ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Roerich Estate

ADVERTISEMENT

ಫಿಲ್ಮ್‌ಸಿಟಿ | ರೋರಿಚ್ ಎಸ್ಟೇಟ್ ಬದಲು ಹೆಸರಘಟ್ಟದಲ್ಲಿ ನಿರ್ಮಾಣ: ಡಿಸಿಎಂ

ಶಿವರಾಜ್ ಕುಮಾರ್ ನೇತೃತ್ವದ ಚಿತ್ರರಂಗದ ನಿಯೋಗದ ಜತೆ ಚರ್ಚಿಸಿದ ಡಿಸಿಎಂ
Last Updated 13 ಆಗಸ್ಟ್ 2020, 9:15 IST
ಫಿಲ್ಮ್‌ಸಿಟಿ | ರೋರಿಚ್ ಎಸ್ಟೇಟ್ ಬದಲು ಹೆಸರಘಟ್ಟದಲ್ಲಿ ನಿರ್ಮಾಣ: ಡಿಸಿಎಂ

ಫಿಲಂ ಸಿಟಿ ನಿರ್ಮಾಣ ಎಲ್ಲಿ, ಬಜೆಟ್‌ನಲ್ಲಿ ಸಿಕ್ಕ ಅನುದಾನವೆಷ್ಟು?

ಮೈಸೂರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಫಿಲಂ ಸಿಟಿ ನಂತರ ರಾಮನಗರಕ್ಕೆ, ನಂತರ ಬೆಂಗಳೂರು ಹೊರ ವಲಯದ ರೋರಿಚ್‌ ಎಸ್ಟೇಟ್‌ಗೆ ಸ್ಥಳಾಂತರವಾಗಿತ್ತು. ಆದರೆ ಅಲ್ಲಿಯೂ ವಿರೋಧ ವ್ಯಕ್ತವಾಗಿತ್ತು.
Last Updated 5 ಮಾರ್ಚ್ 2020, 8:27 IST
ಫಿಲಂ ಸಿಟಿ ನಿರ್ಮಾಣ ಎಲ್ಲಿ, ಬಜೆಟ್‌ನಲ್ಲಿ ಸಿಕ್ಕ ಅನುದಾನವೆಷ್ಟು?

ರೋರಿಚ್‌ ಎಸ್ಟೇಟ್‌ನಲ್ಲಿ ಚಿತ್ರನಗರಿ; ವ್ಯಾಪಾರಿ ಉದ್ದೇಶದ ಚಿಂತನೆ

ಚಿತ್ರನಗರಿ ಹೆಸರಿನಲ್ಲಿ ಬೆಂಗಳೂರಿನ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸುವುದು ವಿವೇಕದ ನಿರ್ಧಾರವಾಗಲಾರದು
Last Updated 24 ಸೆಪ್ಟೆಂಬರ್ 2019, 20:06 IST
ರೋರಿಚ್‌ ಎಸ್ಟೇಟ್‌ನಲ್ಲಿ ಚಿತ್ರನಗರಿ; ವ್ಯಾಪಾರಿ ಉದ್ದೇಶದ ಚಿಂತನೆ

ಚಿತ್ರನಗರಿ ಎಂಬ ‘ಮಾಯಾಜಿಂಕೆ’

ಸಿ.ಎಂ. ಬದಲಾದಾಗಲೆಲ್ಲ ಬದಲಾಗುವ ಫಿಲ್ಮ್‌ ಸಿಟಿ ಸ್ಥಳ
Last Updated 23 ಸೆಪ್ಟೆಂಬರ್ 2019, 19:54 IST
ಚಿತ್ರನಗರಿ ಎಂಬ ‘ಮಾಯಾಜಿಂಕೆ’

ಸಿಸಿಬಿ ಬಂಧನದಲ್ಲಿ ರೋರಿಚ್ ‘ಲಲನೆಯರು’!

ವೆಂಕಟಪ್ಪ ಕಲಾ ಗ್ಯಾಲರಿಯ ಕತ್ತಲೆ ಕೋಣೆಯಲ್ಲಿವೆ 241 ಕಲಾಕೃತಿಗಳು l ಚಿತ್ರಗಳು ಹಾಳಾಗುವ ಆತಂಕ
Last Updated 22 ಸೆಪ್ಟೆಂಬರ್ 2019, 19:49 IST
ಸಿಸಿಬಿ ಬಂಧನದಲ್ಲಿ ರೋರಿಚ್ ‘ಲಲನೆಯರು’!

ರೋರಿಚ್‌: ವನ್ಯಜೀವಿಗಳ ಆವಾಸಸ್ಥಾನಕ್ಕೆ ಕುತ್ತು ತರಬೇಡಿ

ತಾತಗುಣಿ ಎಸ್ಟೇಟ್‌ನಲ್ಲಿ ಚಿತ್ರನಗರಿ ನಿರ್ಮಿಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಪರಿಸರವಾದಿಗಳ ತೀವ್ರ ಆಕ್ಷೇಪ
Last Updated 20 ಸೆಪ್ಟೆಂಬರ್ 2019, 20:06 IST
ರೋರಿಚ್‌: ವನ್ಯಜೀವಿಗಳ ಆವಾಸಸ್ಥಾನಕ್ಕೆ ಕುತ್ತು ತರಬೇಡಿ

ಮತ್ತೆ ಮುನ್ನೆಲೆಗೆ ಬಂತು ರೋರಿಚ್ ಎಸ್ಟೇಟ್‌

ಚಿತ್ರರಂಗ ಮರೆಯಲು ದೇವಿಕಾರಾಣಿ ನೆಲೆಸಿದ್ದ ಜಾಗದಲ್ಲೇ ಚಿತ್ರನಗರಿ: ಸರ್ಕಾರದಿಂದಲೇ ಕಾನೂನು ಉಲ್ಲಂಘನೆ?
Last Updated 19 ಸೆಪ್ಟೆಂಬರ್ 2019, 20:20 IST
ಮತ್ತೆ ಮುನ್ನೆಲೆಗೆ ಬಂತು ರೋರಿಚ್ ಎಸ್ಟೇಟ್‌
ADVERTISEMENT

ಫಿಲಂಸಿಟಿ ಸ್ಥಳಾಂತರಿಸಿ ರಾಮನಗರದ ವಿರುದ್ಧ ಬಿಎಸ್‌ವೈ ದ್ವೇಷದ ರಾಜಕಾರಣ: ಎಚ್‌ಡಿಕೆ

ರೋರಿಚ್‌ ಎಸ್ಟೇಟ್‌ನ ಜೀವ ವೈವಿಧ್ಯಕ್ಕೂ ಧಕ್ಕೆ ಎಂದು ಕುಮಾರಸ್ವಾಮಿ ಟ್ವೀಟ್‌
Last Updated 18 ಸೆಪ್ಟೆಂಬರ್ 2019, 16:28 IST
ಫಿಲಂಸಿಟಿ ಸ್ಥಳಾಂತರಿಸಿ ರಾಮನಗರದ ವಿರುದ್ಧ ಬಿಎಸ್‌ವೈ ದ್ವೇಷದ ರಾಜಕಾರಣ: ಎಚ್‌ಡಿಕೆ

ಫಿಲ್ಮ್ ಸಿಟಿ ಬೇಡ, ನಗರಕ್ಕೆ ಹೊಸ ‘ಶ್ವಾಸಕೋಶ’ ಬೇಕು

ಫಿಲ್ಮ್ ಸಿಟಿಯನ್ನು ನಿರ್ಮಿಸಿದರೆ ವಾಹನ ದಟ್ಟಣೆ, ಪ್ರವಾಸಿಗರ ದಂಡು, ನೀರಿಗಾಗಿ ಬೇಡಿಕೆ, ತ್ಯಾಜ್ಯದ ರಾಶಿ, ವನ್ಯಜೀವಿಗಳ ಸಂಕಷ್ಟ ಎಲ್ಲವೂ ಹೆಚ್ಚಲಿವೆ.
Last Updated 18 ಸೆಪ್ಟೆಂಬರ್ 2019, 16:27 IST
fallback

ಫಿಲಂ ಸಿಟಿ ನಿರ್ಮಿಸಲು ಸರ್ಕಾರಕ್ಕೆ ಆನೆ ಕಾರಿಡಾರ್‌ ಬೇಕಿತ್ತೇ?

ಎಸ್ಟೇಟ್‌ನ ಅರಣ್ಯದಲ್ಲಿ ಮಾನವರ ಹಸ್ತಕ್ಷೇಪ ಉಂಟಾಗಿಜೀವ ವೈವಿಧ್ಯಕ್ಕೆಹಾನಿಯಾಗಿದ್ದೇ ಆದರೆ, ಈ ವ್ಯಾಪ್ತಿಯಲ್ಲಿ ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸಂಘರ್ಷ ಏರ್ಪಡುವ ಆತಂಕವಿದೆ.
Last Updated 17 ಸೆಪ್ಟೆಂಬರ್ 2019, 7:15 IST
ಫಿಲಂ ಸಿಟಿ ನಿರ್ಮಿಸಲು ಸರ್ಕಾರಕ್ಕೆ ಆನೆ ಕಾರಿಡಾರ್‌ ಬೇಕಿತ್ತೇ?
ADVERTISEMENT
ADVERTISEMENT
ADVERTISEMENT