ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Reservation in promotion

ADVERTISEMENT

ಬಡ್ತಿಯಲ್ಲಿ ಮೀಸಲು: ಮಾರ್ಗದರ್ಶಿ ಸೂತ್ರಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ‘ವಿವಿಧ ಇಲಾಖೆಗಳಲ್ಲಿನ ನಾಗರಿಕ ಸೇವಾ ಅಧಿಕಾರಿಗಳಿಗೆ ಬಡ್ತಿಯಲ್ಲಿ ಮೀಸಲು ಜಾರಿಗೊಳಿಸಲು ಉಂಟಾಗುತ್ತಿರುವ ಗೊಂದಲ ನಿವಾರಣೆಯ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕರ್ನಾಟಕ ನಾಗರಿಕ ಸೇವಾ ಕಾಯ್ದೆ–2017 ರ ಅಡಿ ಹೊಸ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸುವುದು ಸೂಕ್ತ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Last Updated 24 ಜನವರಿ 2023, 18:27 IST
ಬಡ್ತಿಯಲ್ಲಿ ಮೀಸಲು: ಮಾರ್ಗದರ್ಶಿ ಸೂತ್ರಕ್ಕೆ ಹೈಕೋರ್ಟ್‌ ನಿರ್ದೇಶನ

ಬಡ್ತಿ ಮೀಸಲು: ಸರ್ಕಾರಕ್ಕೆ ಮತ್ತೆ ‘ಮುಂಬಡ್ತಿ’ ಸಂಕಷ್ಟ?

ಮರುಪರಿಶೀಲನಾ ಅರ್ಜಿ ವಜಾ: ಜೇಷ್ಠತಾ ಪಟ್ಟಿ ಪ್ರಕಟಿಸುವಂತೆ ‘ಅಹಿಂಸಾ’ ಒತ್ತಾಯ
Last Updated 27 ಸೆಪ್ಟೆಂಬರ್ 2022, 21:25 IST
ಬಡ್ತಿ ಮೀಸಲು: ಸರ್ಕಾರಕ್ಕೆ ಮತ್ತೆ ‘ಮುಂಬಡ್ತಿ’ ಸಂಕಷ್ಟ?

ಬಡ್ತಿ ಮೀಸಲಾತಿ: ‘ಅರ್ಹತೆ’ಗೆ ‘ಮೀಸಲಾತಿ’ ಇಲ್ಲ, ಗೊಂದಲಕ್ಕೆ ತೆರೆ ಎಳೆದ ಸರ್ಕಾರ

ಬೆಂಗಳೂರು: ‘ಸ್ವಂತ ಅರ್ಹತೆ (ಮೆರಿಟ್‌) ಆಧಾರದಲ್ಲಿ ನೇಮಕಗೊಂಡ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ವರ್ಗದ (ಎಸ್‌ಟಿ) ನೌಕರರನ್ನು ಮುಂಬಡ್ತಿ ನೀಡುವ ಸಂದರ್ಭದಲ್ಲಿ ಶೇ 15 ಮತ್ತು ಶೇ 3 ಮೀಸಲಾತಿ ಕೋಟಾಕ್ಕೆ ಪರಿಗಣಿಸಬಾರದು. ಅಂಥ ನೌಕರರನ್ನು ಸಾಮಾನ್ಯ ವರ್ಗದ ನೌಕರರೆಂದೇ ಪರಿಗಣಿಸಬೇಕು’ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
Last Updated 8 ನವೆಂಬರ್ 2021, 2:09 IST
ಬಡ್ತಿ ಮೀಸಲಾತಿ: ‘ಅರ್ಹತೆ’ಗೆ ‘ಮೀಸಲಾತಿ’ ಇಲ್ಲ,  ಗೊಂದಲಕ್ಕೆ ತೆರೆ ಎಳೆದ ಸರ್ಕಾರ

ಬಡ್ತಿಯಲ್ಲಿ ಮೀಸಲಾತಿ ನೀಡಲು ಹೊಸ ನೀತಿ ರೂಪಿಸಿಕೊಡುವುದಿಲ್ಲ: ಸುಪ್ರೀಂ ಕೋರ್ಟ್‌

ಹಿಂದಿನ ತೀರ್ಪುಗಳಲ್ಲಿನ ಗೊಂದಲ ಪರಿಹರಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಂದ ಒತ್ತಾಯ
Last Updated 14 ಸೆಪ್ಟೆಂಬರ್ 2021, 19:56 IST
ಬಡ್ತಿಯಲ್ಲಿ ಮೀಸಲಾತಿ ನೀಡಲು ಹೊಸ ನೀತಿ ರೂಪಿಸಿಕೊಡುವುದಿಲ್ಲ: ಸುಪ್ರೀಂ ಕೋರ್ಟ್‌

ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದ ಸುಪ್ರೀಂ ಕೋರ್ಟ್‌: ಹುಯಿಲು ಜೋರು

ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಅತೃಪ್ತಿ: ವಿಪಕ್ಷ ಮತ್ತು ಬಿಜೆಪಿ ಮಿತ್ರಪಕ್ಷದಿಂದಲೂ ಆಕ್ಷೇಪ
Last Updated 10 ಫೆಬ್ರುವರಿ 2020, 1:43 IST
ಬಡ್ತಿಯಲ್ಲಿ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದ ಸುಪ್ರೀಂ ಕೋರ್ಟ್‌: ಹುಯಿಲು ಜೋರು

‘ಬಡ್ತಿ ಮೀಸಲಾತಿ: ಸ್ವಾಮೀಜಿ ಹೇಳಿಕೆ ಹಿಂಪಡೆಯಲಿ’

‘ಬಡ್ತಿ ಮೀಸಲಾತಿ ಬೇಡ’ ಎಂದಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ
Last Updated 4 ಆಗಸ್ಟ್ 2019, 20:00 IST
‘ಬಡ್ತಿ ಮೀಸಲಾತಿ: ಸ್ವಾಮೀಜಿ ಹೇಳಿಕೆ ಹಿಂಪಡೆಯಲಿ’

ಬಡ್ತಿ ಮೀಸಲಾತಿ: ಸಿಎಸ್‌ ನೇತೃತ್ವದಲ್ಲಿ 27ರಂದು ಸಭೆ

ಬಡ್ತಿ ಮೀಸಲಾತಿಯ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ನೇತೃತ್ವದಲ್ಲಿ ಇದೇ 27ರಂದು ಬೆಳಿಗ್ಗೆ 10ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಉನ್ನತ ಅಧಿಕಾರಿಗಳ ಸಭೆ ನಡೆಯಲಿದೆ.
Last Updated 24 ಮೇ 2019, 19:33 IST
ಬಡ್ತಿ ಮೀಸಲಾತಿ: ಸಿಎಸ್‌ ನೇತೃತ್ವದಲ್ಲಿ 27ರಂದು ಸಭೆ
ADVERTISEMENT

‘ಬಡ್ತಿ ಮೀಸಲಾತಿ ಪದ್ಧತಿ: ವಿಶೇಷ ಅವಕಾಶ’

‘ಎಲ್ಲ ವರ್ಗಗಳ ಜನತೆ ಸರ್ಕಾರಿ ನೌಕರಿ ಪಡೆಯಲು ಸಮಾನ ಅವಕಾಶ ದೊರೆಯದ್ದರಿಂದ, ವಿಶೇ ಷವಾದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮೀಸಲಾತಿ ಪದ್ಧತಿ ಜಾರಿಗೊಳಿಸಲಾಗಿದೆ. ಬಡ್ತಿ ನೀಡುವಾಗಲೂ ಇದೇ ಮಾದರಿ ಅನುಸರಿಸಲಾಗುತ್ತಿದೆ’ ಎಂದು ಹಿರಿಯ ವಕೀಲ ದಿನೇಶ್‌ ದ್ವಿವೇದಿ ಹೇಳಿದರು.
Last Updated 22 ಜನವರಿ 2019, 20:15 IST
‘ಬಡ್ತಿ ಮೀಸಲಾತಿ ಪದ್ಧತಿ: ವಿಶೇಷ ಅವಕಾಶ’
ADVERTISEMENT
ADVERTISEMENT
ADVERTISEMENT