ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ‘ರಿಲಯನ್ಸ್‌ ಎಸ್‌ಬಿಐ ಕಾರ್ಡ್‌’ ಬಿಡುಗಡೆ

Published 31 ಅಕ್ಟೋಬರ್ 2023, 15:42 IST
Last Updated 31 ಅಕ್ಟೋಬರ್ 2023, 15:42 IST
ಅಕ್ಷರ ಗಾತ್ರ

ಬೆಂಗಳೂರು: ರಿಲಯನ್ಸ್‌ ರಿಟೇಲ್‌ ಕಂಪನಿಯು ಎಸ್‌ಬಿಐ ಕಾರ್ಡ್‌ ಜೊತೆಗೂಡಿ ‘ರಿಲಯನ್ಸ್‌ ಎಸ್‌ಬಿಐ ಕಾರ್ಡ್‌’ ಎನ್ನುವ ಕೊ–ಬ್ರ್ಯಾಂಡೆಡ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ. 

ದಿನಸಿ, ಔಷಧ, ಎಲೆಕ್ಟ್ರಾನಿಕ್ಸ್ ಉಪಕರಣಗಳು, ಬಟ್ಟೆ ಹೀಗೆ ಎಲ್ಲ ರೀತಿಯ ಖರೀದಿ ವೇಳೆ ಈ ಕಾರ್ಡ್‌ಗಳನ್ನು ಬಳಸಿದರೆ ಉತ್ತಮ ರಿವಾರ್ಡ್‌ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಬಳಿಸಿ  ಈ ಕಾರ್ಡ್ ಸಿದ್ಧಪಡಿಸಲಾಗಿದೆ. ರಿಲಯನ್ಸ್‌ ಎಸ್‌ಬಿಐ ಕಾರ್ಡ್‌ ಪ್ರೈಮ್‌ನ ವಾರ್ಷಿಕ ನವೀಕರಣ ಶುಲ್ಕ ₹2,999ರ ಜೊತೆಗೆ ತೆರಿಗೆ ಅನ್ವಿಸಲಿದೆ. ರಿಲಯನ್ಸ್‌ ಕಾರ್ಡ್‌ನ ಶುಲ್ಕವು ₹499ರ ಜೊತೆಗೆ ತೆರಿಗೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT