ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Redcross

ADVERTISEMENT

ರೆಡ್‌ಕ್ರಾಸ್‌ ಸಭಾಪತಿ ಹುದ್ದೆಗಾಗಿ ಬಣಗಳ ನಡುವೆ ಪೈಪೋಟಿ

ಭಾರತೀಯ ರೆಡ್‌ಕ್ರಾಸ್‌ ಸಭಾಪತಿ ಹುದ್ದೆ ವಿಚಾರವಾಗಿ ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಬಸ್ರೂರು ರಾಜೀವ ಶೆಟ್ಟಿ ಬಣಗಳ ನಡುವೆ ಸೋಮವಾರ ರೆಡಕ್ರಾಸ್ ಭವನದಲ್ಲಿ ವಾಗ್ದಾದ ನಡೆಯಿತು. ಪರಿಸ್ಥಿತಿ ಕೈಮೀರುವ ಹಂತ ತಲುಪುವಷ್ಟರಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
Last Updated 16 ಆಗಸ್ಟ್ 2021, 14:36 IST
ರೆಡ್‌ಕ್ರಾಸ್‌ ಸಭಾಪತಿ ಹುದ್ದೆಗಾಗಿ ಬಣಗಳ ನಡುವೆ ಪೈಪೋಟಿ

ಭಾರತದ ನೆರವಿಗಾಗಿ ರೆಡ್‌ಕ್ರಾಸ್‌ಗೆ ₹5 ಕೋಟಿ ದೇಣಿಗೆ: ನ್ಯೂಜಿಲೆಂಡ್‌

ಕೋವಿಡ್‌–19 ಪಿಡುಗಿನ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ನೆರವು ನೀಡುವ ಸಲುವಾಗಿ ರೆಡ್‌ ಕ್ರಾಸ್‌ ಸಂಸ್ಥೆಗೆ ₹ 5 ಕೋಟಿ (ಹತ್ತುಲಕ್ಷ ನ್ಯೂಜೆಲೆಂಡ್‌ ಡಾಲರ್‌) ನೀಡುವುದಾಗಿ ನ್ಯೂಜಿಲೆಂಡ್‌ ಘೋಷಿಸಿದೆ.
Last Updated 28 ಏಪ್ರಿಲ್ 2021, 9:51 IST
ಭಾರತದ ನೆರವಿಗಾಗಿ ರೆಡ್‌ಕ್ರಾಸ್‌ಗೆ ₹5 ಕೋಟಿ ದೇಣಿಗೆ: ನ್ಯೂಜಿಲೆಂಡ್‌

ಎನ್‌ಎಸ್‌ಎಸ್, ರೆಡ್‍ಕ್ರಾಸ್ ಸಹಕಾರ ಕೋರಿದ ಜಿಲ್ಲಾಡಳಿತ

ಕೋವಿಡ್ ನಿಯಂತ್ರಣ ಕಾರ್ಯಾಚರಣೆಗೆ ಜಿಲ್ಲೆಯ ವಿವಿಧ ಕಾಲೇಜುಗಳ ಎನ್‍ಎಸ್‍ಎಸ್ ಘಟಕಗಳು, ರೆಡ್ ಕ್ರಾಸ್ ಸಂಸ್ಥೆ, ನೆಹರೂ ಯುವಕೇಂದ್ರ, ಯುವಕ ಸಂಘ ಹಾಗೂ ಇನ್ನಿತರ ಸಂಘ– ಸಂಸ್ಥೆಗಳ ಸಹಕಾರ ನೀಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
Last Updated 22 ಏಪ್ರಿಲ್ 2021, 4:50 IST
fallback

ರೆಡ್‌ಕ್ರಾಸ್‌ನಿಂದ ಅಗತ್ಯ ನೆರವು: ನಾಗಣ್ಣ

ಮಡಿಕೇರಿಯ ಸ್ಟೀವರ್ಟ್‌ ಹಿಲ್‌ನಲ್ಲಿ ರೆಡ್‌ಕ್ರಾಸ್‌ ಭವನ ನಿರ್ಮಾಣಕ್ಕೆ ಭೂಮಿ ಪೂಜೆ
Last Updated 27 ಫೆಬ್ರುವರಿ 2020, 12:31 IST
ರೆಡ್‌ಕ್ರಾಸ್‌ನಿಂದ ಅಗತ್ಯ ನೆರವು: ನಾಗಣ್ಣ

ಯುದ್ಧ ಭೀತಿ: ಕಾಶ್ಮೀರದ ಆಸ್ಪತ್ರೆಗಳ ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆ 

ಪಾಕಿಸ್ತಾನದ ಮೇಲಿನ ಭಾರತದ ವೈಮಾನಿಕ ದಾಳಿಯ ಬಳಿಕ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಆಸ್ಪತ್ರೆಗಳ ಛಾವಣಿಗಳ ಮೇಲೆ ದೊಡ್ಡದಾಗಿ ರೆಡ್‌ಕ್ರಾಸ್ ಚಿಹ್ನೆಯನ್ನು ಬರೆಯಲಾಗುತ್ತಿದೆ.
Last Updated 28 ಫೆಬ್ರುವರಿ 2019, 13:33 IST
ಯುದ್ಧ ಭೀತಿ: ಕಾಶ್ಮೀರದ ಆಸ್ಪತ್ರೆಗಳ ಛಾವಣಿಗಳ ಮೇಲೆ ರೆಡ್‌ಕ್ರಾಸ್‌ ಚಿಹ್ನೆ 
ADVERTISEMENT
ADVERTISEMENT
ADVERTISEMENT
ADVERTISEMENT