ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

RJD

ADVERTISEMENT

ಲೋಕಸಭೆ ಚುನಾವಣೆ: ಬಿಹಾರದ ಸಾರಣ್‌ನಲ್ಲಿ ರಾಜೀವ್‌–ರೋಹಿಣಿ ಮುಖಾಮುಖಿ

ಬಿಹಾರದ ಸಾರಣ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕೇಂದ್ರದ ಮಾಜಿ ಸಚಿವ, ಹಿರಿಯ ಮುಖಂಡ ರಾಜೀವ್‌ ಪ್ರತಾಪ್‌ ರೂಡಿ ಅವರನ್ನು ಮತ್ತೆ ಕಣಕ್ಕಿಳಿಸಿದೆ.
Last Updated 22 ಏಪ್ರಿಲ್ 2024, 23:37 IST
ಲೋಕಸಭೆ ಚುನಾವಣೆ: ಬಿಹಾರದ ಸಾರಣ್‌ನಲ್ಲಿ ರಾಜೀವ್‌–ರೋಹಿಣಿ ಮುಖಾಮುಖಿ

‘ಇಂಡಿಯಾ’ ಮೈತ್ರಿಕೂಟದ ರ್‍ಯಾಲಿ ವೇಳೆ ಕಾಂಗ್ರೆಸ್–ಆರ್‌ಜೆಡಿ ಕಾರ್ಯಕರ್ತರ ಘರ್ಷಣೆ

ರಾಂಚಿಯಲ್ಲಿ ಭಾನುವಾರ ನಡೆದ ‘ಇಂಡಿಯಾ’ ಮೈತ್ರಿಕೂಟದ ರ್‍ಯಾಲಿಯಲ್ಲಿ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
Last Updated 21 ಏಪ್ರಿಲ್ 2024, 20:33 IST
‘ಇಂಡಿಯಾ’ ಮೈತ್ರಿಕೂಟದ ರ್‍ಯಾಲಿ ವೇಳೆ ಕಾಂಗ್ರೆಸ್–ಆರ್‌ಜೆಡಿ ಕಾರ್ಯಕರ್ತರ ಘರ್ಷಣೆ

ಆರ್‌ಜೆಡಿ ಮಾಜಿ ಸಂಸದ ಶೈಲೇಶ್‌ ಕುಮಾರ್‌ ಜೆಡಿಯುಗೆ

ಆರ್‌ಜೆಡಿಯ ಮಾಜಿ ಸಂಸದ ಶೈಲೇಶ್‌ ಕುಮಾರ್‌ ಅವರು ಗುರುವಾರ ಜೆಡಿಯು ಸೇರಿದರು. ಶೈಲೇಶ್‌ ಅವರು 2014ರ ಚುನಾವಣೆಯಲ್ಲಿ ಭಾಗಲ್ಪುರ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ಸೈಯದ್ ಶಾನವಾಜ್‌ ಹುಸೇನ್‌ ಅವರನ್ನು ಮಣಿಸಿದ್ದರು.
Last Updated 18 ಏಪ್ರಿಲ್ 2024, 13:13 IST
ಆರ್‌ಜೆಡಿ ಮಾಜಿ ಸಂಸದ ಶೈಲೇಶ್‌ ಕುಮಾರ್‌ ಜೆಡಿಯುಗೆ

ಲೋಕಸಭೆ ಚುನಾವಣೆ | ಆರ್‌ಜೆಡಿ ಪ್ರಣಾಳಿಕೆ: 1 ಕೋಟಿ ಸರ್ಕಾರಿ ಉದ್ಯೋಗದ ಭರವಸೆ

ಬಿಹಾರದಲ್ಲಿ ‘ಮಹಾಘಟಬಂಧನ’ದ ಜೊತೆಗಿರುವ ಆರ್‌ಜೆಡಿಯು ಶನಿವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಒಂದು ಕೋಟಿ ಸರ್ಕಾರಿ ಉದ್ಯೋಗದ ಭರವಸೆ ನೀಡಿದೆ.
Last Updated 13 ಏಪ್ರಿಲ್ 2024, 15:30 IST
ಲೋಕಸಭೆ ಚುನಾವಣೆ | ಆರ್‌ಜೆಡಿ ಪ್ರಣಾಳಿಕೆ: 1 ಕೋಟಿ ಸರ್ಕಾರಿ ಉದ್ಯೋಗದ ಭರವಸೆ

ಪ್ರಧಾನಿ ಜೈಲು ಸೇರಲಿದ್ದಾರೆ: ನನ್ನ ಹೇಳಿಕೆ ತಿರುಚಲಾಗಿದೆ– ಲಾಲು ಪುತ್ರಿ ಮೀಸಾ

ಪ್ರಧಾನಿ ಅವರನ್ನು ಗುರಿಯಾಗಿಸಿ ನಾನು ಯಾವುದೇ ಹೇಳಿಕೆ ನೀಡಿಲ್ಲ, ಅವರ ಕುರಿತಾದ ತಮ್ಮ ಹೇಳಿಕೆಯನ್ನ ತಿರುಚಲಾಗಿದೆ ಎಂದು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಹಿರಿಯ ಪುತ್ರಿ ಮೀಸಾ ಭಾರತಿ ಶುಕ್ರವಾರ ಹೇಳಿದ್ದಾರೆ.
Last Updated 12 ಏಪ್ರಿಲ್ 2024, 11:28 IST
ಪ್ರಧಾನಿ ಜೈಲು ಸೇರಲಿದ್ದಾರೆ: ನನ್ನ ಹೇಳಿಕೆ ತಿರುಚಲಾಗಿದೆ– ಲಾಲು ಪುತ್ರಿ ಮೀಸಾ

ಬಿಹಾರ: ಲಾಲೂ ಇಬ್ಬರು ಪುತ್ರಿಯರು ಸೇರಿದಂತೆ RJD 22 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬಿಹಾರದಲ್ಲಿ 'ಮಹಾಘಟಬಂಧನ್' ಮೈತ್ರಿಕೂಟದ ಭಾಗವಾಗಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸ್ಪರ್ಧಿಸಲಿರುವ 23 ಕ್ಷೇತ್ರಗಳ ಪೈಕಿ 22ರಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಇನ್ನೊಂದು ಕ್ಷೇತ್ರದ ಅಭ್ಯರ್ಥಿಯ ಘೋಷಣೆಯಷ್ಟೇ ಬಾಕಿಯಿದೆ.
Last Updated 10 ಏಪ್ರಿಲ್ 2024, 2:53 IST
ಬಿಹಾರ: ಲಾಲೂ ಇಬ್ಬರು ಪುತ್ರಿಯರು ಸೇರಿದಂತೆ RJD 22 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

‘ಮಹಾಘಟಬಂಧನ’ಕ್ಕೆ ವಿಐಪಿ ಸೇರ್ಪಡೆ

ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನಕ್ಕೆ’ ಸೇರ್ಪಡೆಗೊಳ್ಳುವುದಾಗಿ ಬಿಹಾರದ ಮಾಜಿ ಸಚಿವ ಹಾಗೂ ವಿಕಾಸ್‌ಶೀಲ್‌ ಇನ್ಸಾನ್‌ ಪಕ್ಷದ (ವಿಐಪಿ) ಮುಖ್ಯಸ್ಥ ಮುಕೇಶ್‌ ಸಹಾನಿ ಅವರು ಶುಕ್ರವಾರ ಘೋಷಿಸಿದರು.
Last Updated 5 ಏಪ್ರಿಲ್ 2024, 15:51 IST
‘ಮಹಾಘಟಬಂಧನ’ಕ್ಕೆ ವಿಐಪಿ ಸೇರ್ಪಡೆ
ADVERTISEMENT

ಬಿಹಾರ | ಮಹಾಘಟಬಂಧನ್‌ ಸೀಟು ಹಂಚಿಕೆ: ಆರ್‌ಜೆಡಿಗೆ 26, ಕಾಂಗ್ರೆಸ್‌ಗೆ 9 

ಬಿಹಾರದಲ್ಲಿ ಆರ್‌ಜೆಡಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ವಿರೋಧ ಪಕ್ಷಗಳ ಮೈತ್ರಿಕೂಟ ‘ಮಹಾಘಟಬಂಧನ್’ ಘೋಷಿಸಿದೆ. ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
Last Updated 29 ಮಾರ್ಚ್ 2024, 14:31 IST
ಬಿಹಾರ | ಮಹಾಘಟಬಂಧನ್‌ ಸೀಟು ಹಂಚಿಕೆ: ಆರ್‌ಜೆಡಿಗೆ 26, ಕಾಂಗ್ರೆಸ್‌ಗೆ 9 

ಜೆಡಿಯು ತೊರೆದ 4 ಬಾರಿಯ ಸಂಸದ ಮೊಹಮ್ಮದ್ ಅಶ್ರಫ್; ಆರ್‌ಜೆಡಿ ಸೇರ್ಪಡೆ ಸಾಧ್ಯತೆ

ಬಿಹಾರದ ಜೆಡಿಯು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲಿ ಅಶ್ರಫ್ ಫತ್ಮಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಆರ್‌ಜೆಡಿಗೆ ಮರಳುವ ಸಾಧ್ಯತೆ ಎಂದು ವರದಿ ತಿಳಿಸಿದೆ.
Last Updated 19 ಮಾರ್ಚ್ 2024, 13:11 IST
ಜೆಡಿಯು ತೊರೆದ 4 ಬಾರಿಯ ಸಂಸದ ಮೊಹಮ್ಮದ್ ಅಶ್ರಫ್; ಆರ್‌ಜೆಡಿ ಸೇರ್ಪಡೆ ಸಾಧ್ಯತೆ

ದೇಶದಲ್ಲಿ 300; ಕರ್ನಾಟಕದಲ್ಲಿ 25 ಕ್ಷೇತ್ರಗಳಲ್ಲಿ BJPಗೆ ಗೆಲುವು: ಸಮೀಕ್ಷೆ

ಸಮೀಕ್ಷೆ ಪ್ರಕಾರ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 300 ಕ್ಷೇತ್ರಗಳನ್ನು ಗೆಲ್ಲಲಿದೆ. ಎನ್‌ಡಿಎ ಒಕ್ಕೂಟದಲ್ಲಿರುವ ಜೆಡಿಯು, ಟಿಡಿಪಿ 61 ಸೀಟುಗಳನ್ನು ಪಡೆಯಲಿವೆ ಎಂದು ಹೇಳಲಾಗಿದೆ ಎಂದು ವರದಿಯಾಗಿದೆ.
Last Updated 16 ಮಾರ್ಚ್ 2024, 14:06 IST
ದೇಶದಲ್ಲಿ 300; ಕರ್ನಾಟಕದಲ್ಲಿ 25 ಕ್ಷೇತ್ರಗಳಲ್ಲಿ BJPಗೆ ಗೆಲುವು: ಸಮೀಕ್ಷೆ
ADVERTISEMENT
ADVERTISEMENT
ADVERTISEMENT