ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Reservation System

ADVERTISEMENT

ಮೀಸಲಾತಿ | ಬಿಜೆಪಿ ಮುಸ್ಲಿಮರು, ಲಿಂಗಾಯತರು, ಒಕ್ಕಲಿಗರಿಗೆ ದ್ರೋಹ ಎಸಗಿದೆ: ಕಾಂಗ್ರೆಸ್

ಮೀಸಲಾತಿ ವಿಚಾರಕ್ಕೆ ಸಂಬಂಧಿಸಿ ಹಿಂದಿನ ಬಿಜೆಪಿ ಸರ್ಕಾರ ಮುಸ್ಲಿಮರು, ಲಿಂಗಾಯತ, ಒಕ್ಕಲಿಗರಿಗೆ ದ್ರೋಹ ಎಸಗಿತ್ತು ಎಂದು ಕಾಂಗ್ರೆಸ್ ಟೀಕಿಸಿದೆ.
Last Updated 10 ಜುಲೈ 2023, 9:29 IST
ಮೀಸಲಾತಿ | ಬಿಜೆಪಿ ಮುಸ್ಲಿಮರು, ಲಿಂಗಾಯತರು, ಒಕ್ಕಲಿಗರಿಗೆ ದ್ರೋಹ ಎಸಗಿದೆ: ಕಾಂಗ್ರೆಸ್

ಮೀಸಲಾತಿ ಪ್ರಮಾಣ ಶೇ 75ಕ್ಕೆ ಹೆಚ್ಚಿಸಿದರೆ ಸಮಸ್ಯೆಗೆ ಪರಿಹಾರ: ಸಿದ್ದರಾಮಯ್ಯ

‘ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡ 75ಕ್ಕೆ ಹೆಚ್ಚಿಸಿ, ಪ್ರತಿಯೊಂದು ಜಾತಿಗಳಿಗೆ ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಈಗಿನ ಮೀಸಲಾತಿ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 14 ಏಪ್ರಿಲ್ 2023, 20:28 IST
ಮೀಸಲಾತಿ ಪ್ರಮಾಣ ಶೇ 75ಕ್ಕೆ ಹೆಚ್ಚಿಸಿದರೆ ಸಮಸ್ಯೆಗೆ ಪರಿಹಾರ: ಸಿದ್ದರಾಮಯ್ಯ

ಹೊಸಪೇಟೆ | ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರರ ಪ್ರತಿಭಟನೆ

ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ‘ಆಲ್‌ ಇಂಡಿಯಾ ಬಂಜಾರ ಸೇವಾ ಸಂಘ’ದವರು ನಗರದ ಡಾ. ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 4 ಏಪ್ರಿಲ್ 2023, 9:09 IST
ಹೊಸಪೇಟೆ | ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ ವಿರೋಧಿಸಿ ಬಂಜಾರರ ಪ್ರತಿಭಟನೆ

ಒಳ ಮೀಸಲಾತಿ: ತಲೆ ಬೋಳಿಸಿಕೊಂಡು ಶ್ರದ್ಧಾಂಜಲಿ ಸಲ್ಲಿಕೆ

ಒಳ ಮೀಸಲಾತಿ ಹಿಂಪಡೆಯದಿದ್ದರೆ ವಿವಿಧೆಡೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ
Last Updated 30 ಮಾರ್ಚ್ 2023, 19:19 IST
ಒಳ ಮೀಸಲಾತಿ: ತಲೆ ಬೋಳಿಸಿಕೊಂಡು ಶ್ರದ್ಧಾಂಜಲಿ ಸಲ್ಲಿಕೆ

ಒಳ ಮೀಸಲಾತಿ ಶಿಫಾರಸಿಗೆ ವಿರೋಧ

ಗಾಡಿಕೊಪ್ಪದಲ್ಲಿ ಬಂಜಾರ ಸಮುದಾಯದ ಪ್ರತಿಭಟನೆ
Last Updated 30 ಮಾರ್ಚ್ 2023, 4:36 IST
ಒಳ ಮೀಸಲಾತಿ ಶಿಫಾರಸಿಗೆ ವಿರೋಧ

ಶೇ 4 ಮೀಸಲು ರದ್ದು ಹಿಂಪಡೆಯಲಿ: ದಾವಣಗೆರೆ, ಮುಳಗುಂದ, ಸವದತ್ತಿಯಲ್ಲಿ ಪ್ರತಿಭಟನೆ

ದಾವಣಗೆರೆ, ಮುಳಗುಂದ, ಸವದತ್ತಿಯಲ್ಲಿ ಪ್ರತಿಭಟನೆ
Last Updated 29 ಮಾರ್ಚ್ 2023, 19:04 IST
fallback

ಹೊಸ ‘ಪ್ರವರ್ಗ’ಗಳ ಸೃಜನೆ: 2ಸಿ, 2ಡಿ: ಇತರೆ ಜಾತಿಗಳಿಗೂ ಪಾಲಿದೆ

ಕೇವಲ ಲಿಂಗಾಯತರು, ಒಕ್ಕಲಿಗರಿಗಷ್ಟೇ ಮೀಸಲಲ್ಲ
Last Updated 29 ಮಾರ್ಚ್ 2023, 19:02 IST
ಹೊಸ ‘ಪ್ರವರ್ಗ’ಗಳ ಸೃಜನೆ: 2ಸಿ, 2ಡಿ: ಇತರೆ ಜಾತಿಗಳಿಗೂ ಪಾಲಿದೆ
ADVERTISEMENT

ಒಳಮೀಸಲು ಶಿಫಾರಸಿಗೆ ಆಕ್ರೋಶ: ಮುಂದುವರಿದ ಪ್ರತಿಭಟನೆ

ಬಂಜಾರ, ಭೋವಿ, ಕೊರಮ, ಕೊರಚ ಸಮುದಾಯಗಳಿಂದ ಮುಂದುವರಿದ ಪ್ರತಿಭಟನೆ
Last Updated 29 ಮಾರ್ಚ್ 2023, 18:58 IST
ಒಳಮೀಸಲು ಶಿಫಾರಸಿಗೆ ಆಕ್ರೋಶ:  ಮುಂದುವರಿದ ಪ್ರತಿಭಟನೆ

ಬಿಎಸ್‌ವೈ ಮನೆ ಮೇಲೆ ದಾಳಿ: ಕಾಂಗ್ರೆಸ್ ನಾಯಕರ ವ್ಯವಸ್ಥಿತ ಕುತಂತ್ರ ಎಂದ ಬೊಮ್ಮಾಯಿ

‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರ ನಿವಾಸದ ಮೇಲಿನ ದಾಳಿಯ ಹಿಂದೆ ಕಾಂಗ್ರೆಸ್ ನಾಯಕರ ಕುತಂತ್ರ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
Last Updated 28 ಮಾರ್ಚ್ 2023, 9:38 IST
ಬಿಎಸ್‌ವೈ ಮನೆ ಮೇಲೆ ದಾಳಿ: ಕಾಂಗ್ರೆಸ್ ನಾಯಕರ ವ್ಯವಸ್ಥಿತ ಕುತಂತ್ರ ಎಂದ ಬೊಮ್ಮಾಯಿ

ಒಳಮೀಸಲಾತಿ: ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧಾರ

ಭೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಭೆ
Last Updated 27 ಮಾರ್ಚ್ 2023, 21:11 IST
ಒಳಮೀಸಲಾತಿ: ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧಾರ
ADVERTISEMENT
ADVERTISEMENT
ADVERTISEMENT