ಮೊಳಕಾಲ್ಮುರು|15 ಕಂದಾಯ ಗ್ರಾಮಗಳ ಘೋಷಣೆ: ಸುಡುಗಾಡ ಸಿದ್ಧರಿಗೆ ಹಕ್ಕುಪತ್ರ ವಿತರಣೆ
Revenue Village Declaration: ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸುಡುಗಾಡ ಸಿದ್ಧರಿಗೆ ವಸತಿ ಯೋಜನೆಯಡಿ ಹಕ್ಕುಪತ್ರ ವಿತರಣೆ ನಡೆಯಿತು. ಮೊಳಕಾಲ್ಮುರು ತಾಲ್ಲೂಕಿನಲ್ಲಿ 15 ಹೊಸ ಕಂದಾಯ ಗ್ರಾಮಗಳನ್ನು ಘೋಷಿಸಲಾಗಿದೆ.Last Updated 20 ಅಕ್ಟೋಬರ್ 2025, 6:33 IST