ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Rekha

ADVERTISEMENT

ಸೆಕ್ರೆಟರಿ ಜೊತೆ ಸಹ ಜೀವನ ನಡೆಸುತ್ತಿದ್ದರೇ ನಟಿ ರೇಖಾ!ಬಯೋಗ್ರಫಿ ಹೇಳಿದ್ದೇನು?

ಅಮಿತಾಭ್‌ ಜೊತೆ ಪ್ರೇಮ, ಪತಿ ಮುಖೇಶ್‌ ಅವರ ಆತ್ಮಹತ್ಯೆ ಹೀಗೆ ಹಲವು ವಿಷಯಗಳು ರೇಖಾ ಅವರ ಜೀವನದ ಸುತ್ತ ಗಿರಿಕಿ ಹೊಡೆಯುತ್ತಲೇ ಇವೆ. ಇದೀಗ ರೇಖಾ ಅವರು ತಮ್ಮ ಸೆಕ್ರಟರಿ ಜೊತೆಯೇ ಸಹ–ಜೀವನ(ಲಿವ್‌–ಇನ್‌ ರಿಲೆಷನ್‌ಶಿಪ್‌) ನಡೆಸುತ್ತಿದ್ದಾರೆ ಎಂಬ ವಿಷಯ ಅವರ ಜೀವನ ಚರಿತ್ರೆಯಲ್ಲಿ ಬಹಿರಂಗವಾಗಿದೆ!
Last Updated 22 ಜುಲೈ 2023, 7:36 IST
ಸೆಕ್ರೆಟರಿ ಜೊತೆ ಸಹ ಜೀವನ ನಡೆಸುತ್ತಿದ್ದರೇ ನಟಿ ರೇಖಾ!ಬಯೋಗ್ರಫಿ ಹೇಳಿದ್ದೇನು?

ನಟಿ ರೇಖಾ ನಿವಾಸದಸೆಕ್ಯೂರಿಟಿ ಗಾರ್ಡ್‌ಗೆ ಸೋಂಕು

ಬಾಲಿವುಡ್ ಚಿರಯೌವ್ವನೆ, ಹಿರಿಯ ನಟಿ ರೇಖಾ ನಿವಾಸದ ಸೆಕ್ಯೂರಿಟಿ ಗಾರ್ಡ್‌ಗೆ ಕೊರೊನ ಸೋಂಕು ದೃಢಪಟ್ಟಿದೆ.
Last Updated 12 ಜುಲೈ 2020, 11:52 IST
ನಟಿ ರೇಖಾ ನಿವಾಸದಸೆಕ್ಯೂರಿಟಿ ಗಾರ್ಡ್‌ಗೆ ಸೋಂಕು

ಸೌಂದರ್ಯದ ಗುಟ್ಟು ಬಿಡದ ಚಿರಯುವತಿ!

'ಚಿರಯೌವ್ವನೆ ರೇಖಾ ಸೌಂದರ್ಯಕ್ಕೆ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಫುಲ್‌ ಫಿದಾ ಆಗಿದ್ದಾರೆ. ಹೈದರಾಬಾದ್‌ನಲ್ಲಿ ಮಂಗಳವಾರ ನಡೆದ ಅಕ್ಕಿನೇನಿ ನಾಗೇಶ್ವರರಾವ್‌ (ಎಎನ್‌ಆರ್‌) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವತಃ ನಾಗಾರ್ಜುನ ಈ ಬಗ್ಗೆ ಹೇಳಿಕೊಂಡಿದ್ದಾರೆ.
Last Updated 21 ನವೆಂಬರ್ 2019, 10:49 IST
ಸೌಂದರ್ಯದ ಗುಟ್ಟು ಬಿಡದ ಚಿರಯುವತಿ!

ಬೆನ್ನ ಹಿಂದೆ ಅಮಿತಾಬ್‌ ಚಿತ್ರ, ಬೆಚ್ಚಿಬಿದ್ದ ರೇಖಾ: ವಿಡಿಯೊ ವೈರಲ್‌

ಕ್ಯಾಲೆಂಡರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ರೇಖಾ ಬೆನ್ನಿನ ಹಿಂದೆ ಗೋಡೆ ಮೇಲಿನ ಚಿತ್ರ ಕಂಡು ಬೆಚ್ಚಿ ಬಿದ್ದವರಂತೆ ಪಕ್ಕಕ್ಕೆ ಹೋಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಹಲವರು ಸಾಮಾಜಿಕ ಮಾಧ್ಯಮಗಳಲ್ಲಿಯೂ ವಿಡಿಯೊ ಹಂಚಿಕೊಂಡು ನಗೆಯಾಡಿದ್ದಾರೆ.
Last Updated 31 ಜನವರಿ 2019, 3:12 IST
ಬೆನ್ನ ಹಿಂದೆ ಅಮಿತಾಬ್‌ ಚಿತ್ರ, ಬೆಚ್ಚಿಬಿದ್ದ ರೇಖಾ: ವಿಡಿಯೊ ವೈರಲ್‌
ADVERTISEMENT
ADVERTISEMENT
ADVERTISEMENT
ADVERTISEMENT