ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

result

ADVERTISEMENT

ರಾಯಚೂರು | ಫಲಿತಾಂಶ ಸುಧಾರಣೆಗೆ ಯೋಜನೆ ರೂಪಿಸಿ: ಜುಬಿನ್‌ ಮೊಹಾಪಾತ್ರ

School Performance: ರಾಯಚೂರಿನಲ್ಲಿ ಶೇ 40ಕ್ಕಿಂತ ಕಡಿಮೆ ಸಾಧನೆ ಮಾಡಿದ 62 ಶಾಲೆಗಳ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜುಬಿನ್‌ ಮೊಹಾಪಾತ್ರ ಅವರು ಪರೀಕ್ಷಾ ಫಲಿತಾಂಶ ಸುಧಾರಣೆಗೆ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
Last Updated 17 ಸೆಪ್ಟೆಂಬರ್ 2025, 6:49 IST
ರಾಯಚೂರು | ಫಲಿತಾಂಶ ಸುಧಾರಣೆಗೆ ಯೋಜನೆ ರೂಪಿಸಿ: ಜುಬಿನ್‌ ಮೊಹಾಪಾತ್ರ

NEET ಫಲಿತಾಂಶ ಪ್ರಕಟ: ರಾಜಸ್ಥಾನದ ಮಹೇಶ್, ಮಧ್ಯಪ್ರದೇಶದ ಉತ್ಕರ್ಷ್‌ ಟಾಪರ್ಸ್

NEET UG Toppers: ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ; ಮಹೇಶ್ ಕುಮಾರ್‌ ಮತ್ತು ಉತ್ಕರ್ಷ್ ಅವಾಧಿಯಾ ರಾಷ್ಟ್ರ ಮಟ್ಟದ ಮೊದಲ ಹಾಗೂ ಎರಡನೇ ರ‍್ಯಾಂಕ್ ಪಡೆದರು
Last Updated 14 ಜೂನ್ 2025, 10:33 IST
NEET ಫಲಿತಾಂಶ ಪ್ರಕಟ: ರಾಜಸ್ಥಾನದ ಮಹೇಶ್, ಮಧ್ಯಪ್ರದೇಶದ ಉತ್ಕರ್ಷ್‌ ಟಾಪರ್ಸ್

ನೀಟ್‌–2025: ಕೀ–ಉತ್ತರ ಬಿಡುಗಡೆ

NEET UG 2025 | ಮೇ 4ರಂದು ನಡೆದ ನೀಟ್(ಯುಜಿ) ಪರೀಕ್ಷೆಯ ಕೀ–ಉತ್ತರಗಳನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಶನಿವಾರ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ
Last Updated 14 ಜೂನ್ 2025, 4:56 IST
ನೀಟ್‌–2025: ಕೀ–ಉತ್ತರ ಬಿಡುಗಡೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ–2: ಶೇ 30.39 ಫಲಿತಾಂಶ

ನಾಲ್ವರಿಗೆ 625ಕ್ಕೆ 625 ಅಂಕ, 6,635 ವಿದ್ಯಾರ್ಥಿಗಳ ಅಂಕ ಹೆಚ್ಚಳ
Last Updated 13 ಜೂನ್ 2025, 16:28 IST
ಎಸ್‌ಎಸ್‌ಎಲ್‌ಸಿ ಪರೀಕ್ಷೆ–2: ಶೇ 30.39 ಫಲಿತಾಂಶ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: ಫಲಿತಾಂಶ ಕಾಯುತ್ತಿದ್ದವರಿಗೆ ಮತ್ತೆ ಪರೀಕ್ಷೆ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು) ವ್ಯಾಪ್ತಿಯಲ್ಲಿ ಈಚೆಗೆ ನಡೆದ ಬಿ.ಕಾಂ 6ನೇ ಸೆಮಿಸ್ಟರ್‌ನ ‘ಇನ್‌ಕಮ್‌ ಟ್ಯಾಕ್ಸ್‌ ಲಾ ಆ್ಯಂಡ್‌ ಪ್ರ್ಯಾಕ್ಟೀಸ್‌–2’ ವಿಷಯದ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಈಗ ಮರುಪರೀಕ್ಷೆ ಆಘಾತ ಎದುರಾಗಿದೆ. 
Last Updated 31 ಮೇ 2025, 0:45 IST
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: ಫಲಿತಾಂಶ ಕಾಯುತ್ತಿದ್ದವರಿಗೆ ಮತ್ತೆ ಪರೀಕ್ಷೆ

ಕೆ–ಸಿಇಟಿ: ಕಾಯಕ ಕಾಲೇಜಿಗೆ ಭಾಗೇಶ ರೆಡ್ಡಿ ಪ್ರಥಮ

ಕೆಸರಟಗಿ ರಸ್ತೆಯಲ್ಲಿರುವ ಕಾಯಕ ಫೌಂಡೇಷನ್ ವಸತಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳು ಕೆ–ಸಿಇಟಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
Last Updated 25 ಮೇ 2025, 13:16 IST
ಕೆ–ಸಿಇಟಿ: ಕಾಯಕ ಕಾಲೇಜಿಗೆ ಭಾಗೇಶ ರೆಡ್ಡಿ ಪ್ರಥಮ

ಶಿಕ್ಷಕರ ಶ್ರಮ ಫಲಿತಾಂಶದಲ್ಲಿ ಪ್ರಕಟ: ಸೀತಾರಾಮ ರೈ

025ನೇ ಸಾಲಿನ ಎಸ್ಎಸ್ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ವಿದ್ಯಾರಶ್ಮಿಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಎಸ್ಎಸ್ಎಲ್‌ಸಿಯಲ್ಲಿ ರಾಜ್ಯಮಟ್ಟದಲ್ಲಿ 8, 9 ಮತ್ತು 10ನೇ ಸ್ಥಾನ ಪಡೆಯುವಲ್ಲಿ ಎರಡೂ ಸಂಸ್ಥೆಗಳೂ ಶೇ 100 ಫಲಿತಾಂಶ ದಾಖಲಿಸುವಲ್ಲಿ ಶಿಕ್ಷಕರ ಶ್ರಮ ಮಹತ್ತರವಾಗಿದೆ
Last Updated 23 ಮೇ 2025, 12:55 IST
ಶಿಕ್ಷಕರ ಶ್ರಮ ಫಲಿತಾಂಶದಲ್ಲಿ ಪ್ರಕಟ: ಸೀತಾರಾಮ ರೈ
ADVERTISEMENT

SSLC ಫಲಿತಾಂಶ: 625ಕ್ಕೆ 625 ಅಂಕ ಪಡೆದ 22 ವಿದ್ಯಾರ್ಥಿಗಳು

SSLC Toppers: 625 ಅಂಕ ಪಡೆದ 22 ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಶೇ 100ರಷ್ಟು ಅಂಕ ಗಳಿಸಿದ್ದಾರೆ ಎಂದು ಮೌಲ್ಯನಿರ್ಣಯ ಮಂಡಲಿ ತಿಳಿಸಿದೆ.
Last Updated 2 ಮೇ 2025, 18:55 IST
SSLC ಫಲಿತಾಂಶ: 625ಕ್ಕೆ 625 ಅಂಕ ಪಡೆದ 22 ವಿದ್ಯಾರ್ಥಿಗಳು

SSLC Result 2025: ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಿ...

Karnataka SSLC Result: ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಿ..
Last Updated 2 ಮೇ 2025, 7:08 IST
SSLC Result 2025: ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಿ...

SSLC Result 2025: ಶೇ 66.14 ರಷ್ಟು ಫಲಿತಾಂಶ; ಬಾಲಕಿಯರೇ ಮೇಲುಗೈ

KSEAB SSLC Result 2025: ಕರ್ನಾಟಕ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ
Last Updated 2 ಮೇ 2025, 6:41 IST
SSLC Result 2025: ಶೇ 66.14 ರಷ್ಟು ಫಲಿತಾಂಶ; ಬಾಲಕಿಯರೇ ಮೇಲುಗೈ
ADVERTISEMENT
ADVERTISEMENT
ADVERTISEMENT