ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rockline Venkatesh

ADVERTISEMENT

ಬೆಂಗಳೂರು: ರಾಕ್‌ಲೈನ್‌ ಮಾಲ್‌ ಬೀಗ ತೆರವಿಗೆ ಹೈಕೋರ್ಟ್‌ ಆದೇಶ

ಬಾಕಿ ತೆರಿಗೆ ಪಾವತಿಸದ ಕಾರಣ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ಗೆ ಹಾಕಲಾಗಿರುವ ಬೀಗವನ್ನು ತಕ್ಷಣವೇ ತೆರವುಗೊಳಿಸುವಂತೆ ಹೈಕೋರ್ಟ್‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಆದೇಶಿಸಿದೆ.
Last Updated 19 ಫೆಬ್ರುವರಿ 2024, 23:30 IST
ಬೆಂಗಳೂರು: ರಾಕ್‌ಲೈನ್‌ ಮಾಲ್‌ ಬೀಗ ತೆರವಿಗೆ ಹೈಕೋರ್ಟ್‌ ಆದೇಶ

ತೆರಿಗೆ ಬಾಕಿ: ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ‘ರಾಕ್‌ಲೈನ್ ಮಾಲ್’ಗೆ ಬೀಗ

ಬಾಕಿ ತೆರಿಗೆ ಪಾವತಿಸದ ಕಾರಣ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್ ಮಾಲ್‌ಗೆ ಬಿಬಿಎಂಪಿ ಕಂದಾಯ ಅಧಿಕಾರಿಗಳು ಬೀಗ ಜಡಿದಿದ್ದಾರೆ.
Last Updated 14 ಫೆಬ್ರುವರಿ 2024, 5:04 IST
ತೆರಿಗೆ ಬಾಕಿ: ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ‘ರಾಕ್‌ಲೈನ್ ಮಾಲ್’ಗೆ ಬೀಗ

ನಿಯಮ ಮೀರಿ ತಡರಾತ್ರಿವರೆಗೆ ಪಾರ್ಟಿ: ಜೆಟ್‌ಲ್ಯಾಗ್‌ ಪಬ್‌ ಪರವಾನಗಿ 25 ದಿನ ರದ್ದು

‘ಕಾಟೇರ’ ಸಿನಿಮಾ ಯಶಸ್ಸು ಸಂಭ್ರಮಿಸಲು ನಟ ದರ್ಶನ್ ಮತ್ತು ಇತರೆ ಸಿನಿಮಾ ತಾರೆಯರು ನಿಯಮ ಮೀರಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದರು ಎಂದು ಆರೋಪಿಸಲಾಗಿರುವ ಜೆಟ್‌ಲ್ಯಾಗ್‌ ಪಬ್‌ನ ಪರವಾನಗಿಯನ್ನು 25 ದಿನಗಳ ಕಾಲ ರದ್ದು ಮಾಡಿ ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Last Updated 16 ಜನವರಿ 2024, 22:26 IST
ನಿಯಮ ಮೀರಿ ತಡರಾತ್ರಿವರೆಗೆ ಪಾರ್ಟಿ: ಜೆಟ್‌ಲ್ಯಾಗ್‌ ಪಬ್‌ ಪರವಾನಗಿ 25 ದಿನ ರದ್ದು

ಅವಧಿ ಮೀರಿ ಪಾರ್ಟಿ: ನಟ ದರ್ಶನ್‌ ಸೇರಿ ಚಿತ್ರರಂಗದ ಎಂಟು ಮಂದಿಗೆ ನೋಟಿಸ್‌

ಕಾಟೇರ ಸಿನಿಮಾದ ಯಶಸ್ಸು ಸಂಭ್ರಮಿಸಲು ಇಲ್ಲಿನ ಸ್ಯಾಂಡಲ್‌ಸೋಪ್‌ ಫ್ಯಾಕ್ಟರಿ ಬಳಿಯ ಒರಿಯನ್‌ ಮಾಲ್‌ ಎದುರಿನ ‘ಜೆಟ್‌ಲ್ಯಾಗ್‌ ಪಬ್‌’ನಲ್ಲಿ ನಿಯಮ ಉಲ್ಲಂಘಿಸಿ, ಮುಂಜಾನೆವರೆಗೆ ಪಾರ್ಟಿ ಆಯೋಜಿಸಿದ್ದ ಚಿತ್ರರಂಗದ ಎಂಟು ಮಂದಿಗೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.
Last Updated 8 ಜನವರಿ 2024, 14:21 IST
ಅವಧಿ ಮೀರಿ ಪಾರ್ಟಿ: ನಟ ದರ್ಶನ್‌ ಸೇರಿ ಚಿತ್ರರಂಗದ ಎಂಟು ಮಂದಿಗೆ ನೋಟಿಸ್‌

₹ 3 ಕೋಟಿ ಸಾಲ: ರಾಕಲೈನ್ ವೆಂಕಟೇಶ್ ಪುತ್ರನ ವಿಚಾರಣೆ

ವೃದ್ಧೆಯೊಬ್ಬರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ
Last Updated 23 ಡಿಸೆಂಬರ್ 2023, 16:30 IST
₹ 3 ಕೋಟಿ ಸಾಲ: ರಾಕಲೈನ್ ವೆಂಕಟೇಶ್ ಪುತ್ರನ ವಿಚಾರಣೆ

ರಾಕ್‌ಲೈನ್‌ ವೆಂಕಟೇಶ್‌ ಸಹೋದರನ ಮನೆಯಲ್ಲಿ ಚಿನ್ನಾಭರಣ ಕಳವು

ಮಹಾಲಕ್ಷ್ಮಿಲೇಔಟ್‌ನ ನಾಗಪುರ ರಸ್ತೆಯ ನಿವಾಸಿ, ಉದ್ಯಮಿ ಭ್ರಮರೇಶ್‌ ಅವರ ಮನೆಯಲ್ಲಿ ₹4 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ. ‌
Last Updated 30 ಅಕ್ಟೋಬರ್ 2023, 15:55 IST
ರಾಕ್‌ಲೈನ್‌ ವೆಂಕಟೇಶ್‌ ಸಹೋದರನ ಮನೆಯಲ್ಲಿ ಚಿನ್ನಾಭರಣ ಕಳವು

₹8.5ಕೋಟಿ ತೆರಿಗೆ ವಂಚಿಸಿದ ರಾಕ್‌ಲೈನ್ ವೆಂಕಟೇಶ್: ಆರೋಪ

‘ನಗರದ ರಾಕ್‌ಲೈನ್‌ ಮಾಲ್‌ನ ಮಾಲೀಕ ರಾಕ್‌ಲೈನ್‌ ವೆಂಕಟೇಶ್‌ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ ₹8.5 ಕೋಟಿ ಅಧಿಕ ಮೊತ್ತದ ತೆರಿಗೆ ವಂಚಿಸಿದ್ದಾರೆ’ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್‌ ಆರೋಪಿಸಿದ್ದಾರೆ.
Last Updated 13 ಆಗಸ್ಟ್ 2021, 18:05 IST
₹8.5ಕೋಟಿ ತೆರಿಗೆ ವಂಚಿಸಿದ ರಾಕ್‌ಲೈನ್ ವೆಂಕಟೇಶ್: ಆರೋಪ
ADVERTISEMENT

ರಾಕ್ ಲೈನ್ ವೆಂಕಟೇಶ್ ಮನೆಗೆ ಜೆಡಿಎಸ್ ಕಾರ್ಯಕರ್ತರಿಂದ ಮುತ್ತಿಗೆ ಯತ್ನ

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಟೀಕಿಸಿದ್ದ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮನೆಗೆ ಜೆಡಿಎಸ್ ಕಾರ್ಯಕರ್ತರು ಶನಿವಾರ ಬೆಳಿಗ್ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
Last Updated 10 ಜುಲೈ 2021, 3:11 IST
ರಾಕ್ ಲೈನ್ ವೆಂಕಟೇಶ್ ಮನೆಗೆ ಜೆಡಿಎಸ್ ಕಾರ್ಯಕರ್ತರಿಂದ ಮುತ್ತಿಗೆ ಯತ್ನ

ರಾಕ್‌ಲೈನ್ ವೆಂಕಟೇಶ್ ಪತ್ನಿಗೆ ಕೊರೊನಾ ದೃಢ

ನಿರ್ಮಾಪಕ ರಾಕ್‌ಲೈವ್ ವೆಂಕಟೇಶ್ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 8 ಜುಲೈ 2020, 8:19 IST
ರಾಕ್‌ಲೈನ್ ವೆಂಕಟೇಶ್ ಪತ್ನಿಗೆ ಕೊರೊನಾ ದೃಢ

ಪಂಚಭಾಷೆಯಲ್ಲಿ ಸಿದ್ಧವಾಗುತ್ತಿದೆ ‘ಮದಕರಿ ನಾಯಕ’

ಶಕ್ತಿ ದೇವತೆಗಳಿಗೆ ನಟ ದರ್ಶನ, ರಾಕಲೈನ್‌ ವೆಂಕಟೇಶ್‌ ಪೂಜೆ
Last Updated 2 ಡಿಸೆಂಬರ್ 2019, 14:40 IST
ಪಂಚಭಾಷೆಯಲ್ಲಿ ಸಿದ್ಧವಾಗುತ್ತಿದೆ ‘ಮದಕರಿ ನಾಯಕ’
ADVERTISEMENT
ADVERTISEMENT
ADVERTISEMENT