ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

Rizwan Arshad

ADVERTISEMENT

ಹೈಕೋರ್ಟ್: ಶಾಸಕ ರಿಜ್ವಾನ್‌ ಅರ್ಷದ್‌ ಅನರ್ಹತೆಗೆ ಕೋರಿದ ಅರ್ಜಿ ವಜಾ

ವಿಧಾನಸಭೆಗೆ 2023ರಲ್ಲಿ ನಡೆದ ಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ರಿಜ್ವಾನ್ ಅರ್ಷದ್ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
Last Updated 26 ಮಾರ್ಚ್ 2024, 12:59 IST
ಹೈಕೋರ್ಟ್: ಶಾಸಕ ರಿಜ್ವಾನ್‌ ಅರ್ಷದ್‌ ಅನರ್ಹತೆಗೆ ಕೋರಿದ ಅರ್ಜಿ ವಜಾ

ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶ

ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 29 ಆಗಸ್ಟ್ 2023, 16:20 IST
ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ಗೆ ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್‌ ಆದೇಶ

ಜಾನುವಾರು ಹತ್ಯೆ ನಿಷೇಧ ನಿಯಮ ಸಡಿಲಿಕೆ: ಶಾಸಕ ರಿಜ್ವಾನ್‌ ಅರ್ಷದ್‌

ಜಾನುವಾರು ಹತ್ಯೆ ಪ್ರತಿಬಂಧಕ (ನಿಷೇಧ) ಕಾಯ್ದೆಯನ್ನು ಸಂಪೂರ್ಣ ರದ್ದು ಮಾಡುವುದಿಲ್ಲ. ಕಾಯ್ದೆಯಲ್ಲಿನ ಕೆಲವು ನಿಯಮಗಳನ್ನು ಸಡಿಲಗೊಳಿಸಲಿದ್ದೇವೆ’ ಎಂದು ಶಿವಾಜಿನಗರದ ಕಾಂಗ್ರೆಸ್‌ ಶಾಸಕ ರಿಜ್ವಾನ್‌ ಅರ್ಷದ್‌ ತಿಳಿಸಿದ್ದಾರೆ.
Last Updated 5 ಜೂನ್ 2023, 20:24 IST
ಜಾನುವಾರು ಹತ್ಯೆ ನಿಷೇಧ ನಿಯಮ ಸಡಿಲಿಕೆ: ಶಾಸಕ ರಿಜ್ವಾನ್‌ ಅರ್ಷದ್‌

ಕಮಿಷನ್ ವ್ಯವಹಾರ ಮರೆಸಲು ಉರಿಗೌಡ–ನಂಜೇಗೌಡ ಪಾತ್ರ: ರಿಜ್ವಾನ್ ಅರ್ಷದ್ ಟೀಕೆ

ಬಿಜೆಪಿ ಸರ್ಕಾರ ತನ್ನ ಶೇ 40ರಷ್ಟು ಕಮಿಷನ್ ಆರೋಪ ಮುಚ್ಚಿಹಾಕಲು ಉರಿಗೌಡ–ನಂಜೇಗೌಡ ಪಾತ್ರಗಳನ್ನು ಮುನ್ನೆಲೆಗೆ ತಂದಿದೆ ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಟೀಕಿಸಿದರು.
Last Updated 17 ಮಾರ್ಚ್ 2023, 22:43 IST
ಕಮಿಷನ್ ವ್ಯವಹಾರ ಮರೆಸಲು ಉರಿಗೌಡ–ನಂಜೇಗೌಡ ಪಾತ್ರ: ರಿಜ್ವಾನ್ ಅರ್ಷದ್ ಟೀಕೆ

ಶ್ರೇಷ್ಠತೆಗೆ ಅಡ್ಡಿ; ಜಾತಿ, ಧರ್ಮ ಸಂಘರ್ಷಕ್ಕೆ ದಾರಿ: ಶಾಸಕ ರಿಜ್ವಾನ್‌ ಅರ್ಷದ್

ಸಂವಿಧಾನ ಅಭಿಯಾನೋತ್ಸವ
Last Updated 18 ಜನವರಿ 2023, 23:19 IST
ಶ್ರೇಷ್ಠತೆಗೆ ಅಡ್ಡಿ; ಜಾತಿ, ಧರ್ಮ ಸಂಘರ್ಷಕ್ಕೆ ದಾರಿ: ಶಾಸಕ ರಿಜ್ವಾನ್‌ ಅರ್ಷದ್

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪ: ರಿಜ್ವಾನ್ ವಿರುದ್ಧ ಪ್ರಕರಣ ರದ್ದು

ಬೆಂಗಳೂರು ಕೇಂದ್ರ(ಸೆಂಟ್ರಲ್) ಲೋಕಸಭಾ ಕ್ಷೇತ್ರಕ್ಕೆ 2019ರಲ್ಲಿ ನಡೆದಿದ್ದ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.
Last Updated 30 ಸೆಪ್ಟೆಂಬರ್ 2022, 4:15 IST
 ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಆರೋಪ: ರಿಜ್ವಾನ್ ವಿರುದ್ಧ ಪ್ರಕರಣ ರದ್ದು

ನೀತಿ ಸಂಹಿತೆ ಉಲ್ಲಂಘನೆ ಆರೋಪ: ರಿಜ್ವಾನ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

ಬೆಂಗಳೂರು ಕೇಂದ್ರ (ಸೆಂಟ್ರಲ್) ಲೋಕಸಭಾ ಕ್ಷೇತ್ರಕ್ಕೆ 2019ರಲ್ಲಿ ನಡೆದ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಿಜ್ವಾನ್ ಅರ್ಷದ್ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ‌ ನೀಡಿದೆ.
Last Updated 13 ಜುಲೈ 2022, 2:51 IST
ನೀತಿ ಸಂಹಿತೆ ಉಲ್ಲಂಘನೆ ಆರೋಪ: ರಿಜ್ವಾನ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ
ADVERTISEMENT

ಕರ್ನಾಟಕ ರಾಜ್ಯೋತ್ಸವ: ಹಿಂದಿ ಹೇರಿಕೆ ವಿರೋಧಿಸಿದ ಶಾಸಕ ರಿಜ್ವಾನ್ ಅರ್ಷದ್

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ವೇದಿಕೆಯಲ್ಲೇ ಅವರು ತಮ್ಮ ವಿರೋಧವನ್ನು ಪ್ರಕಟಿಸಿದರು.
Last Updated 1 ನವೆಂಬರ್ 2021, 5:20 IST
ಕರ್ನಾಟಕ ರಾಜ್ಯೋತ್ಸವ: ಹಿಂದಿ ಹೇರಿಕೆ ವಿರೋಧಿಸಿದ ಶಾಸಕ ರಿಜ್ವಾನ್ ಅರ್ಷದ್

‘ಬಿಬಿಎಂಪಿ ಕಾಯ್ದೆ 2020: ವಲಯ ಮಟ್ಟದಲ್ಲಿ ಸಂವಾದ’

ಹೊಸ ಆಡಳಿತ ವ್ಯವಸ್ಥೆ ಬಲಪಡಿಸುವ ಸಲಹೆಗಳಿಗೆ ಮುಕ್ತ ಅವಕಾಶ
Last Updated 21 ಡಿಸೆಂಬರ್ 2020, 20:40 IST
‘ಬಿಬಿಎಂಪಿ ಕಾಯ್ದೆ 2020: ವಲಯ ಮಟ್ಟದಲ್ಲಿ ಸಂವಾದ’

ಗಲಭೆ ಪ್ರಕರಣ: ಜಮೀರ್, ರಿಜ್ವಾನ್ ವಿಚಾರಣೆ

ಎನ್‍ಐಎ ಕಚೇರಿಗೆ ಹಾಜರಾದ ಶಾಸಕರು
Last Updated 14 ಅಕ್ಟೋಬರ್ 2020, 20:20 IST
ಗಲಭೆ ಪ್ರಕರಣ: ಜಮೀರ್, ರಿಜ್ವಾನ್ ವಿಚಾರಣೆ
ADVERTISEMENT
ADVERTISEMENT
ADVERTISEMENT