ಗುರಿ ಮೀರಲಿದೆ ಕೇಂದ್ರದ ತೆರಿಗೆ ವರಮಾನ
ಅಕ್ಟೋಬರ್ವರೆಗೆ ದೇಶದಲ್ಲಿ ಸಂಗ್ರಹ ಆಗಿರುವ ನೇರ ತೆರಿಗೆಗಳ ಮೊತ್ತವು ₹ 6 ಲಕ್ಷ ಕೋಟಿಯನ್ನು ಮೀರಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾಸಿಕ ಸರಾಸರಿ ಜಿಎಸ್ಟಿ ಸಂಗ್ರಹವು ₹ 1.15 ಲಕ್ಷ ಕೋಟಿ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ, 2021–22ರಲ್ಲಿ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಪ್ರಮಾಣವು ಬಜೆಟ್ ಅಂದಾಜನ್ನು ಮೀರಲಿದೆ.Last Updated 21 ನವೆಂಬರ್ 2021, 14:38 IST