ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Reliance Foundation

ADVERTISEMENT

‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ಸ್ವೀಕರಿಸಿದ ನೀತಾ ಅಂಬಾನಿ

ಮುಂಬೈ ನಗರದ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 71ನೇ ವಿಶ್ವ ಸುಂದರಿ ಫಿನಾಲೆ ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಖೇಶ್ ಅಂಬಾನಿ ಅವರಿಗೆ ‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.
Last Updated 10 ಮಾರ್ಚ್ 2024, 7:21 IST
‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ಸ್ವೀಕರಿಸಿದ ನೀತಾ ಅಂಬಾನಿ

ರಿಲಯನ್ಸ್‌ ಕ್ಯಾಪಿಟಲ್‌ ದಿವಾಳಿ ಪ್ರಕ್ರಿಯೆ: ಗಡುವು ಮತ್ತೆ ವಿಸ್ತರಣೆ

ರಿಲಯನ್ಸ್ ಕ್ಯಾಪಿಟಲ್‌ ಲಿಮಿಟೆಡ್‌ನ (ಆರ್‌ಸಿಎಲ್‌) ದಿವಾಳಿ ಪ್ರಕ್ರಿಯೆ ಪೂರ್ಣಗೊಳಿಸುವ ಕಾಲಮಿತಿಯನ್ನು ಮತ್ತೆ ಎರಡು ತಿಂಗಳವರೆಗೆ ವಿಸ್ತರಿಸಲು ಸಾಲಗಾರರ ಸಮಿತಿಯು (ಸಿಒಸಿ) ನಿರ್ಧರಿಸಿದೆ.
Last Updated 26 ಜೂನ್ 2022, 19:50 IST
ರಿಲಯನ್ಸ್‌ ಕ್ಯಾಪಿಟಲ್‌ ದಿವಾಳಿ ಪ್ರಕ್ರಿಯೆ: ಗಡುವು ಮತ್ತೆ ವಿಸ್ತರಣೆ

ರಿಲಯನ್ಸ್ ಫೌಂಡೇಶನ್: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಸಮಾಜದ ಒಳಿತಿಗಾಗಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ 100 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನ ನೀಡುತ್ತಿದ್ದು, ಅರ್ಜಿಗಳನ್ನು ಆಹ್ವಾನಿಸಿದೆ.
Last Updated 20 ಡಿಸೆಂಬರ್ 2021, 19:30 IST
ರಿಲಯನ್ಸ್ ಫೌಂಡೇಶನ್: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಹಿಳೆಯರಿಗಾಗಿ 'ಹರ್ ಸರ್ಕಲ್' ಆರಂಭಿಸಿದ ನೀತಾ ಅಂಬಾನಿ

ಸಾಮಾಜಿಕ ಮಾಧ್ಯಮ ವೇದಿಕೆ
Last Updated 7 ಮಾರ್ಚ್ 2021, 15:30 IST
ಮಹಿಳೆಯರಿಗಾಗಿ 'ಹರ್ ಸರ್ಕಲ್' ಆರಂಭಿಸಿದ ನೀತಾ ಅಂಬಾನಿ

PM Cares ನಿಧಿಗೆ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ 500 ಕೋಟಿ

ಕೊರೋನಾ ವೈರಸ್ ವಿರುದ್ಧ ರಾಷ್ಟ್ರದ ಹೋರಾಟವನ್ನು ಬೆಂಬಲಿಸುವಂತೆ ಪ್ರಧಾನಿ ಮಾಡಿದ ಕರೆಗೆ ಪ್ರತಿಕ್ರಿಯೆಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) 'ಪಿಎಂ ಕೇರ್ಸ್' ನಿಧಿಗೆ 500 ಕೋಟಿ ರೂ. ಕೊಡುಗೆ ನೀಡಿದೆ.
Last Updated 31 ಮಾರ್ಚ್ 2020, 13:34 IST
PM Cares ನಿಧಿಗೆ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ 500 ಕೋಟಿ

ನೀತಾ ಅಂಬಾನಿ ಹೆಸರಲ್ಲಿ ನಕಲಿ ಟ್ವೀಟ್: ಟ್ವಿಟರ್ ಖಾತೆ ಅಮಾನತು

ಫೇಕ್ ಖಾತೆಗಳ ಹಾವಳಿ ರಿಲಾಯನ್ಸ್ ಫೌಂಡೇಶನ್ ಸಂಸ್ಥಾಪಕಿ ಹಾಗೂ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿಗೂ ತಟ್ಟಿದೆ. ನೀತಾ ಅಂಬಾನಿ ಹೆಸರಲ್ಲಿ ರಚನೆಯಾದ ನಕಲಿ ಟ್ವಿಟರ್ ಖಾತೆಯೊಂದರ ಮೂಲಕ ವಿವಾದಾತ್ಮಕ ಟ್ವೀಟ್‌ಗಳನ್ನು ಮಾಡಲಾಗಿದ್ದು, ಇದನ್ನು ರಿಲಾಯನ್ಸ್ ಜಿಯೋ ಇನ್ಫೋಕಾಂ ನಿರಾಕರಿಸಿ ಸ್ಪಷ್ಟನೆ ನೀಡಿದೆ.
Last Updated 26 ಡಿಸೆಂಬರ್ 2019, 13:58 IST
ನೀತಾ ಅಂಬಾನಿ ಹೆಸರಲ್ಲಿ ನಕಲಿ ಟ್ವೀಟ್: ಟ್ವಿಟರ್ ಖಾತೆ ಅಮಾನತು

ಕೇರಳಕ್ಕೆ ರಿಲಯನ್ಸ್‌ ಫೌಂಡೇಶನ್‌ದಿಂದ ₹21 ಕೋಟಿ ದೇಣಿಗೆ

ಕೇರಳ ಪ್ರವಾಹ ಸಂತ್ರಸ್ತರ ನಿಧಿಗೆ ರಿಲಯನ್ಸ್‌ ಫೌಂಡೇಶನ್‌ ₹21 ಕೋಟಿ ದೇಣಿಗೆ ಹಾಗೂ ₹50 ಕೋಟಿ ಮೊತ್ತದ ಸಾಮಗ್ರಿಗಳನ್ನು ಕೊಡುಗೆ ನೀಡಿದೆ.
Last Updated 1 ಸೆಪ್ಟೆಂಬರ್ 2018, 19:20 IST
ಕೇರಳಕ್ಕೆ ರಿಲಯನ್ಸ್‌ ಫೌಂಡೇಶನ್‌ದಿಂದ ₹21  ಕೋಟಿ ದೇಣಿಗೆ
ADVERTISEMENT
ADVERTISEMENT
ADVERTISEMENT
ADVERTISEMENT