ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :

Road Accident

ADVERTISEMENT

ಉತ್ತರ ಪ್ರದೇಶ | ದೆಹಲಿ-ಬರೇಲಿ ಹೆದ್ದಾರಿಯಲ್ಲಿ ಅಪಘಾತ: 3 ಸಾವು, 49 ಮಂದಿಗೆ ಗಾಯ

ಸರ್ಕಾರಿ ಬಸ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟು, ಸುಮಾರು 49 ಪ್ರಯಾಣಿಕರು ಗಾಯಗೊಂಡಿದ್ದಾರೆ.ಇಲ್ಲಿನ ಮಿಲಾಕ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ಜುಲೈ 2024, 6:35 IST
ಉತ್ತರ ಪ್ರದೇಶ | ದೆಹಲಿ-ಬರೇಲಿ ಹೆದ್ದಾರಿಯಲ್ಲಿ ಅಪಘಾತ: 3 ಸಾವು, 49 ಮಂದಿಗೆ ಗಾಯ

ಮಸ್ಕಿ: ಖಾಸಗಿ ಬಸ್‌ ಹರಿದು ಪಾದಚಾರಿ ಸಾವು

ಪಾದಾಚಾರಿ ಮೇಲೆ ಖಾಸಗಿ ಬಸ್ ಹರಿದು ಸ್ಥಳದಲ್ಲಿ ಮೃತಪಟ್ಟ ಘಟನೆ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ಹೆದ್ದಾರಿಯಲ್ಲಿ ಗುರುವಾರ ನಡೆದಿದೆ.
Last Updated 18 ಜುಲೈ 2024, 14:10 IST
fallback

ಮಧುಗಿರಿ: ಅಪಘಾತದಲ್ಲಿ ಬೈಕ್ ಸವಾರ ಸಾವು

ಬೊಲೆರೊ ವಾಹನ ಮತ್ತು ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗೌರಿಬಿದನೂರು ರಸ್ತೆಯ ಮಾಡಗಾನಹಟ್ಟಿ ಬಳಿ ನಡೆದಿದೆ.
Last Updated 18 ಜುಲೈ 2024, 6:32 IST
ಮಧುಗಿರಿ: ಅಪಘಾತದಲ್ಲಿ ಬೈಕ್ ಸವಾರ ಸಾವು

ಬೆಂಗಳೂರು | ಪ್ರತ್ಯೇಕ ಅಪಘಾತ: ಎಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿ ಇಬ್ಬರ ಸಾವು

ಬೆಂಗಳೂರು ನಗರದಲ್ಲಿ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟಿದ್ದು, ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾರೆ.
Last Updated 17 ಜುಲೈ 2024, 15:25 IST
ಬೆಂಗಳೂರು | ಪ್ರತ್ಯೇಕ ಅಪಘಾತ: ಎಂಜಿನಿಯರಿಂಗ್‌ ವಿದ್ಯಾರ್ಥಿ ಸೇರಿ ಇಬ್ಬರ ಸಾವು

ಹಿರಿಯೂರು | ವಾಹನ ಡಿಕ್ಕಿ; ರೈತರಿಬ್ಬರ ಸಾವು

ಹಿರಿಯೂರು ತಾಲ್ಲೂಕಿನ ಚಳ್ಳಕೆರೆ ರಸ್ತೆಯಲ್ಲಿನ ಚಿನ್ನಯ್ಯನಹಟ್ಟಿ ಸಮೀಪ ಮಂಗಳವಾರ ಬೈಕ್‌ನಲ್ಲಿ ರೈತರಿಬ್ಬರು ತಾವು ಬೆಳೆದ ಹೂವನ್ನು ಹಿರಿಯೂರು ಮಾರುಕಟ್ಟೆಗೆ ಒಯ್ಯುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
Last Updated 16 ಜುಲೈ 2024, 15:27 IST
fallback

ಸ್ಟೇರಿಂಗ್ ಕಟ್ ಆಗಿ ಪಲ್ಟಿಯಾದ ಬಸ್: 30 ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಸಗಮಕುಂಟಾ ಗ್ರಾಮದ ಬಳಿ ಸ್ಟೇರಿಂಗ್ ಕಟ್ ಆಗಿ ಸಾರಿಗೆ ಬಸ್ ಪಕ್ಕದ ಜಮೀನಿಗೆ ಉರುಳಿದ್ದು, 30 ಹೆಚ್ಚು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
Last Updated 16 ಜುಲೈ 2024, 13:58 IST
ಸ್ಟೇರಿಂಗ್ ಕಟ್ ಆಗಿ ಪಲ್ಟಿಯಾದ ಬಸ್: 30 ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣ: ಮಿಹಿರ್ ಶಾಗೆ 14 ದಿನ ನ್ಯಾಯಾಂಗ ಬಂಧನ

ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
Last Updated 16 ಜುಲೈ 2024, 11:25 IST
ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣ: ಮಿಹಿರ್ ಶಾಗೆ 14 ದಿನ ನ್ಯಾಯಾಂಗ ಬಂಧನ
ADVERTISEMENT

ನೈಸ್‌ ರಸ್ತೆ ಟೋಲ್ ಬಳಿ ಸರಣಿ ಅಪಘಾತ: ಒಬ್ಬ ಸಾವು, ನಾಲ್ಕು ಮಂದಿಗೆ ತೀವ್ರ ಗಾಯ

ನೈಸ್ ರಸ್ತೆಯ ಟೋಲ್ ಗೇಟ್ ಬಳಿ ಸೋಮವಾರ ಬೆಳಿಗ್ಗೆ ಮಿನಿ ಬಸ್, ಲಾರಿ ಮತ್ತು ಎರಡು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಒಬ್ಬ ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
Last Updated 15 ಜುಲೈ 2024, 15:44 IST
ನೈಸ್‌ ರಸ್ತೆ ಟೋಲ್ ಬಳಿ ಸರಣಿ ಅಪಘಾತ: ಒಬ್ಬ ಸಾವು, ನಾಲ್ಕು ಮಂದಿಗೆ ತೀವ್ರ ಗಾಯ

ಸೂಲಿಬೆಲೆ | ಅಪಘಾತ: ಇಬ್ಬರು ವಿದ್ಯಾರ್ಥಿಗಳು ಸಾವು

ಸೂಲಿಬೆಲೆ ಸಮೀಪದ ಅತ್ತಿಬೆಲೆ ಬಳಿ ಭಾನುವಾರ ಬೆಳಗೆ ನಡೆದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 
Last Updated 14 ಜುಲೈ 2024, 15:55 IST
ಸೂಲಿಬೆಲೆ | ಅಪಘಾತ: ಇಬ್ಬರು ವಿದ್ಯಾರ್ಥಿಗಳು ಸಾವು

ಬಿಹಾರ | ಟ್ರಕ್‌ಗೆ ಜೀಪ್ ಡಿಕ್ಕಿ: ಐವರು ಸಾವು, 7 ಮಂದಿಗೆ ಗಾಯ

ಕಿಶನ್‌ಗಂಜ್ ಜಿಲ್ಲೆಯ ಪೇಟ್‌ಭಾರಿ ಗ್ರಾಮದ ಬಳಿ ಟ್ರಕ್‌ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಐವರು ಸಾವಿಗೀಡಾಗಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಜುಲೈ 2024, 13:05 IST
ಬಿಹಾರ | ಟ್ರಕ್‌ಗೆ ಜೀಪ್ ಡಿಕ್ಕಿ: ಐವರು ಸಾವು, 7 ಮಂದಿಗೆ ಗಾಯ
ADVERTISEMENT
ADVERTISEMENT
ADVERTISEMENT