ಗುರುವಾರ, 3 ಜುಲೈ 2025
×
ADVERTISEMENT

report

ADVERTISEMENT

ಅಧಿಕ ಜನಸಂಖ್ಯೆಯುಳ್ಳ ಭಾರತದಲ್ಲಿ ಕುಸಿಯುತ್ತಿರುವ ಸಂತಾನೋತ್ಪತ್ತಿ: UN ವರದಿ

Fertility Decline: ಭಾರತೀಯ ಮಹಿಳೆಯ ಫಲವತ್ತತೆ 1.9ಕ್ಕೆ ಕುಸಿದಿದ್ದು, ಇದು ಭಾರತದಲ್ಲಿ ಜನಸಂಖ್ಯಾ ಬದಲಾವಣೆಯ ಆರಂಭದ ಮುನ್ಸೂಚನೆ ಎಂದು UN ವರದಿ ಹೇಳಿದೆ.
Last Updated 10 ಜೂನ್ 2025, 11:12 IST
ಅಧಿಕ ಜನಸಂಖ್ಯೆಯುಳ್ಳ ಭಾರತದಲ್ಲಿ ಕುಸಿಯುತ್ತಿರುವ ಸಂತಾನೋತ್ಪತ್ತಿ: UN ವರದಿ

ನ್ಯಾ.ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ಸಿಜೆಐಗೆ ವರದಿ ಸಲ್ಲಿಸಿದ ಸಮಿತಿ

Cash Row Justice Varma: ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ನೋಟುಗಳ ಕಂತೆ ಪತ್ತೆಯಾದ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ ನೇಮಿಸಿದ್ದ ತ್ರಿಸದಸ್ಯ ಸಮಿತಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ತನ್ನ ತನಿಖಾ ವರದಿಯನ್ನು ಸಲ್ಲಿಸಿದೆ.
Last Updated 5 ಮೇ 2025, 10:58 IST
ನ್ಯಾ.ವರ್ಮಾ ನಿವಾಸದಲ್ಲಿ ನಗದು ಪತ್ತೆ ಪ್ರಕರಣ: ಸಿಜೆಐಗೆ ವರದಿ ಸಲ್ಲಿಸಿದ ಸಮಿತಿ

ಸಂಖ್ಯೆ-ಸುದ್ದಿ | ವಿಧಾನಸಭೆಯ ಕುಬೇರರು

ಎಡಿಆರ್‌ನಿಂದ ದೇಶದ 4,092 ಶಾಸಕರ ಆಸ್ತಿ, ಕ್ರಿಮಿನಲ್ ಪ್ರಕರಣಗಳ ವಿಶ್ಲೇಷಣೆ
Last Updated 20 ಮಾರ್ಚ್ 2025, 23:30 IST
ಸಂಖ್ಯೆ-ಸುದ್ದಿ | ವಿಧಾನಸಭೆಯ ಕುಬೇರರು

ಜಮ್ಮು ಮತ್ತು ಕಾಶ್ಮೀರ | 2ನೇ ತರಗತಿ ಪಠ್ಯ ಓದಲಾಗದ 8ನೇ ತರಗತಿ ಮಕ್ಕಳು: ವರದಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಕುಸಿಯುತ್ತಿರುವ ಶೈಕ್ಷಣಿಕ ಗುಣಮಟ್ಟ: ವಾರ್ಷಿಕ ಸ್ಥಿತಿಗತಿಯ ವರದಿಯಲ್ಲಿ ಬಹಿರಂಗ
Last Updated 2 ಫೆಬ್ರುವರಿ 2025, 13:15 IST
ಜಮ್ಮು ಮತ್ತು ಕಾಶ್ಮೀರ | 2ನೇ ತರಗತಿ ಪಠ್ಯ ಓದಲಾಗದ 8ನೇ ತರಗತಿ ಮಕ್ಕಳು: ವರದಿ

ಲಂಚ ನೀಡಿದರಷ್ಟೇ ವಹಿವಾಟಿಗೆ ಅನುಮತಿ: ಲೋಕಲ್‌ ಸರ್ಕಲ್‌ ಸಂಸ್ಥೆ ವರದಿ

ಲಂಚದ ಹಾವಳಿ ತಡೆಗೆ ಹಲವು ಕ್ರಮಕೈಗೊಂಡಿದ್ದರೂ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂವರು ಉದ್ಯಮಿಗಳ ಪೈಕಿ ಇಬ್ಬರು ಉದ್ಯಮಿಗಳು ತಮ್ಮ ಯೋಜನೆಗಳಿಗೆ ಒಪ್ಪಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂದು ಹೇಳಿದೆ.
Last Updated 8 ಡಿಸೆಂಬರ್ 2024, 15:51 IST
ಲಂಚ ನೀಡಿದರಷ್ಟೇ ವಹಿವಾಟಿಗೆ ಅನುಮತಿ: ಲೋಕಲ್‌ ಸರ್ಕಲ್‌ ಸಂಸ್ಥೆ ವರದಿ

ಆಳ-ಅಗಲ | ಆಹಾರ ಪದ್ಧತಿ: ಭಾರತದ್ದೇ ಉತ್ತಮ

ಮುಂದುವರಿದ ದೇಶಗಳ ಪದ್ಧತಿಯಿಂದ ಪರಿಸರ, ಜೀವವೈವಿಧ್ಯಕ್ಕೆ ಹಾನಿ
Last Updated 22 ಅಕ್ಟೋಬರ್ 2024, 0:30 IST
ಆಳ-ಅಗಲ | ಆಹಾರ ಪದ್ಧತಿ: ಭಾರತದ್ದೇ ಉತ್ತಮ

ಸಂಖ್ಯೆ-ಸುದ್ದಿ | ನಬಾರ್ಡ್ ವರದಿ: ಕುಗ್ಗಿದ ಕೃಷಿ ಭೂಮಿ; ಹೆಚ್ಚಿದ ಆದಾಯ, ವೆಚ್ಚ

ನಬಾರ್ಡ್ ಸಮೀಕ್ಷಾ ವರದಿ: ಸಾಲ ಪಡೆದ ಗ್ರಾಮೀಣ ಕೃಷಿ, ಕೃಷಿಯೇತರ ಕುಟುಂಬಗಳ ಸಂಖ್ಯೆ ಹೆಚ್ಚಳ
Last Updated 21 ಅಕ್ಟೋಬರ್ 2024, 0:30 IST
ಸಂಖ್ಯೆ-ಸುದ್ದಿ | ನಬಾರ್ಡ್ ವರದಿ: ಕುಗ್ಗಿದ ಕೃಷಿ ಭೂಮಿ; ಹೆಚ್ಚಿದ ಆದಾಯ, ವೆಚ್ಚ
ADVERTISEMENT

ಅ.18ಕ್ಕೆ ಜಾತಿಗಣತಿ ವರದಿ ಭವಿಷ್ಯ: ಪರ–ವಿರೋಧದ ನಡುವೆಯೇ ಸರ್ಕಾರದ ಮುಂದಡಿ

ಒಬಿಸಿ ನಾಯಕರ ಜತೆ ಮುಖ್ಯಮಂತ್ರಿ ಸಭೆ
Last Updated 7 ಅಕ್ಟೋಬರ್ 2024, 9:50 IST
ಅ.18ಕ್ಕೆ ಜಾತಿಗಣತಿ ವರದಿ ಭವಿಷ್ಯ: ಪರ–ವಿರೋಧದ ನಡುವೆಯೇ ಸರ್ಕಾರದ ಮುಂದಡಿ

BPL ಕಾರ್ಡ್‌ ರದ್ದು; ಮಾತು ತಪ್ಪಿದ ಭ್ರಷ್ಟ ಸರ್ಕಾರ– ಜೆಡಿಎಸ್ ಆರೋಪ

‘ಪ್ರಜಾವಾಣಿ’ ವರದಿ ‘ಬಿಪಿಎಲ್‌ ಕಾರ್ಡ್‌ ಕಸಿದ ’ಐಟಿ ಪಟ್ಟಿ’‘ ಹಂಚಿಕೊಂಡು ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ
Last Updated 30 ಸೆಪ್ಟೆಂಬರ್ 2024, 12:48 IST
BPL ಕಾರ್ಡ್‌ ರದ್ದು; ಮಾತು ತಪ್ಪಿದ ಭ್ರಷ್ಟ ಸರ್ಕಾರ– ಜೆಡಿಎಸ್ ಆರೋಪ

ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಗುಣಮಟ್ಟ: ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಿಂದ ವರದಿ

ಜಾಗತಿಕವಾಗಿ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಗುಣಮಟ್ಟ ಏನಿದೆ? ಎಂಬುದರ ಬಗ್ಗೆ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ.
Last Updated 28 ಜುಲೈ 2024, 10:36 IST
ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಗುಣಮಟ್ಟ: ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಿಂದ ವರದಿ
ADVERTISEMENT
ADVERTISEMENT
ADVERTISEMENT