ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

rims

ADVERTISEMENT

ರಿಮ್ಸ್‌ನಲ್ಲಿ ಅಕ್ರಮವಾಗಿ ಸಿಬ್ಬಂದಿ ನೇಮಕ ಆರೋಪ

ಹಿಂದಿನ ನಿರ್ದೇಶಕರಿಂದ ಅಧಿಕಾರ ದುರುಪಯೋಗದ ಆರೋಪ
Last Updated 7 ಮಾರ್ಚ್ 2024, 6:21 IST
ರಿಮ್ಸ್‌ನಲ್ಲಿ ಅಕ್ರಮವಾಗಿ ಸಿಬ್ಬಂದಿ ನೇಮಕ ಆರೋಪ

ಶೀಘ್ರ ರಿಮ್ಸ್ ಸಮಸ್ಯೆಗಳಿಗೆ ಪರಿಹಾರ: ಸಚಿವ ಹಾಲಪ್ಪ ಆಚಾರ್‌

ರಾಯಚೂರು: ಜಿಲ್ಲೆಯಲ್ಲಿ ಡೆಂಗಿ, ಚಿಕನ್ ಗುನ್ಯಾ ನಿಯಂತ್ರಣಕ್ಕೆ ರಿಮ್ಸ್ ಹಾಗೂ ಓಪೆಕ್ ಆಸ್ಪತ್ರೆಗಳಲ್ಲಿ ಮಕ್ಕಳ ತುರ್ತು ನಿಗಾ ಘಟಕ ಆರಂಭ ಮಾಡಲಾಗಿದೆ. ಹೆಚ್ಚುವರಿಯಾಗಿ ವೈದ್ಯರು ಮತ್ತು ಸಿಬ್ಬಂದಿ ನೇಮಕಾತಿ ಸಮಸ್ಯೆಗೆ ಶೀಘ್ರದಲ್ಲೇ ವೈದ್ಯಕೀಯ ಸಚಿವರೊಂದಿಗೆ ಸೆಭೆ ನಡೆಸಿ ನೇಮಕಾತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌ ಹೇಳಿದರು.
Last Updated 27 ಸೆಪ್ಟೆಂಬರ್ 2021, 16:10 IST
ಶೀಘ್ರ ರಿಮ್ಸ್ ಸಮಸ್ಯೆಗಳಿಗೆ ಪರಿಹಾರ: ಸಚಿವ ಹಾಲಪ್ಪ ಆಚಾರ್‌

ರಿಮ್ಸ್ ವೈದ್ಯರ ಮೇಲೆ ಹಲ್ಲೆ: ವೈದ್ಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಹಲ್ಲೆಗೊಳಗಾದ ವೈದ್ಯರಿಗೆ ಏನಾಗಿದೆ ಹಾಗೂ ಯಾರು ಹಲ್ಲೆ ಮಾಡಿದ್ದಾರೆ ಎಂಬುದರ ಮಾಹಿತಿ ಇನ್ನೂ ಗೊತ್ತಾಗಿಲ್ಲ.
Last Updated 17 ಜುಲೈ 2021, 5:52 IST
ರಿಮ್ಸ್ ವೈದ್ಯರ ಮೇಲೆ ಹಲ್ಲೆ: ವೈದ್ಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

ರಿಮ್ಸ್| ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಸಿಗದ ಔಷಧ: 7 ರೋಗಿಗಳ ಸಂಬಂಧಿಕರಲ್ಲಿ ಆತಂಕ

ಏಳು ಜನ ಸೋಂಕಿತರಿಗೆ ರಿಮ್ಸ್‌ನಲ್ಲಿ ಚಿಕಿತ್ಸೆ; ರೋಗಿಗಳ ಸಂಬಂಧಿಕರಲ್ಲಿ ಹೆಚ್ಚಿದ ಆತಂಕ
Last Updated 22 ಮೇ 2021, 8:29 IST
ರಿಮ್ಸ್| ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಸಿಗದ ಔಷಧ: 7 ರೋಗಿಗಳ ಸಂಬಂಧಿಕರಲ್ಲಿ ಆತಂಕ

ರಾಯಚೂರು | ರಿಮ್ಸ್‌ ಆಡಳಿತದಲ್ಲಿ ಓರೆಕೋರೆಗಳು!

ಅನುದಾನವಿದ್ದರೂ ಸಿಬ್ಬಂದಿಗೆ ವೇತನ ಸಮರ್ಪಕವಾಗಿಲ್ಲ
Last Updated 15 ಜೂನ್ 2020, 20:15 IST
ರಾಯಚೂರು | ರಿಮ್ಸ್‌ ಆಡಳಿತದಲ್ಲಿ ಓರೆಕೋರೆಗಳು!

ರಾಂಚಿಯ ವೈದ್ಯಕೀಯ ವಿದ್ಯಾಲಯದಲ್ಲಿ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿ ಥಳಿಸಿದ ವೈದ್ಯ

ರಾಜೇಂದ್ರ ವೈದ್ಯಕೀಯ ವಿಜ್ಞಾನ ವಿದ್ಯಾಲಯದ (ಆರ್‌ಐಎಂಎಸ್‌) ಕಿರಿಯ ವೈದ್ಯ, ರೋಗಿಯೊಬ್ಬರ ಸೇವಕನನ್ನು ಅಟ್ಡುಟಾಡಿಸಿಕೊಂಡು ಹೋಗಿ ಥಳಿಸಿರುವದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು,ಈ ಘಟನೆ ಬಗ್ಗೆ ತನಿಖೆ ನಡೆಸಲು ಆಸ್ಪತ್ರೆಆಡಳಿತ ಮಂಡಳಿ ಆದೇಶಿಸಿದೆ.
Last Updated 4 ಸೆಪ್ಟೆಂಬರ್ 2018, 12:42 IST
ರಾಂಚಿಯ ವೈದ್ಯಕೀಯ ವಿದ್ಯಾಲಯದಲ್ಲಿ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿ ಥಳಿಸಿದ ವೈದ್ಯ

ರಿಮ್ಸ್‌ನಲ್ಲಿ ‘ಇ–ಆಸ್ಪತ್ರೆ’ ಅನುಷ್ಠಾನ ಆರಂಭ

ಗಣಕಯಂತ್ರದ ಜಾಲದಲ್ಲಿ ಪ್ರತಿ ವಿಭಾಗಗಳ ಮಾಹಿತಿ ಕ್ರೊಢೀಕರಣ
Last Updated 24 ಜುಲೈ 2018, 19:30 IST
ರಿಮ್ಸ್‌ನಲ್ಲಿ ‘ಇ–ಆಸ್ಪತ್ರೆ’ ಅನುಷ್ಠಾನ ಆರಂಭ
ADVERTISEMENT

ರೋಗಿಗಳ ಪಾಲಿನ ಆಪತ್ಬಾಂಧವ ರಿಮ್ಸ್

ಸೇವೆ ವಿಸ್ತಾರವಾಗುತ್ತಿದೆ; ಮೂಲ ಸೌಕರ್ಯ, ಹುದ್ದೆಗಳು ಹೆಚ್ಚಾಗುತ್ತಿಲ್ಲ
Last Updated 9 ಜುಲೈ 2018, 17:23 IST
ರೋಗಿಗಳ ಪಾಲಿನ ಆಪತ್ಬಾಂಧವ ರಿಮ್ಸ್
ADVERTISEMENT
ADVERTISEMENT
ADVERTISEMENT