ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Robbers arrest

ADVERTISEMENT

ವಿಡಿಯೊ: ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೋರಾಡಿ ಗೆದ್ದ ತಾಯಿ-ಮಗಳು!

ದರೋಡೆ ಮತ್ತು ಕೊಲೆ ಮಾಡುವ ಉದ್ದೇಶದಿಂದ ತಮ್ಮ ಮನಗೆ ನುಗ್ಗಿದ್ದ ಇಬ್ಬರು ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ತಾಯಿ ಮತ್ತು ಮಗಳು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸಿರುವ ಘಟನೆ ರಸೂಲ್‌ಪುರದಲ್ಲಿ ನಡೆದಿದೆ.
Last Updated 23 ಮಾರ್ಚ್ 2024, 13:07 IST
ವಿಡಿಯೊ: ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೋರಾಡಿ ಗೆದ್ದ ತಾಯಿ-ಮಗಳು!

ಮನೆಗೆ ನುಗ್ಗಿ ದರೋಡೆ: ರೌಡಿ ಬಂಧನ

ವಿದ್ಯಾರಣ್ಯಪುರ ಬಳಿಯ ಸಾಯಿನಗರದ ಮನೆಯೊಂದಕ್ಕೆ ನುಗ್ಗಿ ದರೋಡೆ ಮಾಡಿದ್ದ ಆರೋಪಿ ಎಲ್‌. ಬಾಲಕೃಷ್ಣ ಅಲಿಯಾಸ್ ಬಾಲನನ್ನು (24) ಪೊಲೀಸರು ಬಂಧಿಸಿದ್ದಾರೆ.
Last Updated 30 ಡಿಸೆಂಬರ್ 2022, 20:14 IST
ಮನೆಗೆ ನುಗ್ಗಿ ದರೋಡೆ: ರೌಡಿ ಬಂಧನ

ಬೆಳಗಾವಿ: ಚಿನ್ನಾಭರಣ ದರೋಡೆ- 10 ಮಂದಿ ಬಂಧನ

ಚಿನ್ನಾಭರಣ ವ್ಯಾಪಾರಿಗಳನ್ನು ಅಡ್ಡಗಟ್ಟಿ ದರೋಡೆ ಮಾಡಿದ 10 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿಪೊಲೀಸರು ಯಶಸ್ವಿ
Last Updated 27 ಸೆಪ್ಟೆಂಬರ್ 2022, 15:46 IST
ಬೆಳಗಾವಿ: ಚಿನ್ನಾಭರಣ ದರೋಡೆ- 10 ಮಂದಿ ಬಂಧನ

ಶ್ರೀಮಂತರ ಬಳಿ ದೋಚಿ, ಒಂದಿಷ್ಟನ್ನು ಬಡವರಿಗೆ ಹಂಚುತ್ತಿದ್ದ ದರೋಡೆಕೋರ ಸೆರೆ

ಶ್ರೀಮಂತರ ಬಳಿ ದರೋಡೆ ಮಾಡಿ, ಅದರಲ್ಲಿ ಒಂದಿಷ್ಟನ್ನು ಬಡವರಿಗೆ ನೀಡುತ್ತಿದ್ದಗ್ಯಾಂಗ್‌ನ ನಾಯಕನನ್ನು ರಾಷ್ಟ್ರ ರಾಜಧಾನಿಯಲ್ಲಿ ಬಂಧಿಸಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 22 ಆಗಸ್ಟ್ 2022, 14:19 IST
ಶ್ರೀಮಂತರ ಬಳಿ ದೋಚಿ, ಒಂದಿಷ್ಟನ್ನು ಬಡವರಿಗೆ ಹಂಚುತ್ತಿದ್ದ ದರೋಡೆಕೋರ ಸೆರೆ

ವೃದ್ಧರ ಬೆದರಿಸಿ ಸುಲಿಗೆ: ಇಬ್ಬರ ಸೆರೆ

ವೃದ್ಧ ದಂಪತಿ ನೆಲೆಸಿದ್ದ ಮನೆಗೆ ರಾತ್ರಿ ವೇಳೆ ನುಗ್ಗಿ, ಚಾಕುವಿನಿಂದ ಬೆದರಿಸಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 1 ಡಿಸೆಂಬರ್ 2021, 19:30 IST
fallback

ದರೋಡೆಗೆ ಯತ್ನ: ಟಿಬಿ ಗ್ಯಾಂಗ್‌ನ ಎಂಟು ಮಂದಿ‌ ಬಂಧನ

ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ರಾತ್ರಿ ವೇಳೆಯಲ್ಲಿ ಹೆದ್ದಾರಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ಕುಖ್ಯಾತ ಟಿ.ಬಿ ಗ್ಯಾಂಗ್ ನ8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 12 ಏಪ್ರಿಲ್ 2021, 8:25 IST
ದರೋಡೆಗೆ ಯತ್ನ: ಟಿಬಿ ಗ್ಯಾಂಗ್‌ನ ಎಂಟು ಮಂದಿ‌ ಬಂಧನ

ಅಂತರ ಜಿಲ್ಲಾ ಕಳ್ಳರ ಬಂಧನ; ₹31 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಬೈಕ್‌ ವಶ

₹31 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಬೈಕ್‌ ವಶ
Last Updated 26 ಮಾರ್ಚ್ 2021, 15:04 IST
ಅಂತರ ಜಿಲ್ಲಾ ಕಳ್ಳರ ಬಂಧನ; ₹31 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ಬೈಕ್‌ ವಶ
ADVERTISEMENT

ಕಾನ್‌ಸ್ಟೆಬಲ್ ಮೇಲೆ ಹಲ್ಲೆಗೆ ಯತ್ನ: ಆರೋಪಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸರು

ಸಂಚಾರ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಅರ್ಬಜ್ ಅಹ್ಮದ್ ಎಂಬಾತನನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿಯಲಾಗಿದೆ.
Last Updated 6 ಮಾರ್ಚ್ 2020, 19:42 IST
ಕಾನ್‌ಸ್ಟೆಬಲ್ ಮೇಲೆ ಹಲ್ಲೆಗೆ ಯತ್ನ: ಆರೋಪಿಯನ್ನು ಬೆನ್ನಟ್ಟಿ ಹಿಡಿದ ಪೊಲೀಸರು

ಏಳು ಮಂದಿ ದರೋಡೆಕೋರರ ಬಂಧನ

ಪೆಟ್ರೋಲ್ ಬಂಕ್‌ಗಳಲ್ಲಿ ದರೋಡೆ ಮಾಡುತ್ತಿದ್ದ ಏಳು ಆರೋಪಿಗಳನ್ನು ಇಲ್ಲಿನ ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.‌
Last Updated 26 ಡಿಸೆಂಬರ್ 2018, 10:16 IST
fallback
ADVERTISEMENT
ADVERTISEMENT
ADVERTISEMENT