ಸಂಪಾದಕೀಯ | ಯಥಾಸ್ಥಿತಿಯಲ್ಲಿ ಉಳಿದ ರೆಪೊ ದರ: ಭವಿಷ್ಯದ ಕುರಿತು ಎಚ್ಚರಿಕೆಯ ನಡೆ
Monetary Policy Review: ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ‘ಹಣಕಾಸು ನೀತಿ ಸಮಿತಿ’ ನಿರ್ಣಯ, ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಾದು ನೋಡುವ ಎಚ್ಚರದ ನಡೆಯಾಗಿದೆ.Last Updated 3 ಅಕ್ಟೋಬರ್ 2025, 22:30 IST