ಮಹಾತ್ಮ ಗಾಂಧಿಯನ್ನು ತೆಗಳಿದ್ದ ಹಿಂದೂ ಧಾರ್ಮಿಕ ಮುಖಂಡನ ವಿರುದ್ಧ ಎಫ್ಐಆರ್
ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮತ್ತು ಅವರ ಹಂತಕ ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದ ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ವಿರುದ್ಧ 'ದ್ವೇಷಕ್ಕೆ ಕುಮ್ಮಕ್ಕು' ನೀಡಿದ ಆರೋಪದ ಮೇಲೆ ಛತ್ತೀಸ್ಗಡ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.Last Updated 27 ಡಿಸೆಂಬರ್ 2021, 7:50 IST