ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Riot

ADVERTISEMENT

ಚರ್ಚೆ | ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭಕ್ಕೆ ಯತ್ನ: ಪ್ರಿಯಾಂಕ್‌ ಖರ್ಗೆ

‘ಕರಸೇವಕ’ನ ಬಂಧನವು ರಾಜಕೀಯ ದ್ವೇಷ ಸಾಧನೆಯ ಕ್ರಮವೇ?
Last Updated 5 ಜನವರಿ 2024, 23:59 IST
ಚರ್ಚೆ | ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭಕ್ಕೆ ಯತ್ನ: ಪ್ರಿಯಾಂಕ್‌ ಖರ್ಗೆ

ರಾಮಭಕ್ತರನ್ನು ಬಂಧಿಸಿ ಕಿರುಕುಳ ಆರೋಪ: ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ

‘ಹುಬ್ಬಳ್ಳಿಯಲ್ಲಿ 31 ವರ್ಷ ಹಳೆಯ ಪ್ರಕರಣದಲ್ಲಿ ರಾಮಭಕ್ತರನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕವು ಬೆಂಗಳೂರು, ಹುಬ್ಬಳ್ಳಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
Last Updated 4 ಜನವರಿ 2024, 0:35 IST
ರಾಮಭಕ್ತರನ್ನು ಬಂಧಿಸಿ ಕಿರುಕುಳ ಆರೋಪ: ರಾಜ್ಯವ್ಯಾಪಿ ಬಿಜೆಪಿ ಪ್ರತಿಭಟನೆ

1992ರ ಗಲಭೆ ಪ್ರಕರಣ: ಪ್ರಕರಣ ದಾಖಲಾಗಿರುವುದು ಆರೋಪಿಗೇ ಗೊತ್ತಿರಲಿಲ್ಲ...

ನ್ಯಾಯಾಂಗ ಬಂಧನಕ್ಕೆ ಶ್ರೀಕಾಂತ ಪೂಜಾರಿ
Last Updated 3 ಜನವರಿ 2024, 23:58 IST
1992ರ ಗಲಭೆ ಪ್ರಕರಣ: ಪ್ರಕರಣ ದಾಖಲಾಗಿರುವುದು ಆರೋಪಿಗೇ ಗೊತ್ತಿರಲಿಲ್ಲ...

ಗಲಭೆ ಸಂತ್ರಸ್ತರಿಗೆ ಗರಿಷ್ಠ ₹ 10 ಲಕ್ಷ ಪರಿಹಾರ

ಗುಂಪು ಹತ್ಯೆ, ಗಲಭೆಗಳಲ್ಲಿ ಸಂತ್ರಸ್ತರಾದವರಿಗೆ, ಅವರ ಅವಲಂಬಿತ ಕುಟುಂಬ ವರ್ಗಕ್ಕೆ ನೀಡುವ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ.
Last Updated 29 ಸೆಪ್ಟೆಂಬರ್ 2023, 15:46 IST
ಗಲಭೆ ಸಂತ್ರಸ್ತರಿಗೆ ಗರಿಷ್ಠ ₹ 10 ಲಕ್ಷ ಪರಿಹಾರ

2020ರ ದೆಹಲಿ ಗಲಭೆ: ನಾಲ್ವರು ಆರೋಪಿಗಳ ಖುಲಾಸೆ

ನವದೆಹಲಿ:2020ರಲ್ಲಿ ದೆಹಲಿ ಈಶಾನ್ಯ ಭಾಗದ ಭಾಗೀರಥಿ ವಿಹಾರ್‌ದಲ್ಲಿ ಗಲಭೆ, ವಿಧ್ವಂಸಕ ಕೃತ್ಯ, ಬೆಂಕಿ ಹಚ್ಚುವುದು ಹಾಗೂ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಗುಂಪಿನ ನಾಲ್ವರು ಆರೋಪಿಗಳನ್ನು ಇಲ್ಲಿನ ನ್ಯಾಯಾಲಯವು ಇತ್ತೀಚೆಗೆ ಖುಲಾಸೆಗೊಳಿಸಿದೆ.
Last Updated 25 ಫೆಬ್ರುವರಿ 2023, 14:13 IST
2020ರ ದೆಹಲಿ ಗಲಭೆ: ನಾಲ್ವರು ಆರೋಪಿಗಳ ಖುಲಾಸೆ

ಗುಜರಾತ್‌ ಗಲಭೆ: ಡಿಜಿಪಿ ಶ್ರೀಕುಮಾರ್‌ಗೆ ಮಧ್ಯಂತರ ಜಾಮೀನು

2002ರಲ್ಲಿ ನಡೆದಿದ್ದ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಿದ ಮೊಕದ್ದಮೆಯಲ್ಲಿ ಜೈಲು ಶಿಕ್ಷೆಗೊಳಗಾಗಿರುವ ಮಾಜಿ ಡಿಜಿಪಿ ಆರ್‌.ಬಿ. ಶ್ರೀಕುಮಾರ್‌(75) ಅವರಿಗೆ ನವೆಂಬರ್‌ 15ರ ವರೆಗೆ ಮಧ್ಯಂತರ ಜಾಮೀನನ್ನು ಗುಜರಾತ್‌ ಹೈಕೋರ್ಟ್‌ ಬುಧವಾರ ನೀಡಿದೆ. ಜೊತೆಗೆ, ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಅವಕಾಶವನ್ನೂ ನೀಡಿದೆ.
Last Updated 29 ಸೆಪ್ಟೆಂಬರ್ 2022, 13:55 IST
ಗುಜರಾತ್‌ ಗಲಭೆ: ಡಿಜಿಪಿ ಶ್ರೀಕುಮಾರ್‌ಗೆ ಮಧ್ಯಂತರ ಜಾಮೀನು

ಗುಜರಾತ್ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನ ಮೇವಾನಿಗೆ 6 ತಿಂಗಳು ಜೈಲು ಶಿಕ್ಷೆ

2016ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ ಹಾಗೂ ಇತರ 18 ಮಂದಿಗೆ ಅಲಹಾಬಾದ್ ನ್ಯಾಯಾಲಯ ಶುಕ್ರವಾರ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
Last Updated 16 ಸೆಪ್ಟೆಂಬರ್ 2022, 14:16 IST
ಗುಜರಾತ್ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನ ಮೇವಾನಿಗೆ 6 ತಿಂಗಳು ಜೈಲು ಶಿಕ್ಷೆ
ADVERTISEMENT

ಅಮೆರಿಕ ಚುನಾವಣೆ ಅಕ್ರಮದ ಕುರಿತ ಟ್ರಂಪ್‌ ಆರೋಪಗಳನ್ನು ನಂಬಲಾರೆ: ಪುತ್ರಿ ಇವಾಂಕಾ

2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯು ವ್ಯಾಪಕ ಮತದಾನ ಅಕ್ರಮದಿಂದ ಕೂಡಿದೆ ಎಂಬ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾದವನ್ನು ನಾನು ನಂಬಲಾರೆ ಎಂದು ಸ್ವತಃ ಅವರ ಪುತ್ರಿ ಇವಾಂಕಾ ಟ್ರಂಪ್ ಹೇಳಿದ್ದಾರೆ.
Last Updated 10 ಜೂನ್ 2022, 5:28 IST
ಅಮೆರಿಕ ಚುನಾವಣೆ ಅಕ್ರಮದ ಕುರಿತ ಟ್ರಂಪ್‌ ಆರೋಪಗಳನ್ನು ನಂಬಲಾರೆ: ಪುತ್ರಿ ಇವಾಂಕಾ

ದೆಹಲಿ ಗಲಭೆ: ಮೇ 19 ರಂದು ಉಮರ್‌ ಖಾಲೀದ್‌ ಜಾಮೀನು ಅರ್ಜಿ ವಿಚಾರಣೆ

ಫೆಬ್ರುವರಿ 2020ರಲ್ಲಿ ನಡೆದ ದೆಹಲಿ ಗಲಭೆ ಆರೋಪ
Last Updated 6 ಮೇ 2022, 10:36 IST
ದೆಹಲಿ ಗಲಭೆ: ಮೇ 19 ರಂದು ಉಮರ್‌ ಖಾಲೀದ್‌ ಜಾಮೀನು ಅರ್ಜಿ ವಿಚಾರಣೆ

ಹಿಮ್ಮತ್‌ನಗರ: ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಆರಂಭ

ರಾಮನವಮಿ ಆಚರಣೆಯ ವೇಳೆ ಹಿಂಸಾಚಾರ ನಡೆದಿದ್ದ ಗುಜರಾತ್‌ನ ಹಿಮ್ಮತ್‌ನಗರದಲ್ಲಿ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 26 ಏಪ್ರಿಲ್ 2022, 12:24 IST
ಹಿಮ್ಮತ್‌ನಗರ: ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಆರಂಭ
ADVERTISEMENT
ADVERTISEMENT
ADVERTISEMENT