ಸಿನಿಮಾ ವಿಮರ್ಶೆ: ಸಿದ್ಧ ಸೂತ್ರದ ‘ಗರ’ದಾಟ
ಊರಿನ ಎಲ್ಲರನ್ನೂ ಮಾನಸಿಕವಾಗಿ ಹಿಂಸಿಸುವ ಯಜಮಾನ. ಆತನ ಬಲಗೈ ಬಂಟನೇ ನಾಯಕ. ಆತನಿಗೊಬ್ಬಳು ಪ್ರೇಯಸಿ. ಈ ಇಬ್ಬರ ಪ್ರೀತಿಗೆ ಮುಳುವಾಗುವ ಯಜಮಾನ. ಕೊನೆಗೆ ತನ್ನ ಪ್ರೀತಿ ಉಳಿಸಿಕೊಳ್ಳಲು ಯಜಮಾನನ ವಿರುದ್ಧವೇ ತಿರುಗಿಬೀಳುವ ನಾಯಕ. ಹೀಗೆ ಪ್ರೀತಿ ವರ್ಸಸ್ ದ್ವೇಷ ಇಟ್ಟುಕೊಂಡ ಸಿನಿಮಾಗಳು ಈಗಾಗಲೇ ಸಾಕಷ್ಟು ಬಂದಿವೆ.Last Updated 3 ಮೇ 2019, 13:14 IST