ಸಂವಹನ ಉಪಗ್ರಹವನ್ನು ‘ಬಾಹುಬಲಿ’ ನಿಖರವಾಗಿ ಕಕ್ಷೆಗೆ ಸೇರಿಸಿದೆ. ಇದು ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಹೆಮ್ಮೆಯ ಗರಿ.
–ವಿ. ನಾರಾಯಣನ್ ಇಸ್ರೊ ಅಧ್ಯಕ್ಷ
‘ಎಚ್‌ಆರ್‌ಎಲ್‌ವಿ’ಯಲ್ಲೂ ಬಳಕೆ
ಇಸ್ರೊದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯಲ್ಲೂ ‘ಎಲ್‌ವಿಎಂ–3’ ಬಳಸುವ ಯೋಜನೆ ಇದ್ದು ಇದಕ್ಕೆ ‘ಎಚ್‌ಆರ್‌ಎಲ್‌ವಿ’ ಎಂದು ಹೆಸರಿಡಲಾಗಿದೆ. 2018ರಲ್ಲಿ ಜಿಸ್ಯಾಟ್–11 (5854 ಕೆ.ಜಿ) ಉಪಗ್ರಹವನ್ನು ಫ್ರೆಂಚ್ ಗಯಾನದಿಂದ ಉಡ್ಡಯನ ಮಾಡಲಾಗಿತ್ತು.