಕ್ಕೆ ಮೊದಲೇ ಸಿದ್ಧವಾಗಿದ್ದ ‘ರೆಡ್‌ಕ್ರಾಸ್’

ಸುಂದರೇಶ್ ಪುಣ್ಯಸ್ಮರಣೆ: 21ಕ್ಕೆ ವಿಶೇಷ ಕಾರ್ಯಕ್ರಮ

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಡಿ. 21ರಂದು ಬೆಳಿಗ್ಗೆ 10.30ಕ್ಕೆ ಎನ್.ಡಿ. ಸುಂದರೇಶ್ ಅವರ ಪುಣ್ಯಸ್ಮರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Last Updated 17 ಡಿಸೆಂಬರ್ 2018, 11:07 IST
fallback
ADVERTISEMENT
ADVERTISEMENT
ADVERTISEMENT