ಶನಿವಾರ, 31 ಜನವರಿ 2026
×
ADVERTISEMENT

Reliance group

ADVERTISEMENT

₹ 40 ಸಾವಿರ ಕೋಟಿ ವಂಚನೆ: RCOM ಮಾಜಿ ಅಧ್ಯಕ್ಷ ಪುನೀತ್‌ ಗರ್ಗ್‌ ಬಂಧಿಸಿದ ಇ.ಡಿ.

Punit Garg Arrest: ರಿಲಯನ್ಸ್ ಕಮ್ಯುನಿಕೇಷನ್ಸ್‌ (RCOM) ಮಾಜಿ ಅಧ್ಯಕ್ಷ ಪುನೀತ್‌ ಗರ್ಗ್‌ ಅವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ತಿಳಿಸಿದೆ. 61 ವರ್ಷದ ಗರ್ಗ್‌ ಅವರನ್ನು ಇ.ಡಿ. ಗುರುವಾರ ವಶಕ್ಕೆ ಪಡೆದಿತ್ತು. ದೆಹಲಿಯಲ್ಲಿರುವ ಹಣದ ಅಕ್ರಮವ
Last Updated 31 ಜನವರಿ 2026, 4:37 IST
₹ 40 ಸಾವಿರ ಕೋಟಿ ವಂಚನೆ: RCOM ಮಾಜಿ ಅಧ್ಯಕ್ಷ ಪುನೀತ್‌ ಗರ್ಗ್‌ ಬಂಧಿಸಿದ ಇ.ಡಿ.

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್ ಪ್ರಕರಣ: ರಾಣಾ ಕಪೂರ್‌ ಪ್ರಶ್ನಿಸಿದ ED

Yes Bank Scam: ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್‌ ಕಂಪನಿಗಳ ವಿರುದ್ಧದ ಹಣದ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯ ಭಾಗವಾಗಿ ಯೆಸ್‌ ಬ್ಯಾಂಕ್‌ ಸಹ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸೋಮವಾರ ಪ್ರಶ್ನಿಸಿದೆ.
Last Updated 15 ಡಿಸೆಂಬರ್ 2025, 15:09 IST
ಅನಿಲ್ ಅಂಬಾನಿ ಒಡೆತನದ ರಿಲಯನ್ಸ್‌ ಗ್ರೂಪ್ ಪ್ರಕರಣ: ರಾಣಾ ಕಪೂರ್‌ ಪ್ರಶ್ನಿಸಿದ ED

ಕೋಟ್ಯಂತರ ರೂಪಾಯಿ ಬ್ಯಾಂಕ್‌ ಸಾಲ ವಂಚನೆ: ಇ.ಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

Anil Ambani ED Investigation: ಬ್ಯಾಂಕ್‌ ಸಾಲ ವಂಚನೆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ಸಂಬಂಧ ರಿಲಯನ್ಸ್‌ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ ಅವರು ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ಮಂಗಳವಾರ ವಿಚಾರಣೆಗೆ ಹಾಜರಾದರು.
Last Updated 5 ಆಗಸ್ಟ್ 2025, 9:30 IST
ಕೋಟ್ಯಂತರ ರೂಪಾಯಿ ಬ್ಯಾಂಕ್‌ ಸಾಲ ವಂಚನೆ: ಇ.ಡಿ ವಿಚಾರಣೆಗೆ ಹಾಜರಾದ ಅನಿಲ್ ಅಂಬಾನಿ

Paris Olympics 2024 | ಐಒಸಿ ಸದಸ್ಯೆಯಾಗಿ ನೀತಾ ಅಂಬಾನಿ ಮರು ಆಯ್ಕೆ

ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮುನ್ನ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯೆಯಾಗಿ ಇಂದು (ಬುಧವಾರ) ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
Last Updated 24 ಜುಲೈ 2024, 15:47 IST
Paris Olympics 2024 | ಐಒಸಿ ಸದಸ್ಯೆಯಾಗಿ ನೀತಾ ಅಂಬಾನಿ ಮರು ಆಯ್ಕೆ

ರಿಲಯನ್ಸ್‌ ಇಂಡಸ್ಟ್ರೀಸ್‌ ಲಾಭ ಶೇ 5.5ರಷ್ಟು ಇಳಿಕೆ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಲಾಭದಲ್ಲಿ ಶೇ 5.5ರಷ್ಟು ಇಳಿಕೆಯಾಗಿದೆ. ಕಂಪನಿಯು ಒಟ್ಟು ₹15,138 ಕೋಟಿ ಗಳಿಸಿದೆ.
Last Updated 19 ಜುಲೈ 2024, 15:43 IST
ರಿಲಯನ್ಸ್‌ ಇಂಡಸ್ಟ್ರೀಸ್‌ ಲಾಭ ಶೇ 5.5ರಷ್ಟು ಇಳಿಕೆ

‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ಸ್ವೀಕರಿಸಿದ ನೀತಾ ಅಂಬಾನಿ

ಮುಂಬೈ ನಗರದ ಜಿಯೊ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ 71ನೇ ವಿಶ್ವ ಸುಂದರಿ ಫಿನಾಲೆ ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ನೀತಾ ಮುಖೇಶ್ ಅಂಬಾನಿ ಅವರಿಗೆ ‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.
Last Updated 10 ಮಾರ್ಚ್ 2024, 7:21 IST
‘ಬ್ಯೂಟಿ ವಿತ್ ಎ ಪರ್ಪಸ್ ಹ್ಯುಮಾನಿಟೇರಿಯನ್ ಅವಾರ್ಡ್’ ಸ್ವೀಕರಿಸಿದ ನೀತಾ ಅಂಬಾನಿ

ಬೆಂಗಳೂರು: ‘ರಿಲಯನ್ಸ್‌ ಎಸ್‌ಬಿಐ ಕಾರ್ಡ್‌’ ಬಿಡುಗಡೆ

ರಿಲಯನ್ಸ್‌ ರಿಟೇಲ್‌ ಕಂಪನಿಯು ಎಸ್‌ಬಿಐ ಕಾರ್ಡ್‌ ಜೊತೆಗೂಡಿ ‘ರಿಲಯನ್ಸ್‌ ಎಸ್‌ಬಿಐ ಕಾರ್ಡ್‌’ ಎನ್ನುವ ಕೊ–ಬ್ರ್ಯಾಂಡೆಡ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ.
Last Updated 31 ಅಕ್ಟೋಬರ್ 2023, 15:42 IST
ಬೆಂಗಳೂರು: ‘ರಿಲಯನ್ಸ್‌ ಎಸ್‌ಬಿಐ ಕಾರ್ಡ್‌’ ಬಿಡುಗಡೆ
ADVERTISEMENT

ರಿಲಯನ್ಸ್‌ ಮೌಲ್ಯ ₹22 ಸಾವಿರ ಕೋಟಿ ಹೆಚ್ಚಳ

ಪ್ರಮುಖ 10 ಸಂಸ್ಥೆಗಳ 6 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ ಕಳೆದ ವಾರ ₹70,527 ಕೋಟಿಗೆ ಏರಿಕೆಯಾಗಿದ್ದು, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅತಿ ಹೆಚ್ಚು ಲಾಭಗಳಿಸಿದೆ.
Last Updated 15 ಅಕ್ಟೋಬರ್ 2023, 15:31 IST
ರಿಲಯನ್ಸ್‌ ಮೌಲ್ಯ ₹22 ಸಾವಿರ ಕೋಟಿ ಹೆಚ್ಚಳ

ರಿಲಯನ್ಸ್‌ ಸಿಎಫ್‌ಒ ಶ್ರೀಕಾಂತ್

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಆಗಿ ಶ್ರೀಕಾಂತ್‌ ವೆಂಕಟಾಚಾರಿ ಅವರನ್ನು ನೇಮಿಸಲಾಗಿದೆ. ಜೂನ್ 1 ರಿಂದ ಅವರು ಸಿಎಫ್‌ಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.
Last Updated 25 ಮಾರ್ಚ್ 2023, 19:00 IST
fallback

ರಿಲಯನ್ಸ್‌ ಪವರ್‌ ನಷ್ಟ ₹291 ಕೋಟಿ

ರಿಲಯನ್ಸ್ ಪವರ್‌ ಕಂಪನಿಯ ನಿವ್ವಳ ನಷ್ಟವು 2022ರ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹291.54 ಕೋಟಿಗೆ ಏರಿಕೆ ಆಗಿದೆ.
Last Updated 28 ಜನವರಿ 2023, 18:34 IST
ರಿಲಯನ್ಸ್‌ ಪವರ್‌ ನಷ್ಟ ₹291 ಕೋಟಿ
ADVERTISEMENT
ADVERTISEMENT
ADVERTISEMENT