ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Revolver

ADVERTISEMENT

ರೈಲಿನ ಶೌಚಾಲಯದಲ್ಲಿ ರಿವಾಲ್ವಾರ್ ಬಿಟ್ಟು ಹೋಗಿದ್ದ ಮಂಡ್ಯ ಕಾನ್‌ಸ್ಟೆಬಲ್ ಅಮಾನತು

ಕಾಚಿಗುಡ ಎಕ್ಸ್‌ಪ್ರೆಸ್‌ ರೈಲಿನ ಶೌಚಾಲಯದಲ್ಲಿ ರಿವಾಲ್ವಾರ್ ಬಿಟ್ಟು ಹೋಗಿದ್ದ ಮಂಡ್ಯ DR ಕಾನ್‌ಸ್ಟೆಬಲ್ ನಾಗರಾಜು– ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌. ಯತೀಶ್‌ ಕ್ರಮ
Last Updated 18 ಡಿಸೆಂಬರ್ 2023, 14:57 IST
ರೈಲಿನ ಶೌಚಾಲಯದಲ್ಲಿ ರಿವಾಲ್ವಾರ್ ಬಿಟ್ಟು ಹೋಗಿದ್ದ ಮಂಡ್ಯ ಕಾನ್‌ಸ್ಟೆಬಲ್ ಅಮಾನತು

ಅಫಜಲಪುರ | ಪಿಎಸ್‌ಐ ಭೀಮರಾಯ ಅವರ ಸರ್ವಿಸ್ ರಿವಾಲ್ವರ್ ಒಯ್ದಿದ್ದ ಕಳ್ಳ ಪೊಲೀಸರ ವಶಕ್ಕೆ

ಪಟ್ಟಣದ ಪಿಎಸ್‌ಐ ಭೀಮರಾಯ ಅವರ ಸರ್ವಿಸ್ ರಿವಾಲ್ವರ್ ಕಿತ್ತುಕೊಂಡು ಹೋಗಿ ಮರದ ಮೇಲೆ ಕುಳಿತು ಆತಂಕ ಸೃಷ್ಟಿಸಿದ್ದ ಆರೋಪಿ ಖಾಜಪ್ಪ ಕೊನೆಗೂ ಮರದಿಂದ ಕೆಳಗಿಳಿದಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದಾರೆ.
Last Updated 17 ಜುಲೈ 2023, 9:10 IST
ಅಫಜಲಪುರ | ಪಿಎಸ್‌ಐ ಭೀಮರಾಯ ಅವರ ಸರ್ವಿಸ್ ರಿವಾಲ್ವರ್ ಒಯ್ದಿದ್ದ ಕಳ್ಳ ಪೊಲೀಸರ ವಶಕ್ಕೆ

ಪರವಾನಗಿ ನವೀಕರಿಸದೆ ರಿವಾಲ್ವರ್‌ ಹೊಂದಿದ್ದ ಪ್ರಕರಣ: ಶಾಸಕ ಸೋಮಶೇಖರ ರೆಡ್ಡಿ ದೋಷಿ

ಪರವಾನಗಿ ನವೀಕರಿಸದೆ ರಿವಾಲ್ವರ್‌ ಹೊಂದಿದ್ದ ಪ್ರಕರಣ
Last Updated 2 ನವೆಂಬರ್ 2022, 19:45 IST
ಪರವಾನಗಿ ನವೀಕರಿಸದೆ ರಿವಾಲ್ವರ್‌ ಹೊಂದಿದ್ದ ಪ್ರಕರಣ: ಶಾಸಕ ಸೋಮಶೇಖರ ರೆಡ್ಡಿ ದೋಷಿ

ಬೆಳಗಾವಿ: ರಿವಾಲ್ವಾರ್‌ ಜೊತೆ ಓಡಾಡುತ್ತಿದ್ದ ವ್ಯಕ್ತಿ ಬಂಧನ

ಸೊಂಟದಲ್ಲಿ (ಪ್ಯಾಂಟ್‌ಗೆ) ರಿವಾಲ್ವಾರ್‌ ಇಟ್ಟುಕೊಂಡು ಖಡೇಬಜಾರ್ ರಸ್ತೆಯಲ್ಲಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಾ ಸುತ್ತಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 27 ಆಗಸ್ಟ್ 2021, 7:40 IST
ಬೆಳಗಾವಿ: ರಿವಾಲ್ವಾರ್‌ ಜೊತೆ ಓಡಾಡುತ್ತಿದ್ದ ವ್ಯಕ್ತಿ ಬಂಧನ

ತನ್ನ ರಿವಾಲ್ವಾರ್‌ನಿಂದ ಗುಂಡು ತಾಗಿ ಗಾಯಗೊಂಡ ಪೊಲೀಸ್ ಅಧಿಕಾರಿ!

ಕೋಲ್ಕತ್ತಾ ಎಸ್‌ಎಸ್‌ಎಂಕೆ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ
Last Updated 3 ಏಪ್ರಿಲ್ 2021, 7:39 IST
ತನ್ನ ರಿವಾಲ್ವಾರ್‌ನಿಂದ ಗುಂಡು ತಾಗಿ ಗಾಯಗೊಂಡ ಪೊಲೀಸ್ ಅಧಿಕಾರಿ!

ಬೆಳಗಾವಿ: ರಿವಾಲ್ವಾರ್ ತಂದಿದ್ದ ಮತಗಟ್ಟೆ ಅಧಿಕಾರಿ ಬದಲು

ಬೆಳಗಾವಿತಾಲ್ಲೂಕಿನ ದೇಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಯು ತನ್ನ ಜೊತೆಯಲ್ಲಿ ರಿವಾಲ್ವರ್ ತಂದಿದ್ದು ಸೋಮವಾರ ಪತ್ತೆಯಾಗಿದೆ.ಸುಲೇಮಾನ್ ಸನದಿ ಎನ್ನುವವರು ಪಿಸ್ತೂಲ್ ತಂದಿದ್ದವರು.ಅಧಿಕಾರಿ ಬಳಿ ಲೋಡೆಡ್ ಪಿಸ್ತೂಲ್ ಇರುವುದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೇಂದ್ರಕ್ಕೆ ತೆರಳಿದ ಹಿರಿಯ ಪೋಲಿಸ್ ಅಧಿಕಾರಿಗಳು ಪಿಸ್ತೂಲ್ ನಲ್ಲಿ ತುಂಬಲಾಗಿದ್ದ ಗುಂಡುಗಳನ್ನು ಹೊರಗೆ ತೆಗೆಯುವಂತೆ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2020, 4:30 IST
ಬೆಳಗಾವಿ: ರಿವಾಲ್ವಾರ್ ತಂದಿದ್ದ ಮತಗಟ್ಟೆ ಅಧಿಕಾರಿ ಬದಲು

ಕಲಾವಿದ ವ್ಯಾನ್ ‘ಆತ್ಮಹತ್ಯೆ’ಗೆ ಬಳಸಿದ್ದ ‌ರಿವಾಲ್ವರ್ ₹46.71 ಲಕ್ಷಕ್ಕೆ ಹರಾಜು?

ಖ್ಯಾತ ಡಚ್ ಚಿತ್ರ ಕಲಾವಿದ ವ್ಯಾನ್ ಗೋ ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿದ್ದು ಎನ್ನಲಾದ ರಿವಾಲ್ವರ್‌ ಅನ್ನು ಪ್ಯಾರಿಸ್‌ನ ಹರಾಜು ಸಂಸ್ಥೆ ಬುಧವಾರ ಹರಾಜಿಗಿಟ್ಟಿದೆ.
Last Updated 19 ಜೂನ್ 2019, 19:21 IST
ಕಲಾವಿದ ವ್ಯಾನ್ ‘ಆತ್ಮಹತ್ಯೆ’ಗೆ ಬಳಸಿದ್ದ ‌ರಿವಾಲ್ವರ್ ₹46.71 ಲಕ್ಷಕ್ಕೆ ಹರಾಜು?
ADVERTISEMENT
ADVERTISEMENT
ADVERTISEMENT
ADVERTISEMENT