Operation Mahadev | ಮೂವರು ಉಗ್ರರ ಹತ್ಯೆ: ಸುಳಿವು ನೀಡಿದ ಸ್ಯಾಟ್‌ಲೈಟ್ ಫೋನ್
Operation Mahadev: ಪಹಲ್ಗಾಮ್ ದಾಳಿ ಬಳಿಕ ನಿಷ್ಕ್ರಿಯಗೊಂಡಿದ್ದ ಸ್ಯಾಟ್‌ಲೈಟ್ ಫೋನ್‌ಗಳು 2 ದಿನಗಳ ಹಿಂದೆ ಆ್ಯಕ್ಟಿವ್ ಆಗಿದ್ದವು. ಇದು 'ಆಪರೇಷನ್ ಮಹಾದೇವ' ಕಾರ್ಯಾಚರಣೆಗೆ ನೆರವಾಗಿದೆ ಎಂದು ವರದಿಯಾಗಿದೆ.Last Updated 28 ಜುಲೈ 2025, 13:47 IST