2027ರಲ್ಲಿ ಬಾಹ್ಯಾಕಾಶಕ್ಕೆ ಮಾನವ ಸಹಿತ ಆಧುನಿಕ ನೌಕೆಯ ಉಡ್ಡಯನಕ್ಕೆ ಚೀನಾ ಸಿದ್ಧತೆ
ಏಳು ಗಗನಯಾನಿಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಚಿಮ್ಮುವ ಮುಂದಿನ ತಲೆಮಾರಿನ ನೌಕೆಯೊಂದನ್ನು ಚೀನಾ ಅಭಿವೃದ್ಧಿಪಡಿಸುತ್ತಿದ್ದು, 2027 ಹಾಗೂ 2028ರ ನಡುವೆ ಇದು ಉಡ್ಡಯನಗೊಳ್ಳುವ ನಿರೀಕ್ಷೆ ಇದೆ ಎಂದು ಚೀನಾದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.Last Updated 13 ಮಾರ್ಚ್ 2025, 12:44 IST