ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Revaluation

ADVERTISEMENT

ಮರು ಮೌಲ್ಯಮಾಪನದಲ್ಲಿ ಅಧಿಕ ಅಂಕ!

ಕುವೆಂಪು ವಿ.ವಿ; ನಪಾಸಾದವರು ಪಾಸ್‌...
Last Updated 21 ಅಕ್ಟೋಬರ್ 2022, 6:58 IST
ಮರು ಮೌಲ್ಯಮಾಪನದಲ್ಲಿ ಅಧಿಕ ಅಂಕ!

ಎಸ್ಸೆಸ್ಸೆಲ್ಸಿ ಪರೀಕ್ಷೆ: ತ್ವರಿತಗತಿಯಲ್ಲಿ ಮರುಮೌಲ್ಯಮಾಪನ ಫಲಿತಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರಪತ್ರಿಕೆಯ ಮರುಮೌಲ್ಯಮಾಪನ ಮತ್ತು ಅಂಕಗಳ ಮರು ಎಣಿಕೆ ಫಲಿತಾಂಶವನ್ನು ಕೇವಲ ಮೂರು ದಿನಗಳಲ್ಲಿ ನೀಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಉದ್ದೇಶಿಸಿದೆ.
Last Updated 15 ಮೇ 2022, 3:01 IST
ಎಸ್ಸೆಸ್ಸೆಲ್ಸಿ ಪರೀಕ್ಷೆ: ತ್ವರಿತಗತಿಯಲ್ಲಿ ಮರುಮೌಲ್ಯಮಾಪನ ಫಲಿತಾಂಶ

ಮರುಎಣಿಕೆಯಲ್ಲಿ ಕಡಿಮೆ ಅಂಕ: ತಪ್ಪಿತಸ್ಥರ ವಿರುದ್ಧ ಕ್ರಮ

ದ್ವಿತೀಯ ಪಿಯು ಉತ್ತರ ಪತ್ರಿಕೆಯ ಅಂಕಗಳ ಮರುಎಣಿಕೆ ಯಲ್ಲಿ ಹೊಸನಗರ ತಾಲ್ಲೂಕಿನ ಹನಿಯಾ ಗ್ರಾಮದ ವಿದ್ಯಾರ್ಥಿನಿ ಎಚ್.ಆರ್. ಧರಣಿಗೆ ಕಡಿಮೆ ಅಂಕ ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಈ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.
Last Updated 25 ಜನವರಿ 2021, 16:55 IST
ಮರುಎಣಿಕೆಯಲ್ಲಿ ಕಡಿಮೆ ಅಂಕ: ತಪ್ಪಿತಸ್ಥರ ವಿರುದ್ಧ ಕ್ರಮ

ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ ನಂತರ ಪ್ರಜ್ಞಾ, ಶ್ರೇಯಾಗೆ 625 ಅಂಕ

ಇಲ್ಲಿನ ವಾಸವಿ ಶಾಲೆ ವಿದ್ಯಾರ್ಥಿನಿ ಎಸ್‌.ಡಿ. ಪ್ರಜ್ಞಾ ಎಸ್‌ಎಸ್‌ಎ ಲ್‌ಸಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದಲ್ಲಿ 625 ಅಂಕ ಗಳಿಸಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2020, 18:39 IST
ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ ನಂತರ ಪ್ರಜ್ಞಾ, ಶ್ರೇಯಾಗೆ 625 ಅಂಕ

ಮರುಮೌಲ್ಯಮಾಪನದ ನಂತರ ದ್ವಿತೀಯ ಪಿಯುಸಿಯ ಹಲವು ವಿದ್ಯಾರ್ಥಿಗಳು ಅನುತ್ತೀರ್ಣ!

ಮೊದಲಿನ ಅಂಕಗಳನ್ನೇ ನೀಡಲು ಅಥವಾ ಪೂರಕ ಪರೀಕ್ಷೆಗೆ ಅವಕಾಶ ನೀಡಲು ಒತ್ತಾಯ
Last Updated 31 ಆಗಸ್ಟ್ 2020, 15:07 IST
ಮರುಮೌಲ್ಯಮಾಪನದ ನಂತರ ದ್ವಿತೀಯ ಪಿಯುಸಿಯ ಹಲವು ವಿದ್ಯಾರ್ಥಿಗಳು ಅನುತ್ತೀರ್ಣ!

ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯ: ಚಾಲೆಂಜ್‌ ಮೌಲ್ಯಮಾಪನಕ್ಕೆ ₹4 ಸಾವಿರ!

ಅಂತಿಮ ನಿರ್ಧಾರವಲ್ಲ, ಶುಲ್ಕದಲ್ಲಿ ಪರಿಷ್ಕರಣೆಯೂ ಸಾಧ್ಯ
Last Updated 29 ಸೆಪ್ಟೆಂಬರ್ 2019, 19:33 IST
ಬೆಂಗಳೂರು ಸೆಂಟ್ರಲ್‌ ವಿಶ್ವವಿದ್ಯಾಲಯ: ಚಾಲೆಂಜ್‌ ಮೌಲ್ಯಮಾಪನಕ್ಕೆ ₹4 ಸಾವಿರ!
ADVERTISEMENT
ADVERTISEMENT
ADVERTISEMENT
ADVERTISEMENT