ಬುಧವಾರ, 18 ಫೆಬ್ರುವರಿ 2026
×
ADVERTISEMENT

River tern

ADVERTISEMENT

ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಜನ ಸಮಾವೇಶ ಜ. 11ಕ್ಕೆ: ಸ್ವರ್ಣವಲ್ಲೀ ಶ್ರೀ

sirsi swarnavalli 'ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳು ಜೀವವೈವಿಧ್ಯಕ್ಕೆ ಮಾರಕವಾಗಿದ್ದು ಇದನ್ನು ಕೇಂದ್ರ, ರಾಜ್ಯ ಸರ್ಕಾರಗಳು ತಕ್ಷಣವೇ ಕೈಬಿಡಬೇಕು’ ಎಂದು ಒತ್ತಾಯಿಸಿ ಶಿರಸಿಯ ಎಂಇಎಸ್ ಕಾಲೇಜು ಮೈದಾನದಲ್ಲಿ ಜನವರಿ 11ರಂದು ಜನ ಸಮಾವೇಶ ನಡೆಯಲಿದೆ.
Last Updated 5 ಜನವರಿ 2026, 19:53 IST
ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಜನ ಸಮಾವೇಶ ಜ. 11ಕ್ಕೆ: ಸ್ವರ್ಣವಲ್ಲೀ ಶ್ರೀ

ನದಿ ತಿರುವು ಯೋಜನೆಗಳಿಂದ ಉತ್ತಮ ಭವಿಷ್ಯವಿಲ್ಲ: ಜಲತಜ್ಞ ರಾಜೇಂದ್ರ ಸಿಂಗ್‌

‘ಬೃಹತ್‌ ಕುಡಿಯುವ ನೀರು ಪೂರೈಕೆ‘ ಯೋಜನೆಗೆ ನದಿ ನೀರನ್ನು ಬಳಸುತ್ತಿರುವ ಜಿಲ್ಲಾಡಳಿತದ ಕ್ರಮವನ್ನು ವಿರೋಧಿಸಿ ಇಲ್ಲಿನ ‘ಖರಸ್ರೋತಾ ಬಚಾವೊ ಸಂಗ್ರಾಮ್ ಸಮಿತಿ‘ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ರುವ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಜಲತಜ್ಞ ರಾಜೇಂದ್ರ ಸಿಂಗ್‌, ‘ಇಂಥ ಉಪಕ್ರಮಗಳು ಭವಿಷ್ಯದಲ್ಲಿ ವಿನಾಶಕಾರಿ ಬೆಳವಣಿಗೆ ನಡೆಯಲು ಕಾರಣವಾಗಬಹುದು‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 25 ಆಗಸ್ಟ್ 2021, 9:36 IST
ನದಿ ತಿರುವು ಯೋಜನೆಗಳಿಂದ ಉತ್ತಮ ಭವಿಷ್ಯವಿಲ್ಲ: ಜಲತಜ್ಞ ರಾಜೇಂದ್ರ ಸಿಂಗ್‌

‘ಹೆಗ್ಗೇರಿ’ಯಲ್ಲಿ ರಿವರ್‌ ಟರ್ನ್‌ಗಳ ಕಲರವ

ದಶಕದ ನಂತರ ಮೈದುಂಬಿದ ಕೆರೆ; ಮೀನು ಬೇಟೆಗಾಗಿ ಹಾರಿ ಬಂದ ವಲಸೆ ಪಕ್ಷಿಗಳು
Last Updated 12 ಡಿಸೆಂಬರ್ 2019, 19:45 IST
‘ಹೆಗ್ಗೇರಿ’ಯಲ್ಲಿ ರಿವರ್‌ ಟರ್ನ್‌ಗಳ ಕಲರವ
ADVERTISEMENT
ADVERTISEMENT
ADVERTISEMENT
ADVERTISEMENT